ಕನ್ನಡ ಸುದ್ದಿ / ಕ್ರಿಕೆಟ್ /
ಲೈವ್ ಕ್ರಿಕೆಟ್ ಸ್ಕೋರ್
ಲೈವ್ ಸ್ಕೋರ್ ಅನ್ನು ಯಾವುದೇ ಕ್ರಿಕೆಟ್ ಪಂದ್ಯದ ಹೃದಯ ಬಡಿತ ಎಂದು ಅರ್ಥೈಸಿಕೊಳ್ಳಬಹುದು. ತಂಡವು ಗಳಿಸಿದ ರನ್‌ಗಳು, ಪಡೆದ ವಿಕೆಟ್‌ಗಳ ಬಗ್ಗೆಯೇ ಅಭಿಮಾನಿಗಳು ಹುಡುಕಾಡುತ್ತಿರುತ್ತಾರೆ. ಎಕ್ಸ್‌ಟ್ರಾ ಎಷ್ಟು ಬಿತ್ತು ಎನ್ನುವುದರಿಂದ ಹಿಡಿದು ಗೇಮ್ ಚೇಂಜರ್ ಕ್ಷಣಗಳವರೆಗೆ ಎಲ್ಲ ಪ್ರಮುಖ ಕ್ಷಣಗಳನ್ನು ಕಣ್ತುಂಬಿಕೊಳ್ಳಬೇಕೆಂಬ ತವಕ ಅಭಿಮಾನಿಗಳಿಗೆ ಇರುತ್ತದೆ. ಲೈವ್ ಸ್ಕೋರ್‌ಗಳು ಪಂದ್ಯಕ್ಕೆ ಜೀವಂತಿಕೆ ಕೊಡುತ್ತವೆ. ಮ್ಯಾಚ್ ನಡೆಯುತ್ತಿರುವ ಸ್ಟೇಡಿಯಂನ ಕ್ರೀಸ್‌ನಲ್ಲಿ ಏನಾಗುತ್ತಿದೆ ಎಂಬ ನಿಮ್ಮ ಕುತೂಹಲ ತಣಿಸಲೆಂದು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣ, ಎಚ್‌ಟಿ ಕನ್ನಡ ವೆಬ್‌ಸೈಟ್ ಸಮಗ್ರ ಲೈವ್‌ಸ್ಕೋರ್ ಪುಟವನ್ನು ಹೆಮ್ಮೆಯಿಂದ ಪ್ರಸ್ತುತ ಪಡಿಸುತ್ತಿದೆ.ವಿಶ್ವಕಪ್ ಕ್ರಿಕೆಟ್ ಮ್ಯಾಚ್ ನಡೆಯುವ ಸಮಯದ ವಿವರ, ತಂಡಗಳ ಪರಿಚಯ, ಸ್ಕೋರ್ ಕಾರ್ಡ್, ವೇಳಾಪಟ್ಟಿ ಸೇರಿದಂತೆ ಕ್ರಿಕೆಟ್ ವರ್ಲ್ಡ್‌ಕಪ್‌ಗೆ ಸಂಬಂಧಿಸಿದಂತೆ ನೀವು ಬಯಸುವ ಎಲ್ಲ ಮಾಹಿತಿ, ಅಂಕಿಅಂಶಗಳು ಇಲ್ಲಿ ಲಭ್ಯ. ಕ್ರಿಕೆಟ್ ಬಗ್ಗೆ ತಿಳಿಯಬೇಕೆನ್ನುವ ನಿಮ್ಮ ಆಸಕ್ತಿಯನ್ನು ತಣಿಸುವ ಉದ್ದೇಶದಿಂದ ಈ ಮಾಹಿತಿಯನ್ನು ಒಗ್ಗೂಡಿಸಲಾಗಿದೆ. ಇಲ್ಲಿ ಕ್ರಿಕೆಟ್ ಲೈವ್‌ಸ್ಕೋರ್ ನಿರಂತರ ಅಪ್‌ಡೇಟ್ ಆಗುತ್ತಿರುತ್ತದೆ. ಈ ಬಗ್ಗೆ ನಿಮ್ಮ ಪರಿಚಯದ, ಆಪ್ತ ಕ್ರಿಕೆಟ್ ಅಭಿಮಾನಿಗಳಿಗೂ ತಿಳಿಸಿ. ಕ್ರಿಕೆಟ್ ಬಗ್ಗೆ ತಿಳಿಯಲು, ಓದಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಅತ್ಯುತ್ತಮ ಜಾಲತಾಣವಾಗಿದೆ.
