ಕನ್ನಡ ಸುದ್ದಿ  /  ಕ್ರಿಕೆಟ್  /  T20 World Cup 2024: ಟಿ20 ವಿಶ್ವಕಪ್​ನಲ್ಲಿ ಭಾರತ ಸೇರಿ 20 ತಂಡಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

T20 World Cup 2024: ಟಿ20 ವಿಶ್ವಕಪ್​ನಲ್ಲಿ ಭಾರತ ಸೇರಿ 20 ತಂಡಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Prasanna Kumar P N HT Kannada

Jan 07, 2024 04:53 PM IST

ಟಿ20 ವಿಶ್ವಕಪ್​ನಲ್ಲಿ ಭಾರತ ಸೇರಿ 20 ತಂಡಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ.

    • ICC Men’s T20 World Cup 2024 fixtures: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಟಪಟ್ಟಿ ಇಲ್ಲಿದೆ. ಜೂನ್ 1ರಿಂದ ಆರಂಭಗೊಂಡು ಅದೇ ತಿಂಗಳ 29ಕ್ಕೆ ಮೆಗಾ ಟೂರ್ನಿ ಮುಕ್ತಾಯಗೊಳ್ಳಲಿದೆ.
ಟಿ20 ವಿಶ್ವಕಪ್​ನಲ್ಲಿ ಭಾರತ ಸೇರಿ 20 ತಂಡಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ.
ಟಿ20 ವಿಶ್ವಕಪ್​ನಲ್ಲಿ ಭಾರತ ಸೇರಿ 20 ತಂಡಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ.

ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ ಟೂರ್ನಿಯ ಅಧಿಕೃತ ವೇಳಾಪಟ್ಟಿಯನ್ನು ಜನವರಿ 5ರಂದು ಪ್ರಕಟ ಮಾಡಲಾಯಿತು. ಈ ಬಹುನಿರೀಕ್ಷಿತ ಮೆಗಾ ಟೂರ್ನಿಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್  ಜಂಟಿ ಆತಿಥ್ಯ ವಹಿಸುತ್ತಿವೆ. ಯುಎಸ್​ಎನಲ್ಲಿ ಮೂರು ಮತ್ತು ಕೆರಿಬಿಯನ್‌ನಲ್ಲಿ ಆರು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. 20 ತಂಡಗಳು ಒಂದು ಪ್ರಶಸ್ತಿಗಾಗಿ 29 ದಿನಗಳ ಕಾಲ ಕಾದಾಟ ನಡೆಸಲಿವೆ.

ಟ್ರೆಂಡಿಂಗ್​ ಸುದ್ದಿ

Video: ಚೆಂಡನ್ನು ಕದಿಯಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕೆಕೆಆರ್ ಅಭಿಮಾನಿ; ವಿಡಿಯೋ ವೈರಲ್

ಟಿ20 ವಿಶ್ವಕಪ್‌ಗೆ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ; ಶಾಂಟೊ ನಾಯಕ, ಶಕೀಬ್ ಅಲ್ ಹಸನ್‌ಗೆ ಸ್ಥಾನ

ಕಾಲಕ್ಕೆ ತಕ್ಕಂತೆ ಅಪ್ಡೇಟ್‌ ಆಗ್ಬೇಕು, ಕ್ರೀಡೆಯಲ್ಲಿ ವಿಕಸನ ಅಗತ್ಯ; ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ರವಿ ಶಾಸ್ತ್ರಿ ಬೆಂಬಲ

ಐಪಿಎಲ್ ಪ್ಲೇಆಫ್ ರೇಸ್‌ನಿಂದ ಗುಜರಾತ್ ಔಟ್; ಸಿಎಸ್‌ಕೆ ಅಥವಾ ಆರ್‌ಸಿಬಿ, ಮಳೆಯಿಂದ ಲಾಭ ಯಾರಿಗೆ?

