ಕನ್ನಡ ಸುದ್ದಿ  /  Photo Gallery  /  In Pics Sandalwood Stars Haripriya And Vasishta Simha Wedding Photos Here

Simhapriya wedding Pics: ವಸಿಷ್ಠ ಸಿಂಹ -ಹರಿಪ್ರಿಯಾ ಜೋಡಿಯ ಮದುವೆ ಸಂಪನ್ನ.. ರೇಷ್ಮೆ ದಿರಿಸಿನಲ್ಲಿ ಮಿಂಚಿದ ಸಿಂಹಪ್ರಿಯಾ PHOTO GALLERY

  • Simhapriya wedding Pics: ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ನಡೆದ ಕಲ್ಯಾಣ ಕಾರ್ಯದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸತಿಪತಿಗಳಾಗಿದ್ದಾರೆ. ಆ ಮದುವೆ ಕ್ಷಣದ ಫೋಟೋ ಝಲಕ್‌ ಇಲ್ಲಿದೆ..

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿಯ ಮದುವೆ ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನಡೆಯುತ್ತಿದೆ
icon

(1 / 8)

ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೋಡಿಯ ಮದುವೆ ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ನಡೆಯುತ್ತಿದೆ

ವಸಿಷ್ಠ ಸಿಂಹ ಮೈಸೂರು ಪೇಟ, ಪಂಚೆ ಧರಿಸಿದರೆ, ರೇಷ್ಮೆ ಸೀರೆಯಲ್ಲಿ ಹರಿಪ್ರಿಯಾ ಕಂಗೊಳಿಸಿದರು. 
icon

(2 / 8)

ವಸಿಷ್ಠ ಸಿಂಹ ಮೈಸೂರು ಪೇಟ, ಪಂಚೆ ಧರಿಸಿದರೆ, ರೇಷ್ಮೆ ಸೀರೆಯಲ್ಲಿ ಹರಿಪ್ರಿಯಾ ಕಂಗೊಳಿಸಿದರು. 

ನವ ಜೋಡಿಗೆ ಸಿನಿಮಂದಿ ಸೇರಿ ಆಪ್ತರು ಶುಭ ಹಾರೈಸಿದರು. 
icon

(3 / 8)

ನವ ಜೋಡಿಗೆ ಸಿನಿಮಂದಿ ಸೇರಿ ಆಪ್ತರು ಶುಭ ಹಾರೈಸಿದರು. 

ಸ್ಯಾಂಡಲ್‌ವುಡ್‌ ನಟರಾದ ಶಿವರಾಜ್‌ಕುಮಾರ್‌, ಧನಂಜಯ್‌ ಮತ್ತು ನಟಿ ಅಮೃತಾ ಅಯ್ಯಂಗಾರ್‌ ನವ ದಂಪತಿಗೆ ಶುಭ ಕೋರಿದರು. 
icon

(4 / 8)

ಸ್ಯಾಂಡಲ್‌ವುಡ್‌ ನಟರಾದ ಶಿವರಾಜ್‌ಕುಮಾರ್‌, ಧನಂಜಯ್‌ ಮತ್ತು ನಟಿ ಅಮೃತಾ ಅಯ್ಯಂಗಾರ್‌ ನವ ದಂಪತಿಗೆ ಶುಭ ಕೋರಿದರು. 

ಶಾಸ್ತ್ರೋಕ್ತವಾಗಿ ನಡೆದ ಈ ವಿವಾಹಕ್ಕೆ ಎರಡೂ ಕುಟುಂಬದವರು ಸಾಕ್ಷಿಯಾಗಿದ್ದರು. 
icon

(5 / 8)

ಶಾಸ್ತ್ರೋಕ್ತವಾಗಿ ನಡೆದ ಈ ವಿವಾಹಕ್ಕೆ ಎರಡೂ ಕುಟುಂಬದವರು ಸಾಕ್ಷಿಯಾಗಿದ್ದರು. 

ನಟ ಶಿವರಾಜ್‌ಕುಮಾರ್‌ ನವ ಜೋಡಿಗೆ ಶುಭ ಕೋರಿದರು. 
icon

(6 / 8)

ನಟ ಶಿವರಾಜ್‌ಕುಮಾರ್‌ ನವ ಜೋಡಿಗೆ ಶುಭ ಕೋರಿದರು. 

ಈ ಜೋಡಿಯ ಮದುವೆಯ ಕೆಲ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇನ್ನೆನೂ ಶೀಘ್ರದಲ್ಲಿ ಅಧಿಕೃತವಾಗಿ ಈ ಕ್ಷಣದ ಫೋಟೋಗಳನ್ನು ಹಂಚಿಕೊಳ್ಳಲಿದೆ. 
icon

(7 / 8)

ಈ ಜೋಡಿಯ ಮದುವೆಯ ಕೆಲ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇನ್ನೆನೂ ಶೀಘ್ರದಲ್ಲಿ ಅಧಿಕೃತವಾಗಿ ಈ ಕ್ಷಣದ ಫೋಟೋಗಳನ್ನು ಹಂಚಿಕೊಳ್ಳಲಿದೆ. 

ನವ ದಂಪತಿಗೆ ನಟ ಧನಂಜಯ್‌ ಶುಭ ಕೋರಿದರು. 
icon

(8 / 8)

ನವ ದಂಪತಿಗೆ ನಟ ಧನಂಜಯ್‌ ಶುಭ ಕೋರಿದರು. 


IPL_Entry_Point

ಇತರ ಗ್ಯಾಲರಿಗಳು