ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mouni Roy: ಬಿಕಿನಿಯಲ್ಲಿ ಮೌನಿ‌ ರಾಯ್ ದೇಹಸಿರಿ ಪ್ರದರ್ಶನ; ಕೆಂಪುಡುಗೆಯಲ್ಲಿ ಮಾದಕ ಚೆಲುವೆಯ ಬಳುಕು ಬಿನ್ನಾಣ

Mouni Roy: ಬಿಕಿನಿಯಲ್ಲಿ ಮೌನಿ‌ ರಾಯ್ ದೇಹಸಿರಿ ಪ್ರದರ್ಶನ; ಕೆಂಪುಡುಗೆಯಲ್ಲಿ ಮಾದಕ ಚೆಲುವೆಯ ಬಳುಕು ಬಿನ್ನಾಣ

  • Mouni Roy: ಬಾಲಿವುಡ್‌ ಹಾಟ್‌ ಬಾಂಬ್‌ ಶೆಲ್‌ ಮೌನಿ ರಾಯ್‌ ಸೋಷಿಯಲ್‌ ಮೀಡಿಯಾಗಳಲ್ಲಿ ತಮ್ಮ ಮಾದಕ ಚೆಲುವಿನ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಸಾಲು ಸಾಲು ಬಿಕಿನಿ ಫೋಟೋ ಶೇರ್‌ ಮಾಡುವುದರಲ್ಲಿಯೂ ಇವರು ಮುಂದು. ಇದೀಗ ಅಂಥದ್ದೆ ಪೋಟೋ ಗುಚ್ಛವೊಂದನ್ನು ಶೇರ್‌ ಮಾಡಿ ಮಳೆಗಾಲದಲ್ಲೂ ಬಿಸಿ ಹೆಚ್ಚಿಸಿದ್ದಾರೆ.

ಬಾಲಿವುಡ್‌ ಸುಂದರಿ ಮೌನಿ ರಾಯ್‌ ಬೋಲ್ಡ್‌ ಲುಕ್‌ಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ. 
icon

(1 / 6)

ಬಾಲಿವುಡ್‌ ಸುಂದರಿ ಮೌನಿ ರಾಯ್‌ ಬೋಲ್ಡ್‌ ಲುಕ್‌ಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ. ((Instagram/ imouniroy))

ಫ್ಯಾಷನ್‌, ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡು ಚಿತ್ರರಂಗಕ್ಕೆ ಬಂದ ಈ ಸುಂದರಿ ಬಾಲಿವುಡ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 
icon

(2 / 6)

ಫ್ಯಾಷನ್‌, ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡು ಚಿತ್ರರಂಗಕ್ಕೆ ಬಂದ ಈ ಸುಂದರಿ ಬಾಲಿವುಡ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ((Instagram/ imouniroy))

ಸಿನಿಮಾಗಳು ಒಂದೆಡೆ ಸಾಗುತ್ತಿದ್ದರೆ, ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹಸಿಬಿಸಿ ಫೋಟೋಗಳನ್ನು ಆಗಾಗ ಶೇರ್‌ ಮಾಡುತ್ತಿರುತ್ತಾರೆ ಮೌನಿ.
icon

(3 / 6)

ಸಿನಿಮಾಗಳು ಒಂದೆಡೆ ಸಾಗುತ್ತಿದ್ದರೆ, ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹಸಿಬಿಸಿ ಫೋಟೋಗಳನ್ನು ಆಗಾಗ ಶೇರ್‌ ಮಾಡುತ್ತಿರುತ್ತಾರೆ ಮೌನಿ.((Instagram/ imouniroy))

ಇದೀಗ ಕೆಂಪು ವರ್ಣದ ಬಿಕಿನಿ ಮತ್ತು ಮೇಲುಡುಪು ಧರಿಸಿ ಹೊಸ ಫೋಟೋಶೂಟ್‌ ಗುಚ್ಛವನ್ನು ಹಂಚಿಕೊಂಡಿದ್ದಾರೆ. 
icon

(4 / 6)

ಇದೀಗ ಕೆಂಪು ವರ್ಣದ ಬಿಕಿನಿ ಮತ್ತು ಮೇಲುಡುಪು ಧರಿಸಿ ಹೊಸ ಫೋಟೋಶೂಟ್‌ ಗುಚ್ಛವನ್ನು ಹಂಚಿಕೊಂಡಿದ್ದಾರೆ. ((Instagram/ imouniroy))

ನಟಿಯ ಈ ಹಾಟ್‌ ಅವತಾರಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಲೈಕ್‌ ಮತ್ತು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. 
icon

(5 / 6)

ನಟಿಯ ಈ ಹಾಟ್‌ ಅವತಾರಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಲೈಕ್‌ ಮತ್ತು ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ((Instagram/ imouniroy))

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ. ಕಳೆದ ವರ್ಷ ಬ್ರಹ್ಮಾಸ್ತ್ರ ಸಿನಿಮಾ ತೆರೆಗೆ ಬಂದಿತ್ತು. ಸದ್ಯ ವರ್ಜಿನ್‌ ಟ್ರೀ ಚಿತ್ರದಲ್ಲಿ ನಟಿಸುತ್ತಿದ್ದಾರೆ ಮೌನಿ. 
icon

(6 / 6)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ. ಕಳೆದ ವರ್ಷ ಬ್ರಹ್ಮಾಸ್ತ್ರ ಸಿನಿಮಾ ತೆರೆಗೆ ಬಂದಿತ್ತು. ಸದ್ಯ ವರ್ಜಿನ್‌ ಟ್ರೀ ಚಿತ್ರದಲ್ಲಿ ನಟಿಸುತ್ತಿದ್ದಾರೆ ಮೌನಿ. ((Instagram/ imouniroy))


IPL_Entry_Point

ಇತರ ಗ್ಯಾಲರಿಗಳು