ಅಮೆರಿಕದ ಲಾಡರ್‌ಹಿಲ್, ಡಲ್ಲಾಸ್ ಮತ್ತು ನ್ಯೂಯಾರ್ಕ್‌ನಲ್ಲಿ ಪಂದ್ಯಗಳು ನಡೆಯಲಿವೆ. ಭಾರತ vs ಪಾಕಿಸ್ತಾನ ನಡುವಿನ ಬ್ಲಾಕ್‌ಬಸ್ಟರ್ ಪಂದ್ಯ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿಗದಿಪಡಿಸಲಾಗಿದೆ. ಜೂನ್ 9ರಂದು ಈ ಪಂದ್ಯ ನಡೆಯಲಿದೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಐಸಿಸಿ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸುವ ತಂಡಗಳ ಪಟ್ಟಿ

ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ನಮೀಬಿಯಾ, ನೇಪಾಳ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಓಮನ್, ಪಾಕಿಸ್ತಾನ, ಪಪುವಾ ನ್ಯೂಗಿನಿಯಾ, ಸ್ಕಾಟ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಉಗಾಂಡಾ, ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್.

ಜೂನ್ 1, ಶನಿವಾರ: ಯುಎಸ್ಎ vs ಕೆನಡಾ (ಡಲ್ಲಾಸ್)

ಜೂನ್ 2, ಭಾನುವಾರ: ವೆಸ್ಟ್ ಇಂಡೀಸ್ vs ಪಪುವಾ ನ್ಯೂ ಗಿನಿಯಾ (ಗಯಾನಾ)

ಜೂನ್ 2, ಭಾನುವಾರ: ನಮೀಬಿಯಾ vs ಓಮನ್ (ಬಾರ್ಬಡೋಸ್)

ಜೂನ್ 3, ಸೋಮವಾರ: ಶ್ರೀಲಂಕಾ v ದಕ್ಷಿಣ ಆಫ್ರಿಕಾ (ನ್ಯೂಯಾರ್ಕ್)

ಜೂನ್ 3, ಸೋಮವಾರ: ಅಫ್ಘಾನಿಸ್ತಾನ್ vs ಉಗಾಂಡಾ (ಗಯಾನಾ)

ಜೂನ್ 4, ಮಂಗಳವಾರ: ಇಂಗ್ಲೆಂಡ್ vs ಸ್ಕಾಟ್ಲೆಂಡ್ (ಬಾರ್ಬಡೋಸ್)

ಜೂನ್ 4, ಮಂಗಳವಾರ: ನೆದರ್ಲ್ಯಾಂಡ್ಸ್ vs ನೇಪಾಳ (ಡಲ್ಲಾಸ್)

ಜೂನ್ 5, ಬುಧವಾರ: ಭಾರತ vs ಐರ್ಲೆಂಡ್ (ನ್ಯೂಯಾರ್ಕ್)

ಜೂನ್ 5, ಬುಧವಾರ: ಪಪುವಾ ನ್ಯೂ ಗಿನಿಯಾ vs ಉಗಾಂಡಾ (ಗಯಾನಾ)

ಜೂನ್ 5, ಬುಧವಾರ: ಆಸ್ಟ್ರೇಲಿಯಾ vs ಓಮನ್ (ಬಾರ್ಬಡೋಸ್)

ಜೂನ್ 6, ಗುರುವಾರ: ಯುಎಸ್ಎ vs ಪಾಕಿಸ್ತಾನ (ಡಲ್ಲಾಸ್)

ಜೂನ್ 6, ಗುರುವಾರ: ನಮೀಬಿಯಾ vs ಸ್ಕಾಟ್ಲೆಂಡ್ (ಬಾರ್ಬಡೋಸ್)

ಜೂನ್ 7, ಶುಕ್ರವಾರ: ಕೆನಡಾ vs ಐರ್ಲೆಂಡ್ (ನ್ಯೂಯಾರ್ಕ್)

ಜೂನ್ 7, ಶುಕ್ರವಾರ: ನ್ಯೂಜಿಲೆಂಡ್ vs ಅಫ್ಘಾನಿಸ್ತಾನ (ಗಯಾನಾ)

ಜೂನ್ 7, ಶುಕ್ರವಾರ: ಶ್ರೀಲಂಕಾ vs ಬಾಂಗ್ಲಾದೇಶ (ಡಲ್ಲಾಸ್)