ಪ್ರಮುಖ ಕ್ರಿಕೆಟ್ ಪಂದ್ಯಗಳು ನಡೆಯುತ್ತಿರುವಾಗ ನಾವು ಪಂದ್ಯವನ್ನು ಲೈವ್ ಆಗಿ ವೀಕ್ಷಿಸಲು ಸಾಧ್ಯವಾಗದಿರಬಹುದು. ಆಫೀಸಿನಲ್ಲಿ ಇರುವಾಗ, ಪ್ರಯಾಣದಲ್ಲಿದ್ದಾಗ ಅಥವಾ ಟ್ರಾಫಿಕ್‌ನಲ್ಲಿ ಸಿಲುಕಿದಾಗ ಲೈವ್ ನೋಡಲು ಸಾಧ್ಯವಾಗುವುದಿಲ್ಲ. ಆದರೆ ನಮ್ಮ ಮನಸ್ಸು ಕ್ರಿಕೆಟ್ ಪಂದ್ಯದ ಬಗ್ಗೆಯೇ ಯೋಚಿಸುತ್ತಿರುತ್ತದೆ.ನೀವು ಹಾಗೆ ಯೋಚಿಸುವ ಕಟ್ಟಾ ಅಭಿಮಾನಿಯಾಗಿದ್ದರೆ, ನಮ್ಮ ಹಿಂದೂಸ್ತಾನ್ ಟೈಮ್ ಕನ್ನಡ ವೆಬ್‌ಸೈಟ್‌ನಲ್ಲಿ ನೀವು ವಿಶ್ವಕಪ್ ಕ್ರಿಕೆಟ್ ಪಂದ್ಯಗಳ ಲೈವ್ ಅಪ್‌ಡೇಟ್‌ಗಳನ್ನು ತಾಜಾ ಆಗಿ ಪಡೆಯಬಹುದು. ಅದಕ್ಕಾಗಿಯೇ ಈ ವಿಶೇಷ ಪುಟವನ್ನು ವಿನ್ಯಾಸಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಇತರ ಕ್ರಿಕೆಟ್ ಪಂದ್ಯಾವಳಿಗಳ ಮಾಹಿತಿಯನ್ನೂ ಇದೇ ಮಾದರಿಯಲ್ಲಿ ಒದಗಿಸಲಾಗುವುದು ಎಂದು ಘೋಷಿಸಲು ನಾವು ಹೆಮ್ಮೆಪಡುತ್ತೇವೆ.ವಿಶ್ವಕಪ್, ಆಶಸ್, ಐಪಿಎಲ್ ಮತ್ತು ಇನ್ನೂ ಅನೇಕ ಕ್ರಿಕೆಟ್ ಪಂದ್ಯಗಳ ಲೈವ್ ಸ್ಕೋರ್‌ಗಳಿಗಾಗಿ ಹುಡುಕಾಡುವ ಅಭಿಮಾನಿಗಳು ಪ್ರಪಂಚದಾದ್ಯಂತ ಇದ್ದಾರೆ. ಒಂದು ವೇಳೆ ನಿಮಗೆ ಪಂದ್ಯವನ್ನು ನೇರವಾಗಿ ವೀಕ್ಷಿಸಲು ಸಾಧ್ಯವಾಗದಿದ್ದರೆ ಯೋಚಿಸಬೇಡಿ. ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣಕ್ಕೆ ಭೇಟಿ ನೀಡಿ. .ನಿಮ್ಮ ನೆಚ್ಚಿನ ಕ್ರಿಕೆಟಿಗರು ನೈಜ ಸಮಯದಲ್ಲಿ ಎಷ್ಟು ರನ್ ಮತ್ತು ವಿಕೆಟ್‌ಗಳನ್ನು ಗಳಿಸಿದ್ದಾರೆ ಎಂಬುದು ನಿಮಗೆ ತಿಳಿಯುತ್ತದೆ. ನೀವು ಎಲ್ಲಿದ್ದರೂ ಆಟದ ಖುಷಿ ಅನುಭವಿಸಲು ನಮ್ಮ ಜಾಲತಾಣ ನಿಮಗೆ ಅನುವು ಮಾಡಿಕೊಡುತ್ತದೆ. ಕೈಲಿ ಸ್ಮಾರ್ಟ್‌ಫೋನ್ ಇದ್ದರೆ ಸಾಕು, ಅಥವಾ ನೀವು ಕಂಪ್ಯೂಟರ್ ಎದುರು ಇದ್ದರೆ ಸಾಕು. ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ, ಕ್ರಿಕೆಟ್ ಲೋಕದ ಸಮಗ್ರ ವಿವರ ಪಡೆದುಕೊಳ್ಳಬಹುದು.