Kannada News  /  Photo Gallery  /  Kannada Small Screen News Nagini Serial Fame Actress Deepika Das Shares Africa Trip Photos Mnk

Deepika Das: ಆಫ್ರಿಕಾದ ಬಿರು ಬಿಸಿಲಿಗೆ ಮೈಯೊಡ್ಡಿದ ದೀಪಿಕಾ ದಾಸ್;‌ ಬೀಚ್‌ನಲ್ಲಿ ಕಿರುತೆರೆ ನಟಿಯ ವೈಯ್ಯಾರ PHOTOS

26 May 2023, 15:41 IST HT Kannada Desk
26 May 2023, 15:41 , IST

  • Deepika Das: ಕನ್ನಡ ಕಿರುತೆರೆಯ ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್‌ ಸದ್ಯ ಜಾಲಿ ಮೂಡ್‌ನಲ್ಲಿದ್ದಾರೆ. ಬೇಸಿಗೆಯಲ್ಲಿ ವಿದೇಶಿ ಪ್ರವಾಸದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಸದ್ಯ ಆಫ್ರಿಕಾದಲ್ಲಿರುವ ಈ ನಟಿ, ಬಿರು ಬಿಸಿಲಿಗೆ ಬೀಚ್‌ ಬಳಿ ತಮ್ಮ ವೈಯ್ಯಾರ ಪ್ರದರ್ಶಿಸಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ನಟಿ ದೀಪಿಕಾ ದಾಸ್ ಇದೀಗ ಬೇಸಿಗೆ ಟ್ರಿಪ್‌ನಲ್ಲಿದ್ದಾರೆ. (instagram/ deepika__das)

(1 / 6)

ತಮ್ಮ ಸಿನಿಮಾ, ಸೀರಿಯಲ್‌ ಕೆಲಸಗಳ ನಡುವೆ ತಮ್ಮ ವೈಯಕ್ತಿಕ ಕೆಲಸಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡುವ ದೀಪಿಕಾ, ಸುತ್ತಾಡುವ ವಿಚಾರದಲ್ಲಿ ಮುಂದು. (instagram/ deepika__das)

(2 / 6)

ಅವರ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಈ ಸುತ್ತಾಟದ ಫೋಟೋಗಳ ಗೊಂಚಲೇ ಇದೆ. (instagram/ deepika__das)

(3 / 6)

ಇದೀಗ ಆಫ್ರಿಕಾ ಪ್ರವಾಸದಲ್ಲಿದ್ದಾರೆ ನಾಗಿಣಿ ಧಾರಾವಾಹಿ ಖ್ಯಾತಿಯ ಈ ನಟಿ. (instagram/ deepika__das)

(4 / 6)

ಬಿರು ಬಿಸಿಲಲ್ಲ ಬೀಚ್‌ ಬಳಿ ಪ್ರತ್ಯಕ್ಷರಾಗಿದ್ದಾರೆ. ತಮ್ಮ ವೈಯ್ಯಾರ ಪ್ರದರ್ಶಿಸಿ, ಫೋಟೋಗಳನ್ನು ಶೇರ್‌ ಮಾಡಿದ್ದಾರೆ. (instagram/ deepika__das) 

(5 / 6)

ಈ ಫೋಟೋಗಳಿಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಬಗೆಬಗೆ ಕಾಮೆಂಟ್‌ಗಳು ಸಂದಾಯವಾಗುತ್ತಿವೆ. (instagram/ deepika__das)

(6 / 6)

ಇತರ ಗ್ಯಾಲರಿಗಳು