Fake ChatGPT apps: ಗೂಗಲ್ ಪ್ಲೇಸ್ಟೋರ್‌ನಲ್ಲಿದೆ ನಕಲಿ ಚಾಟ್ ಜಿಪಿಟಿ ಆಪ್, ಡೌನ್‌ಲೋಡ್ ಮಾಡಿದ್ರೆ ಡೇಂಜರ್
ಈಗ ಎಲ್ಲೆಡೆ ಚಾಟ್ ಜಿಪಿಟಿಯದ್ದೇ ಸುದ್ದಿ. ಬೇಕಿದ್ರೆ ಅದು ಪ್ರಬಂಧವನ್ನೇ ಬರೆದುಕೊಡಬಲ್ಲದು. ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರಿಸಬಲ್ಲದು. ಮೈಕ್ರೊಸಾಫ್ಟ್, ಎಲಾನ್ ಮಸ್ಕ್ ಮುಂತಾದವರು ಹೂಡಿಕೆ ಮಾಡಿರುವ ಈ ಎಐ ಚಾಟ್‌ಬಾಟ್ ಕುರಿತು ಎಲ್ಲರಲ್ಲೂ ಕುತೂಹಲ ಮೂಡಿದೆ. ಬಹುತೇಕರು ಮೊಬೈಲ್‌ನಲ್ಲಿ ಇದನ್ನು ಬಳಸಲು ಯತ್ನಿಸುತ್ತಿದ್ದಾರೆ. ಆದರೆ, ಇದು ಆಪ್ ರೂಪದಲ್ಲಿ ಲಭ್ಯವಿಲ್ಲ ಎನ್ನುವುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಓಪನ್ ಎಐಯು ಇನ್ನೂ ಅಧಿಕೃತವಾಗಿ ಚಾಟ್‌ಜಿಪಿಟಿ ಆಪ್ ಬಿಡುಗಡೆ ಮಾಡಿಲ್ಲ. ಆದರೆ, ಈಗಾಗಲೇ ಇದೇ ರೀತಿಯ ಹಲವು ಆಪ್‌ಗಳು ಆಪ್‌ಸ್ಟೋರ್‌ನಲ್ಲಿವೆ. ಅದೇ ಇದು ಅಂದುಕೊಂಡು ಡೌನ್‌ಲೋಡ್ ಮಾಡಿಕೊಂಡು ಮೋಸ ಹೋಗಬೇಡಿ. ಅಂತಹ ಕೆಲವು ಆಪ್‌ಗಳ ಪರಿಚಯ ಇಲ್ಲಿದೆ.
(7 / 7)
ಟಾಕ್ ಜಿಪಿಟಿ- ಟಾಕ್ ಟು ಚಾಟ್ ಜಿಪಿಟಿ. ಇವೆಲ್ಲವೂ ಜಾಟ್ ಜಿಪಿಟಿ ಆಗಮಿಸಿದ ಬಳಿಕ ಅದೇ ಹೆಸರಿನಲ್ಲಿ ಹುಟ್ಟಿಕೊಂಡಿರುವ ನಕಲಿ ಆಪ್‌ಗಳಾಗಿವೆ.
ಇತರ ಗ್ಯಾಲರಿಗಳು