ಕನ್ನಡ ಸುದ್ದಿ  /  Photo Gallery  /  Cricket News Suresh Raina Makes Best Ipl 2023 Xi But Ignore Csk Captain Ms Dhoni Hardik Pandya Lead This Team Prs

Suresh Raina: ಪ್ರಸಕ್ತ ಐಪಿಎಲ್​ನ ಬಲಿಷ್ಠ ತಂಡ ಕಟ್ಟಿದ ಸುರೇಶ್​ ರೈನಾ; ಧೋನಿಗೇ ಇಲ್ಲ ಈ ಟೀಮ್​ನಲ್ಲಿ ಸ್ಥಾನ

  • ಐಪಿಎಲ್ 2023ರ ಸೀಸನ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್-ಗುಜರಾತ್ ಟೈಟಾನ್ಸ್ ಫೈನಲ್​ನಲ್ಲಿ ಮುಖಾಮುಖಿ ಆಗುತ್ತಿವೆ. ಅಂತಿಮ ಪಂದ್ಯಕ್ಕೂ ಮುನ್ನ ಸುರೇಶ್ ರೈನಾ, 2023ರ ಐಪಿಎಲ್​ನ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿದ್ದಾರೆ.

ಸುರೇಶ್​ ರೈನಾ ಐಪಿಎಲ್​-2023ರ ಅತ್ಯುತ್ತಮ ತಂಡವನ್ನು ಪ್ರಕಟಿಸಿದ್ದು, ಅವರ ಆಪ್ತ ಎಂಎಸ್​ ಧೋನಿಯನ್ನೇ ಕೈಬಿಟ್ಟಿದ್ದಾರೆ. ರೈನಾ ಪ್ರಕಟಿಸಿದ ತಂಡವನ್ನು ಕಂಡು ಧೋನಿ ಶಾಕ್​ ಆಗಿದ್ದಾರೆ.
icon

(1 / 6)

ಭರ್ಜರಿ ಫಾರ್ಮ್​ನಲ್ಲಿರುವ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಅವಕಾಶ ಪಡೆದುಕೊಂಡಿದ್ದಾರೆ.
icon

(2 / 6)

ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ 3 ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟ್​​ ಬೀಸುವವರು. ಇಬ್ಬರೂ ಮಧ್ಯಮ ಕ್ರಮಾಂಕದಲ್ಲಿ ರನ್​ ಮಳೆ ಹರಿಸಿದ್ದಾರೆ. ಈ ಐಪಿಎಲ್​ನಲ್ಲಿ ಕೊಹ್ಲಿ 639 ರನ್ ಗಳಿಸಿದ್ದರೆ ಮತ್ತು ಸೂರ್ಯ 605 ರನ್ ಸಿಡಿಸಿದ್ದಾರೆ. 
icon

(3 / 6)

ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಿರುವುದು ವಿಶೇಷ. 5ನೇ ಸ್ಲಾಟ್​ನಲ್ಲಿ ಬ್ಯಾಟ್​ ಬೀಸಲಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ ಗುಜರಾತ್​ ಟೈಟಾನ್ಸ್​​ ಫೈನಲ್ ಪ್ರವೇಶಿಸಿದೆ. ನಿಕೋಲಸ್ ಪೂರನ್ (ವಿಕೆಟ್ ಕೀಪರ್) 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವವರು.
icon

(4 / 6)

ರಿಂಕು ಸಿಂಗ್ ಮತ್ತು ರವೀಂದ್ರ ಜಡೇಜಾ ಫಿನಿಷರ್​​​ಗಳು.
icon

(5 / 6)

ರಿಂಕು ಸಿಂಗ್ ಮತ್ತು ರವೀಂದ್ರ ಜಡೇಜಾ ಫಿನಿಷರ್​​​ಗಳು.

ವೇಗದ ಬೌಲರ್​ಗಳಲ್ಲಿ ಮೊಹಮ್ಮದ್ ಶಮಿ (28 ವಿಕೆಟ್​), ಮೊಹಮ್ಮದ್​ ಸಿರಾಜ್ (19 ವಿಕೆಟ್​) ಮತ್ತು​ ಸ್ಪಿನ್ನರ್​​ ಆಗಿ ಯುಜುವೇಂದ್ರ ಚಹಲ್ (21)​ ಅವರು ಕೂಡ ಸುರೇಶ್​ ರೈನಾ ಕಟ್ಟಿದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 
icon

(6 / 6)

ಇತರ ಗ್ಯಾಲರಿಗಳು