ಕನ್ನಡ ಸುದ್ದಿ  /  Photo Gallery  /  Namma Nade Polali Ammanede: Mla Dr.bharath Shetty Y Inaugurated Namma Nade Polali Ammanede Padayatra And Participated

Namma Nade Polali Ammanede: ನಮ್ಮ ನಡೆ ಪೊಳಲಿ ಅಮ್ಮನೆಡೆ ಪಾದಯಾತ್ರೆಗೆ ಚಾಲನೆ ನೀಡ ಶಾಸಕ ಡಾ. ವೈ ಭರತ್‌ ಶೆಟ್ಟಿ; ಸಚಿತ್ರ ವರದಿ ಇಲ್ಲಿದೆ

Namma Nade Polali Ammanede: ನಮ್ಮ ನಡೆ ಪೊಳಲಿ ಅಮ್ಮನೆಡೆ ಪಾದಯಾತ್ರೆಗೆ ಶಾಸಕ ಡಾ.ವೈ.ಭರತ್‌ ಶೆಟ್ಟಿ ಭಾನುವಾರ ಚಾಲನೆ ನೀಡಿದರು. ಅದರ ಸಚಿತ್ರ ವರದಿ ಇಲ್ಲಿದೆ.

ಕೇಸರಿ ಫ್ರೆಂಡ್ಸ್ ಪಡುಕಾಪೆಟ್ಟು ಸಂಘ ಹಾಗೂ ಎಲ್ಲ ಸಂಸ್ಥೆಗಳ ಕೂಡುವಿಕೆಯಲ್ಲಿ ಭಾನುವಾರ ಬೆಳಗ್ಗೆ ಈ ಪಾದಯಾತ್ರೆ ಆಯೋಜನೆಯಾಗಿತ್ತು. ಇದಕ್ಕೆ ಶಾಸಕ ಡಾ.ವೈ.ಭರತ್‌ ಶೆಟ್ಟಿ ಚಾಲನೆ ನೀಡಿದರು.
icon

(1 / 3)

ಪಡುಬದಿನಡಿಯಿಂದ ಪೆರ್ಮಂಕಿ, ಕಲಾಯಿ, ಅಮ್ಮುಂಜೆ ಮಾರ್ಗವಾಗಿ ಪೊಳಲಿ ದೇವಸ್ಥಾನಕ್ಕೆ ಪಾದಯಾತ್ರೆ ನಡೆಯಿತು. ಶಾಸಕ ಭರತ್‌ ಶೆಟ್ಟಿ ಪಾದಯಾತ್ರೆಯಲ್ಲಿ ಪೂರ್ಣ ಭಾಗವಹಿಸಿ ಗಮನಸೆಳೆದರು.
icon

(2 / 3)

ಪೊಳಲಿ ದೇವಸ್ಥಾನದಲ್ಲಿ ಪಾದಯಾತ್ರೆ ಮೂಲಕ ತಲುಪಿದ ಭಕ್ತರ ತಂಡ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಒಳಿತಿಗಾಗಿ ಪ್ರಾರ್ಥಿಸಿತು. 
icon

(3 / 3)

ಇತರ ಗ್ಯಾಲರಿಗಳು