ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ipl Captains: ಐಪಿಎಲ್​​ 10 ತಂಡಗಳ ಕ್ಯಾಪ್ಟನ್ಸ್ ಹಾಲಿವುಡ್​ ಹೀರೋಗಳಾದರೆ ಹೇಗಿರುತ್ತಾರೆ; ಇಲ್ಲಿದೆ ನೋಡಿ ನಿಮ್ಮ ನೆಚ್ಚಿನ ​ ನಾಯಕರ ಫೋಟೋಸ್

IPL Captains: ಐಪಿಎಲ್​​ 10 ತಂಡಗಳ ಕ್ಯಾಪ್ಟನ್ಸ್ ಹಾಲಿವುಡ್​ ಹೀರೋಗಳಾದರೆ ಹೇಗಿರುತ್ತಾರೆ; ಇಲ್ಲಿದೆ ನೋಡಿ ನಿಮ್ಮ ನೆಚ್ಚಿನ ​ ನಾಯಕರ ಫೋಟೋಸ್

  • IPL Captains 2023: ಐಪಿಎಲ್ ಹತ್ತು ತಂಡಗಳ ನಾಯಕರು ಹಾಲಿವುಟ್ ನಟರಾದರೆ ಹೇಗೆ ಕಾಣಿಸುತ್ತಾರೆ ಎಂಬುದನ್ನು ಚಿತ್ರ ರೂಪಕ್ಕಿಳಿಸಲಾಗಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫೋಟೋ ಮೂಲಕ ತೋರಿಸಲಾಗಿದೆ.

2023ರ ಐಪಿಎಲ್​ ಮುಗೀತು. 10 ತಂಡಗಳ ನಾಯಕರು ಕ್ರಿಕೆಟ್​ ಸಮರದಲ್ಲಿ ಕಾದಾಟ ನಡೆಸಿದರೂ ಕೊನೆಗೆ ಜಯಸಿದ್ದು ಮಾತ್ರ ಮಹೇಂದ್ರ ಸಿಂಗ್​ ಧೋನಿ. ಐಪಿಎಲ್​ನ ನಾಯಕರು ಹಾಲಿವುಡ್​​ ಹೀರೋಗಳಾಗಿ ಕಾಣಿಸಿಕೊಂಡರೆ ಹೇಗಿರುತ್ತಾರೆ. ಅದಕ್ಕೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದಾರೆ. ಇದನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ.
icon

(1 / 12)

2023ರ ಐಪಿಎಲ್​ ಮುಗೀತು. 10 ತಂಡಗಳ ನಾಯಕರು ಕ್ರಿಕೆಟ್​ ಸಮರದಲ್ಲಿ ಕಾದಾಟ ನಡೆಸಿದರೂ ಕೊನೆಗೆ ಜಯಸಿದ್ದು ಮಾತ್ರ ಮಹೇಂದ್ರ ಸಿಂಗ್​ ಧೋನಿ. ಐಪಿಎಲ್​ನ ನಾಯಕರು ಹಾಲಿವುಡ್​​ ಹೀರೋಗಳಾಗಿ ಕಾಣಿಸಿಕೊಂಡರೆ ಹೇಗಿರುತ್ತಾರೆ. ಅದಕ್ಕೆ ಎಸ್‌ಕೆ ಎಂಡಿ ಅಬು ಸಾಹಿದ್ ಎಂಬ ಕಲಾವಿದ ಜೀವ ತುಂಬಿದ್ದಾರೆ. ಇದನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಮೂಲಕ ತೋರಿಸಿದ್ದಾರೆ.(Instagram/sahixd)

ಚೆನ್ನೈ ಸೂಪರ್ ಕಿಂಗ್ಸ್​​​ ನಾಯಕ ಮಹೇಂದ್ರ ಸಿಂಗ್​ ಧೋನಿ ಹಾಲಿವುಡ್​ ನಾಯಕನಾದರೆ ಹೀಗಿರುತ್ತಾರೆ.
icon

(2 / 12)

ಚೆನ್ನೈ ಸೂಪರ್ ಕಿಂಗ್ಸ್​​​ ನಾಯಕ ಮಹೇಂದ್ರ ಸಿಂಗ್​ ಧೋನಿ ಹಾಲಿವುಡ್​ ನಾಯಕನಾದರೆ ಹೀಗಿರುತ್ತಾರೆ.(Instagram/sahixd)

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್​ ವಾರ್ನರ್​
icon

(3 / 12)

ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್​ ವಾರ್ನರ್​(Instagram/sahixd)

ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಏಡನ್​ ಮಾರ್ಕ್ರಮ್​​.
icon

(4 / 12)

ಸನ್​ರೈಸರ್ಸ್​ ಹೈದರಾಬಾದ್​ ತಂಡದ ನಾಯಕ ಏಡನ್​ ಮಾರ್ಕ್ರಮ್​​.(Instagram/sahixd)

ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕ ಕೆಎಲ್ ರಾಹುಲ್​. 
icon

(5 / 12)

ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕ ಕೆಎಲ್ ರಾಹುಲ್​. (Instagram/sahixd)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ಫಾಫ್​ ಡು ಪ್ಲೆಸಿಸ್​
icon

(6 / 12)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ಫಾಫ್​ ಡು ಪ್ಲೆಸಿಸ್​(Instagram/sahixd)

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್​
icon

(7 / 12)

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್​(Instagram/sahixd)

ಪಂಜಾಬ್​ ಕಿಂಗ್ಸ್​ ತಂಡದ ನಾಯಕ ಶಿಖರ್​ ಧವನ್​
icon

(8 / 12)

ಪಂಜಾಬ್​ ಕಿಂಗ್ಸ್​ ತಂಡದ ನಾಯಕ ಶಿಖರ್​ ಧವನ್​(Instagram/sahixd)

ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ. 
icon

(9 / 12)

ಮುಂಬೈ ಇಂಡಿಯನ್ಸ್​ ತಂಡದ ನಾಯಕ ರೋಹಿತ್​ ಶರ್ಮಾ. (Instagram/sahixd)

ಕೋಲ್ಕತ್ತಾ ನೈಟ್​ ರೈಡರ್ಸ್​ ನಾಯಕ ನಿತೀಶ್​ ರಾಣಾ.
icon

(10 / 12)

ಕೋಲ್ಕತ್ತಾ ನೈಟ್​ ರೈಡರ್ಸ್​ ನಾಯಕ ನಿತೀಶ್​ ರಾಣಾ.(Instagram/sahixd)

ಗುಜರಾತ್​ ಟೈಟಾನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ.
icon

(11 / 12)

ಗುಜರಾತ್​ ಟೈಟಾನ್ಸ್​ ತಂಡದ ನಾಯಕ ಹಾರ್ದಿಕ್​ ಪಾಂಡ್ಯ.(Instagram/sahixd)

ಐಪಿಎಲ್​​ ತಂಡಗಳು ನಾಯಕರು
icon

(12 / 12)

ಐಪಿಎಲ್​​ ತಂಡಗಳು ನಾಯಕರು(Instagram/sahixd)


IPL_Entry_Point

ಇತರ ಗ್ಯಾಲರಿಗಳು