ಕನ್ನಡ ಸುದ್ದಿ  /  Photo Gallery  /  Allu Arjun Made His Wife Sneha Reddys Birthday Special By Celebrating It At The Golden Temple In Amritsar

Allu Arjun At Amritsar: ಅಮೃತಸರದ ಗೋಲ್ಡನ್‌ ಟೆಂಪಲ್‌ನಲ್ಲಿ ಪತ್ನಿಯ ಬರ್ತ್‌ಡೇ ಆಚರಿಸಿದ ಅಲ್ಲು ಅರ್ಜುನ್..‌ ಫೋಟೋಸ್‌ ಇಲ್ಲಿವೆ..

  • ಟಾಲಿವುಡ್‌ ನಟ ಅಲ್ಲು ಅರ್ಜುನ್‌ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಪತ್ನಿಯ ಬರ್ತ್‌ಡೇಯನ್ನು ವಿಶೇಷವಾಗಿ ಆಚರಿಸಿಕೊಳ್ಳುವ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಅಂದರೆ, ಪತ್ನಿ ಸ್ನೇಹಾ ರೆಡ್ಡಿ ಅವರನ್ನು ನೇರವಾಗಿ ಅಮೃತಸರದ ಗೋಲ್ಡನ್‌ ಟೆಂಪಲ್‌ಗೆ ಕರೆದೊಯ್ದಿದ್ದಾರೆ.

ಅಮೃತಸರದ ಗೋಲ್ಡನ್‌ ಟೆಂಪಲ್‌ನಲ್ಲಿ ಅಲ್ಲು ಅರ್ಜುನ್‌ ತಮ್ಮ ಪತ್ನಿ ಸ್ನೇಹಾ ರೆಡ್ಡಿಯ ಬರ್ತ್‌ಡೇ ಆಚರಣೆ ಮಾಡಿದ್ದಾರೆ.
icon

(1 / 4)

ಪತ್ನಿ ಜತೆಗೆ ಮಕ್ಕಳಾದ ಅಯಾನ್‌ ಮತ್ತು ಅರ್ಹಾಳನ್ನು ಗೋಲ್ಡನ್‌ ಟೆಂಪಲ್‌ಗೆ ಕರೆದೊಯ್ದ ನಟ ಅಲ್ಲು ಅರ್ಜುನ್, ದೇವಸ್ಥಾನ ಸುತ್ತಿಸಿದ್ದಾರೆ.
icon

(2 / 4)

ಇಡೀ ಕುಟುಂಬ ಪಂಜಾಬಿ ಶೈಲಿಯ ದಿರಿಸು ಧರಿಸಿ ಗುರುನಾನಕರ ದರ್ಶನ ಪಡೆದಿದ್ದು, ಇದೇ ವೇಳೆ ನೆಚ್ಚಿನ ನಟನ ಜತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲೂ ಕೆಲವರು ಮುಗಿಬಿದ್ದರು.
icon

(3 / 4)

ಗೋಲ್ಡನ್‌ ಟೆಂಪಲ್‌ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ದೇವಸ್ಥಾನ ಕಮೀಟಿ ಅಲ್ಲು ಅರ್ಜುನ್‌ಗೆ ಗ್ರಂಥವೊಂದನ್ನು ಉಡುಗೊರೆಯನ್ನಾಗಿ ನೀಡಿ ಸತ್ಕರಿಸಿದೆ.
icon

(4 / 4)

IPL_Entry_Point

ಇತರ ಗ್ಯಾಲರಿಗಳು