ಕನ್ನಡ ಸುದ್ದಿ  /  ಕ್ರಿಕೆಟ್  /  Icc Awards: ವಿರಾಟ್, ಸೂರ್ಯಕುಮಾರ್, ಕಮಿನ್ಸ್; 2023ರ ಐಸಿಸಿ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

ICC Awards: ವಿರಾಟ್, ಸೂರ್ಯಕುಮಾರ್, ಕಮಿನ್ಸ್; 2023ರ ಐಸಿಸಿ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

Jayaraj HT Kannada

Jan 25, 2024 07:44 PM IST

ಐಸಿಸಿ 2023ರ ವಾರ್ಷಿಕ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

    • ICC Awards 2023 Winners List: ಐಸಿಸಿ ವಾರ್ಷಿಕ ಪ್ರಶಸ್ತಿ 2023ರ ಎಲ್ಲಾ ಪ್ರಶಸ್ತಿಗಳನ್ನು  ಪ್ರಕಟಿಸಲಾಗಿದೆ. ಈ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ.
ಐಸಿಸಿ 2023ರ ವಾರ್ಷಿಕ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ
ಐಸಿಸಿ 2023ರ ವಾರ್ಷಿಕ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು 2023ರ ಐಸಿಸಿ ವಾರ್ಷಿಕ ಪ್ರಶಸ್ತಿಗಳನ್ನು (ICC Awards 2023 Winners List) ಪ್ರಕಟಿಸಿದೆ. ಪುರುಷ ಮತ್ತು ಮಹಿಳಾ ಕ್ರಿಕೆಟಿಗರ ವಿಭಾಗದ ಎಲ್ಲಾ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಭಾರತದ ಸೂರ್ಯಕುಮಾರ್‌ ಯಾದವ್‌ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಪಡೆದರೆ, ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಶೇಷ ಔತಣಕೂಟದಲ್ಲಿ ಕೆಎಲ್ ರಾಹುಲ್‌ ತಬ್ಬಿಕೊಂಡ ಎಲ್ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ; ಫೋಟೋ ವೈರಲ್

ಚೆನ್ನೈ ಪಾಲಿಗೆ ಎಂಎಸ್ ಧೋನಿ ದೇವರು; ಅಭಿಮಾನಿಗಳು ಅವರ ದೇವಾಲಯ ನಿರ್ಮಿಸಲಿದ್ದಾರೆ ಎಂದ ಅಂಬಟಿ ರಾಯುಡು

Video: ಚೆಂಡನ್ನು ಕದಿಯಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಕೆಕೆಆರ್ ಅಭಿಮಾನಿ; ವಿಡಿಯೋ ವೈರಲ್

ಟಿ20 ವಿಶ್ವಕಪ್‌ಗೆ ಬಲಿಷ್ಠ ಬಾಂಗ್ಲಾದೇಶ ತಂಡ ಪ್ರಕಟ; ಶಾಂಟೊ ನಾಯಕ, ಶಕೀಬ್ ಅಲ್ ಹಸನ್‌ಗೆ ಸ್ಥಾನ

2023ರ ಐಸಿಸಿ ಪ್ರಶಸ್ತಿಗಳನ್ನು ಜನವರಿ 1ರಿಂದ ಹಿಡಿದು ಡಿಸೆಂಬರ್ 31ರವರೆಗಿನ ಅವಧಿಯ ಪ್ರದರ್ಶನಗಳ ಆಧಾರದಲ್ಲಿ ನೀಡಲಾಗಿದೆ. ಈ ಎಲ್ಲಾ ವಿಜೇತರ ವಿವರ ಇಲ್ಲಿದೆ.

ಐಸಿಸಿ 2023ರ ವಾರ್ಷಿಕ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

  • ಐಸಿಸಿ 2023ರ ವರ್ಷದ ಕ್ರಿಕೆಟಿಗ - ಪ್ಯಾಟ್ ಕಮಿನ್ಸ್
  • ಐಸಿಸಿ 2023ರ ವರ್ಷದ ಟೆಸ್ಟ್ ಕ್ರಿಕೆಟಿಗ - ಉಸ್ಮಾನ್ ಖವಾಜಾ
  • ಐಸಿಸಿ ಏಕದಿನ ಕ್ರಿಕೆಟಿಗ 2023 - ವಿರಾಟ್ ಕೊಹ್ಲಿ
  • ಐಸಿಸಿ ಟಿ20 ಕ್ರಿಕೆಟಿಗ 2023 - ಸೂರ್ಯಕುಮಾರ್ ಯಾದವ್
  • ಐಸಿಸಿ ಉದಯೋನ್ಮುಖ ಕ್ರಿಕೆಟಿಗ 2023 - ರಚಿನ್ ರವೀಂದ್ರ
  • ಐಸಿಸಿ ಅಸೋಸಿಯೇಟ್ ಕ್ರಿಕೆಟಿಗ 2023 - ಬಾಸ್ ಡಿ ಲೀಡೆ

