ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೊನೆಗೂ Ott ಬಿಡುಗಡೆ ದಿನಾಂಕ ಘೋಷಿಸಿದ ಮಲಯಾಳಂ ಬ್ಲಾಕ್‌ ಬಸ್ಟರ್‌ ಹಿಟ್‌ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ

ಕೊನೆಗೂ OTT ಬಿಡುಗಡೆ ದಿನಾಂಕ ಘೋಷಿಸಿದ ಮಲಯಾಳಂ ಬ್ಲಾಕ್‌ ಬಸ್ಟರ್‌ ಹಿಟ್‌ ‘ಮಂಜುಮ್ಮೆಲ್‌ ಬಾಯ್ಸ್‌’ ಸಿನಿಮಾ

‘ಮಂಜುಮ್ಮೆಲ್‌ ಬಾಯ್ಸ್‌’ ಮಲಯಾಳಂನ ಈ ವರ್ಷದ ಬ್ಲಾಕ್‌ ಬಸ್ಟರ್‌ ಸಿನಿಮಾ. ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ಈ ಚಿತ್ರ ಈಗ ಒಟಿಟಿ ಅಂಗಳಕ್ಕೆ ಬರಲು ರೆಡಿಯಾಗಿದೆ. 200 ಕೋಟಿ ಗಳಿಕೆ ಕಂಡ ಈ ಸಿನಿಮಾ ಯಾವಾಗ, ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ? ಹೀಗಿದೆ ಮಾಹಿತಿ

ಮಂಜುಮ್ಮೆಲ್ ಬಾಯ್ಸ್ ಮಲಯಾಳಂನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಚಿದಂಬರಂ ನಿರ್ದೇಶನದ ಮಂಜುಮ್ಮೆಲ್  ಬಾಯ್ಸ್ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲೂ ದೊಡ್ಡ ಮಟ್ಟದ ಗಳಿಕೆ ಕಂಡಿದೆ.
icon

(1 / 5)

ಮಂಜುಮ್ಮೆಲ್ ಬಾಯ್ಸ್ ಮಲಯಾಳಂನ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿದೆ. ಚಿದಂಬರಂ ನಿರ್ದೇಶನದ ಮಂಜುಮ್ಮೆಲ್  ಬಾಯ್ಸ್ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲೂ ದೊಡ್ಡ ಮಟ್ಟದ ಗಳಿಕೆ ಕಂಡಿದೆ.(All Photos @Instagram)

ಮಲಯಾಳಂ ಮತ್ತು ತಮಿಳಿನಲ್ಲಿ ದೊರೆತ ಪ್ರತಿಕ್ರಿಯೆಯೊಂದಿಗೆ ಮಂಜುಮ್ಮೆಲ್ ಬಾಯ್ಸ್ ತೆಲುಗಿನಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಪಡೆಯಿತು.  
icon

(2 / 5)

ಮಲಯಾಳಂ ಮತ್ತು ತಮಿಳಿನಲ್ಲಿ ದೊರೆತ ಪ್ರತಿಕ್ರಿಯೆಯೊಂದಿಗೆ ಮಂಜುಮ್ಮೆಲ್ ಬಾಯ್ಸ್ ತೆಲುಗಿನಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಪಡೆಯಿತು.  

ಸರ್ವೈವಲ್‌ ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಬಹುತಾರಾಗಣವಿದೆ. ಸೌಬಿನ್ ಶಾಹಿರ್, ಗಣಪತಿ, ಖಾಲಿದ್ ರಹಮಾನ್ ಮತ್ತು ಶ್ರೀನಾಥ್ ಭಾಸಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.   
icon

(3 / 5)

ಸರ್ವೈವಲ್‌ ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಬಹುತಾರಾಗಣವಿದೆ. ಸೌಬಿನ್ ಶಾಹಿರ್, ಗಣಪತಿ, ಖಾಲಿದ್ ರಹಮಾನ್ ಮತ್ತು ಶ್ರೀನಾಥ್ ಭಾಸಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.   

ಮಂಜುಮ್ಮೆಲ್ ಬಾಯ್ಸ್ ತಮಿಳುನಾಡಿನ ಗುನಾ ಗುಹೆಗಳಿಗೆ ಸಂಬಂಧಿಸಿದ ನೈಜ ಘಟನೆಗಳನ್ನು ಆಧರಿಸಿ ನಿರ್ಮಿಸಿದ ಸಿನಿಮಾ. ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ ಈ ಸಿನಿಮಾ.
icon

(4 / 5)

ಮಂಜುಮ್ಮೆಲ್ ಬಾಯ್ಸ್ ತಮಿಳುನಾಡಿನ ಗುನಾ ಗುಹೆಗಳಿಗೆ ಸಂಬಂಧಿಸಿದ ನೈಜ ಘಟನೆಗಳನ್ನು ಆಧರಿಸಿ ನಿರ್ಮಿಸಿದ ಸಿನಿಮಾ. ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ ಈ ಸಿನಿಮಾ.

ಅಂದಹಾಗೆ ಮಂಜುಮ್ಮೆಲ್ ಬಾಯ್ಸ್ ಮೇ 3 ರಿಂದ ಡಿಸ್ನಿ ಪ್ಲಸ್‌  ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು, ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲೂ ಪ್ರಸಾರವಾಗಲಿದೆ.  
icon

(5 / 5)

IPL_Entry_Point

ಇತರ ಗ್ಯಾಲರಿಗಳು