ಕನ್ನಡ ಸುದ್ದಿ  /  Photo Gallery  /  In Pics Vasishta Simha Haripriya Haldi Ceremony

Simhapriya Haldi Ceremony: ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದ ಸಿಂಹಪ್ರಿಯಾ... PHOTOS ಹೀಗಿವೆ...

  • Simhapriya Haldi Cermony: ಸ್ಯಾಂಡಲ್‌ವುಡ್‌ ಯುವ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆ ಶಾಸ್ತ್ರಗಳು ಮೈಸೂರಿನಲ್ಲಿ ಸಂಭ್ರಮದಿಂದ ನಡೆಯುತ್ತಿವೆ. ಇದೀಗ ಇದೇ ಸಿಂಹಪ್ರಿಯಾ ಜೋಡಿ ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದಿದೆ. ಆ ಫೋಟೋಗಳನ್ನು ಹಂಚಿಕೊಂಡಿದೆ. 

ಜನವರಿ 26ರರ  ಗುರುವಾರ ಈ ಜೋಡಿ ಸಪ್ತಪದಿ ತುಳಿಯಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿಯ ಕಲ್ಯಾಣ ಕಾರ್ಯ ನೆರವೇರಲಿದೆ. Instagram/ Haripriya 
icon

(1 / 5)

ಇದೀಗ ಅದಕ್ಕೂ ಮೊದಲು ಅರಿಶಿಣ ಶಾಸ್ತ್ರದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮಿಂದೆದ್ದಾರೆ. Instagram/ Haripriya 
icon

(2 / 5)

ಅರಿಶಿನ ಶಾಸ್ತ್ರದ ಫೋಟೋಗಳನ್ನು ನಟಿ ಹರಿಪ್ರಿಯಾ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. Instagram/ Haripriya 
icon

(3 / 5)

ಅರಿಶಿಣ ಶಾಸ್ತ್ರದ ಅಪೂರ್ವ ಕ್ಷಣಗಳು ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಅದೇ ಫೋಟೋಗಳನ್ನು ವಸಿಷ್ಠ ಸಿಂಹ ಅವರಿಗೆ ಟ್ಯಾಗ್‌ ಮಾಡಿದ್ದಾರೆ. Instagram/ Haripriya 
icon

(4 / 5)

ಚಂದನವನದ ಹಲವು ಸಿನಿಮಾ ತಾರೆಯರು ಮತ್ತು ಸ್ನೇಹಿತರು ಈ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. Instagram/ Haripriya 
icon

(5 / 5)

ಚಂದನವನದ ಹಲವು ಸಿನಿಮಾ ತಾರೆಯರು ಮತ್ತು ಸ್ನೇಹಿತರು ಈ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. Instagram/ Haripriya 

IPL_Entry_Point

ಇತರ ಗ್ಯಾಲರಿಗಳು