ಇದನ್ನೂ ಓದಿ | 2023ರ ಐಸಿಸಿ ವರ್ಷದ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕ; ವಿರಾಟ್, ಶಮಿ ಸೇರಿ 6 ಭಾರತೀಯರಿಗೆ ಸ್ಥಾನ

ಐಸಿಸಿ ಮಹಿಳಾ ವಿಭಾಗದ ಪ್ರಶಸ್ತಿಗಳು

  • ಐಸಿಸಿ ಮಹಿಳಾ ಆಟಗಾರ್ತಿ 2023 - ನ್ಯಾಟ್ ಸಿವರ್
  • ಐಸಿಸಿ ಮಹಿಳಾ ಏಕದಿನ ಆಟಗಾರ್ತಿ 2023 - ಚಾಮರಿ ಅಥಾಪತ್ತು
  • ಐಸಿಸಿ ಮಹಿಳಾ ಟಿ20 ಆಟಗಾರ್ತಿ 2023 - ಹೇಲಿ ಮ್ಯಾಥ್ಯೂಸ್
  • ಐಸಿಸಿ ಮಹಿಳಾ ಉದಯೋನ್ಮುಖ ಆಟಗಾರ್ತಿ 2023- ಫೋಬ್‌ ಲಿಚ್‌ಫೀಲ್ಡ್
  • ಐಸಿಸಿ ಮಹಿಳಾ ಅಸೋಸಿಯೇಟ್ ಆಟಗಾರ್ತಿ 2023 - ಕ್ವೀಂಟರ್ ಅಬೆಲ್

  • ಐಸಿಸಿ ವರ್ಷದ ಅಂಪೈರ್ 2023 - ರಿಚರ್ಡ್ ಇಲ್ಲಿಂಗ್‌ವರ್ತ್
  • ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿ 2023 - ಜಿಂಬಾಬ್ವೆ

ಇದನ್ನೂ ಓದಿ | 4ನೇ ಬಾರಿ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದ ವಿರಾಟ್ ಕೊಹ್ಲಿ; ವಿಶ್ವಕಪ್‌ ಹೀರೋಗೆ ವಿಶೇಷ ಗೌರವ

ಐಸಿಸಿ ಏಕದಿನ ತಂಡ 2023

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಟ್ರಾವಿಸ್ ಹೆಡ್, ವಿರಾಟ್ ಕೊಹ್ಲಿ, ಡೇರಿಲ್ ಮಿಚೆಲ್, ಹೆನ್ರಿಕ್ ಕ್ಲಾಸೆನ್, ಮಾರ್ಕೊ ಜಾನ್ಸೆನ್, ಆಡಮ್ ಜಂಪಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ.

ಐಸಿಸಿ ಟಿ20 ತಂಡ 2023

ಸೂರ್ಯಕುಮಾರ್ ಯಾದವ್ (ನಾಯಕ), ಯಶಸ್ವಿ ಜೈಸ್ವಾಲ್, ಫಿಲ್ ಸಾಲ್ಟ್, ನಿಕೋಲಸ್ ಪೂರನ್, ಮಾರ್ಕ್ ಚಾಪ್ಮನ್, ಸಿಕಂದರ್ ರಜಾ, ಅಲ್ಪೇಶ್ ರಂಜಾನಿ, ಮಾರ್ಕ್ ಅದೈರ್, ರವಿ ಬಿಷ್ಣೋಯ್, ರಿಚರ್ಡ್ ನಾಗರವ, ಅರ್ಷದೀಪ್ ಸಿಂಗ್.

ಐಸಿಸಿ ಟೆಸ್ಟ್‌ ತಂಡ 2023

ಉಸ್ಮಾನ್ ಖವಾಜಾ, ದಿಮುತ್ ಕರುಣಾರತ್ನೆ, ಕೇನ್ ವಿಲಿಯಮ್ಸನ್, ಜೋ ರೂಟ್, ಟ್ರಾವಿಸ್ ಹೆಡ್, ರವೀಂದ್ರ ಜಡೇಜಾ, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಆರ್ ಅಶ್ವಿನ್, ಮಿಚೆಲ್ ಸ್ಟಾರ್ಕ್, ಸ್ಟುವರ್ಟ್ ಬ್ರಾಡ್.

IPL, 2024

Live

DC

208/4

20.0 Overs

VS

LSG

134/6

(14.3)

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