ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Hampi Utsav 2024: ಹಂಪಿ ಉತ್ಸವಕ್ಕೆ ಸಡಗರದ ತೆರೆ, ಸಾಂಸ್ಕೃತಿಕ ಚಟುವಟಿಕೆಗಳ ರಸದೌತಣ

Hampi Utsav 2024: ಹಂಪಿ ಉತ್ಸವಕ್ಕೆ ಸಡಗರದ ತೆರೆ, ಸಾಂಸ್ಕೃತಿಕ ಚಟುವಟಿಕೆಗಳ ರಸದೌತಣ

Feb 05, 2024 07:00 AM IST

ಹಂಪಿ ಉತ್ಸವದ ನಡುವೆ ಈ ಬಾರಿ ತೆರೆ ಬಿದ್ದಿತು. ಮೂರು ದಿನಗಳ ಬೆಳಿಗ್ಗೆಯಿಂದ ನಾನಾ ದೇಶಿ ಸ್ಪರ್ಧೆ, ಕಲಾ ಪ್ರದರ್ಶನ, ಸಂಜೆ ನಂತರ ವೈಭವದ ವೇದಿಕೆಯಲ್ಲಿ ಸಾಂಸ್ಕೃತಿಕ ತಂಡಗಳ ಪ್ರದರ್ಶನದ ನಡುವೆ ಉತ್ಸವಕ್ಕೆ ತೆರೆ ಬಿದ್ದಿತು. ಈ ಬಾರಿಯಂತೂ ನಿರೀಕ್ಷೆಗೂ ಮೀರಿ ಹಂಪಿ ಉತ್ಸವದ ಕಡೆಗೆ ಜನ ಬಂದಿತ್ತು ಕಂಡು ಬಂದಿತು.

  • ಹಂಪಿ ಉತ್ಸವದ ನಡುವೆ ಈ ಬಾರಿ ತೆರೆ ಬಿದ್ದಿತು. ಮೂರು ದಿನಗಳ ಬೆಳಿಗ್ಗೆಯಿಂದ ನಾನಾ ದೇಶಿ ಸ್ಪರ್ಧೆ, ಕಲಾ ಪ್ರದರ್ಶನ, ಸಂಜೆ ನಂತರ ವೈಭವದ ವೇದಿಕೆಯಲ್ಲಿ ಸಾಂಸ್ಕೃತಿಕ ತಂಡಗಳ ಪ್ರದರ್ಶನದ ನಡುವೆ ಉತ್ಸವಕ್ಕೆ ತೆರೆ ಬಿದ್ದಿತು. ಈ ಬಾರಿಯಂತೂ ನಿರೀಕ್ಷೆಗೂ ಮೀರಿ ಹಂಪಿ ಉತ್ಸವದ ಕಡೆಗೆ ಜನ ಬಂದಿತ್ತು ಕಂಡು ಬಂದಿತು.
ಹಂಪಿ ಉತ್ಸವದಲ್ಲಿ ರಾಸುಗಳ ಪ್ರದರ್ಶನವೂ ಇತ್ತು. ಉತ್ತರ ಕರ್ನಾಟಕದ ಹಲವು ಭಾಗಗಳಿಂದ ರೈತರು ತಮ್ಮ ಕೃಷಿ ಸಂಗಾತಿಗಳನ್ನು ತಂದು ಪ್ರದರ್ಶನಕ್ಕೆ ಇರಿಸಿದ್ದರು.
(1 / 10)

ಹಂಪಿ ಉತ್ಸವದಲ್ಲಿ ಉತ್ತರ ಕರ್ನಾಟಕದ ತಂಡದವರು ನಡೆಸಿಕೊಟ್ಟ ವೀರಭದ್ರ ಕುಣಿತದ ಭರ್ಜರಿ ಕಲಾ ಪ್ರದರ್ಶನ.
(2 / 10)

ಹಂಪಿ ಉತ್ಸವದ ಭಾಗವಾಗಿ  ಈ ಬಾರಿಯೂ ಕುಸ್ತಿ ಪಂದ್ಯಾವಳಿಗಳು ನಡೆದವು. ಹಲವಾರು ಪೈಲ್ವಾನರು ಮಟ್ಟಿಯಲ್ಲಿ ತೊಡೆ ತಟ್ಟಿ ಶಕ್ತಿ ಪ್ರದರ್ಶಿಸಿದರು.
(3 / 10)

ಹಂಪಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಶ್ವಾನಗಳ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಹಲವರು ತಾವು ಸಾಕಿದ ಪ್ರೀತಿಯ ಶ್ವಾನಗಳನ್ನು ಪ್ರದರ್ಶನಕ್ಕೆ ತಂದಿದ್ದರು.
(4 / 10)

ಹಂಪಿ ಉತ್ಸವದಲ್ಲಿ ಬೆಳಗ್ಗಿನಿಂದಲೂ ಸಾಂಸ್ಕೃತಿಕ ತಂಡಗಳ ಖುಷಿ. ಲಾವಣಿಗಳನ್ನು ಹಾಡುತ್ತಾ ಕೋಲಾಟ ನಡೆಸಿದ ತಂಡ.
(5 / 10)

ಹಂಪಿ ಉತ್ಸವದಲ್ಲಿ ನಟ ದರ್ಶನ್‌ ಪಾಲ್ಗೊಂಡು ಅಭಿಮಾನಿಗಳ ಅಭಿಮಾನವನ್ನು ಹೆಚ್ಚಿಸಿದರು. ಸಾಧುಕೋಕಿಲಾ ಕೂಡ ಹಾಡು ಹಾಡಿ ರಂಜಿಸಿದರು.
(6 / 10)

ಹಂಪಿ ಉತ್ಸವದ ವಿಶೇಷ ವೇದಿಕೆಯಲ್ಲಿ ನಾನಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ವಿಜಯನಗರದ ವೈಭವದ ಮಹತ್ವ ಸಾರಿದವು.
(7 / 10)

ಹಂಪಿ ಉತ್ಸವದಲ್ಲಿ ಸಾಂಸ್ಕೃತಿಕ ತಂಡಗಳು ನೀಡಿದ ಕಾರ್ಯಕ್ರಮ ಗಮನ ಸೆಳೆಯಿತು. ಒಗ್ಗಟ್ಟಿನ ಮಂತ್ರವನ್ನು ನೃತ್ಯ ರೂಪಕ ಒತ್ತಿ ಹೇಳಿತು.
(8 / 10)

ಹಂಪಿ ಉತ್ಸವ ಅಂಗವಾಗಿ ರೂಪಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಬೆಳಕಿನ ನಡುವೆ ಕಾರ್ಯಕ್ರಮಗಳು ನಡೆದರೆ ಸಹಸ್ರಾರು ಅಭಿಮಾನಿಗಳು ವೀಕ್ಷಿಸಿ ಆನಂದ ಪಟ್ಟರು. ಭಾನುವಾರವೂ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು.
(9 / 10)

ಹಂಪಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಕಲಾ ತಂಡಗಳು ಜಗಮಗಿಸುವ ಬೆಳಕಿನ ನಡುವೆ ಕಾರ್ಯಕ್ರಮ ನೀಡಿ ಗಮನ ಸೆಳೆದರು.
(10 / 10)

    ಹಂಚಿಕೊಳ್ಳಲು ಲೇಖನಗಳು