ಜೂನ್ 7, ಶುಕ್ರವಾರ: ನೆದರ್ಲ್ಯಾಂಡ್ಸ್ vs ದಕ್ಷಿಣ ಆಫ್ರಿಕಾ (ನ್ಯೂಯಾರ್ಕ್)

ಜೂನ್ 8, ಶನಿವಾರ: ಆಸ್ಟ್ರೇಲಿಯಾ vs ಇಂಗ್ಲೆಂಡ್ (ಬಾರ್ಬಡೋಸ್)

ಜೂನ್ 8, ಶನಿವಾರ: ವೆಸ್ಟ್ ಇಂಡೀಸ್ vs ಉಗಾಂಡಾ (ಗಯಾನಾ)

ಜೂನ್ 9 ಭಾನುವಾರ: ಭಾರತ vs ಪಾಕಿಸ್ತಾನ (ನ್ಯೂಯಾರ್ಕ್)

ಜೂನ್ 9 ಭಾನುವಾರ: ಓಮನ್ vs ಸ್ಕಾಟ್ಲ್ಯಾಂಡ್ (ಆಂಟಿಗುವಾ)

ಜೂನ್ 10 ಸೋಮವಾರ: ದಕ್ಷಿಣ ಆಫ್ರಿಕಾ vs ಬಾಂಗ್ಲಾದೇಶ (ನ್ಯೂಯಾರ್ಕ್)

ಜೂನ್ 11, ಮಂಗಳವಾರ: ಪಾಕಿಸ್ತಾನ vs ಕೆನಡಾ (ನ್ಯೂಯಾರ್ಕ್)

ಜೂನ್ 11, ಮಂಗಳವಾರ: ಶ್ರೀಲಂಕಾ vs ನೇಪಾಳ (ಫ್ಲೋರಿಡಾ)

ಜೂನ್ 11, ಮಂಗಳವಾರ: ಆಸ್ಟ್ರೇಲಿಯಾ vs ನಮೀಬಿಯಾ (ಆಂಟಿಗುವಾ)

ಜೂನ್ 12, ಬುಧವಾರ: ಅಮೆರಿಕ vs ಭಾರತ (ನ್ಯೂಯಾರ್ಕ್)

ಜೂನ್ 12, ಬುಧವಾರ: ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್ (ಟ್ರಿನಿಡಾಡ್)

ಜೂನ್ 13, ಗುರುವಾರ: ಇಂಗ್ಲೆಂಡ್ vs ಓಮನ್ (ಆಂಟಿಗುವಾ)

ಜೂನ್ 13, ಗುರುವಾರ: ಬಾಂಗ್ಲಾದೇಶ vs ನೆದರ್ಲ್ಯಾಂಡ್ಸ್ (ಸೇಂಟ್ ವಿನ್ಸೆಂಟ್)

ಜೂನ್ 13, ಗುರುವಾರ: ಅಫ್ಘಾನಿಸ್ತಾನ್ vs ಪಪುವಾ ನ್ಯೂ ಗಿನಿಯಾ (ಟ್ರಿನಿಡಾಡ್)

ಜೂನ್ 14, ಶುಕ್ರವಾರ: ಅಮೆರಿಕ v ಐರ್ಲೆಂಡ್ (ಫ್ಲೋರಿಡಾ)

ಜೂನ್ 14, ಶುಕ್ರವಾರ: ದಕ್ಷಿಣ ಆಫ್ರಿಕಾ vs ನೇಪಾಳ (ಸೇಂಟ್ ವಿನ್ಸೆಂಟ್)

ಜೂನ್ 14, ಶುಕ್ರವಾರ: ನ್ಯೂಜಿಲೆಂಡ್ vs ಉಗಾಂಡಾ (ಟ್ರಿನಿಡಾಡ್)

ಜೂನ್ 15, ಶನಿವಾರ: ಭಾರತ vs ಕೆನಡಾ (ಫ್ಲೋರಿಡಾ)

ಜೂನ್ 15, ಶನಿವಾರ: ನಮೀಬಿಯಾ vs ಇಂಗ್ಲೆಂಡ್ (ಆಂಟಿಗುವಾ)

ಜೂನ್ 15, ಶನಿವಾರ: ಆಸ್ಟ್ರೇಲಿಯಾ vs ಸ್ಕಾಟ್ಲೆಂಡ್ (ಸೇಂಟ್ ಲೂಸಿಯಾ)

ಜೂನ್ 16, ಭಾನುವಾರ: ಪಾಕಿಸ್ತಾನ vs ಐರ್ಲೆಂಡ್ (ಫ್ಲೋರಿಡಾ)

ಜೂನ್ 16, ಭಾನುವಾರ: ಬಾಂಗ್ಲಾದೇಶ vs ನೇಪಾಳ (ಸೇಂಟ್ ವಿನ್ಸೆಂಟ್)

ಜೂನ್ 16, ಭಾನುವಾರ: ಶ್ರೀಲಂಕಾ vs ನೆದರ್ಲ್ಯಾಂಡ್ಸ್ (ಸೇಂಟ್ ಲೂಸಿಯಾ)

ಜೂನ್ 17, ಸೋಮವಾರ: ನ್ಯೂಜಿಲೆಂಡ್ vs ಪಪುವಾ ನ್ಯೂ ಗಿನಿಯಾ (ಟ್ರಿನಿಡಾಡ್)

ಜೂನ್ 17, ಸೋಮವಾರ: ವೆಸ್ಟ್ ಇಂಡೀಸ್ vs ಅಫ್ಘಾನಿಸ್ತಾನ (ಸೇಂಟ್ ಲೂಸಿಯಾ)
 

ಸೂಪರ್​-8 ಪಂದ್ಯಗಳ ವೇಳಾಪಟ್ಟಿ

ಜೂನ್ 19, ಬುಧವಾರ: ಎ2 v ಡಿ1, (ಆಂಟಿಗುವಾ)

ಜೂನ್ 19, ಬುಧವಾರ: ಬಿ1 v ಸಿ2, (ಸೇಂಟ್ ಲೂಸಿಯಾ)

ಜೂನ್ 20, ಗುರುವಾರ: ಸಿ1 v ಎ1, (ಬಾರ್ಬಡೋಸ್)

ಜೂನ್ 20, ಗುರುವಾರ: ಬಿ2 v ಡಿ2, (ಆಂಟಿಗುವಾ)

ಜೂನ್ 21, ಶುಕ್ರವಾರ: ಬಿ1 v ಡಿ1, (ಸೇಂಟ್ ಲೂಸಿಯಾ)

ಜೂನ್ 21, ಶುಕ್ರವಾರ: ಎ2 v ಸಿ2, (ಬಾರ್ಬಡೋಸ್)

ಜೂನ್ 22, ಶನಿವಾರ: ಎ1 v ಡಿ2, (ಆಂಟಿಗುವಾ)

ಜೂನ್ 22, ಶನಿವಾರ: ಸಿ1 v ಬಿ2, (ಸೇಂಟ್ ವಿನ್ಸೆಂಟ್)

ಜೂನ್ 23, ಭಾನುವಾರ: ಎ2 v ಬಿ1, (ಬಾರ್ಬಡೋಸ್)

ಜೂನ್ 23, ಭಾನುವಾರ: ಸಿ2 v ಡಿ1, (ಆಂಟಿಗುವಾ)

ಜೂನ್ 24, ಸೋಮವಾರ: ಬಿ2 v ಎ1, (ಸೇಂಟ್ ಲೂಸಿಯಾ)

ಜೂನ್ 24, ಸೋಮವಾರ: ಸಿ1 v ಡಿ2, (ಸೇಂಟ್ ವಿನ್ಸೆಂಟ್)
 

ನಾಕೌಟ್ ಪಂದ್ಯಗಳ ವೇಳಾಪಟ್ಟಿ

ಜೂನ್ 26, ಬುಧವಾರ: ಸೆಮಿಫೈನಲ್ 1, (ಗಯಾನಾ)

ಜೂನ್ 27, ಗುರುವಾರ:: ಸೆಮಿಫೈನಲ್ 2, (ಟ್ರಿನಿಡಾಡ್)

ಜೂನ್ 29, ಶನಿವಾರ: ಫೈನಲ್, (ಬಾರ್ಬಡೋಸ್)

IPL, 2024

Live

DC

28/1

2.3 Overs

VS

LSG

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