ಕನ್ನಡ ಸುದ್ದಿ  /  Photo Gallery  /  Rcb Unveils Jersey For Inaugural Season Of Wpl

RCB jersey for WPL: ಆರ್‌ಸಿಬಿ ವನಿತೆಯರ ತಂಡದ ಜೆರ್ಸಿ ಅನಾವರಣ; ಸಾಂಪ್ರದಾಯಿಕ ಕೆಂಪು-ಕಪ್ಪು ಥೀಮ್‌ನಲ್ಲಿ ಮಂಧನಾ ಪಡೆ

  • ಇದೇ ಮಾರ್ಚ್​ 4ರ ಶನಿವಾರದಂದು ವಿಮೆನ್ಸ್ ಪ್ರೀಮಿಯರ್ ಲೀಗ್‌(Women's Premier League 2023)ಗೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂದ್ಯಾವಳಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಆರ್‌ಸಿಬಿ ತಂಡವು ಜೆರ್ಸಿ ರಿವೀಲ್‌ ಮಾಡಿದೆ.

ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಬಹುತೇಕ ಎಲ್ಲಾ ಆಟಗಾರ್ತಿಯರು ಆರ್‌ಸಿಬಿ ಕ್ಯಾಂಪ್‌ ಸೇರಿಕೊಂಡಿದ್ದು, ಅಭಿಮಾನಿಗಳ ನೆಚ್ಚಿನ ತಂಡವು ಜೆರ್ಸಿ ರಿವೀಲ್‌ ಮಾಡಿದೆ. ಆರ್‌ಸಿಬಿ ಪುರುಷರ ತಂಡದಂತೆಯೇ ವನಿತೆಯರ ತಂಡಕ್ಕೂ, ಸಾಂಪ್ರದಾಯಿಕ ಥೀಮ್‌ ಅಳವಡಿಸಲಾಗಿದೆ. ಕೆಂಪು, ಕಪ್ಪು ಮತ್ತು ಗೋಲ್ಡನ್‌ ಥೀಮ್‌ ಹೊಂದಿರುವ ಜೆರ್ಸಿಯನ್ನು ಮಂಧನಾ ಪಡೆ ಧರಿಸಲಿದ್ದಾರೆ.
icon

(1 / 6)

ಚೊಚ್ಚಲ ಡಬ್ಲ್ಯೂಪಿಎಲ್‌ ಸೀಸನ್‌ಗೆ ಆರ್‌ಸಿಬಿಯ ಜೆರ್ಸಿ ತೊಟ್ಟುಕೊಂಡು, ಆಟಗಾರ್ತಿಯರ ಫೋಟೋಶೂಟ್.
icon

(2 / 6)

ಚೊಚ್ಚಲ ಡಬ್ಲ್ಯೂಪಿಎಲ್‌ ಸೀಸನ್‌ಗೆ ಆರ್‌ಸಿಬಿಯ ಜೆರ್ಸಿ ತೊಟ್ಟುಕೊಂಡು, ಆಟಗಾರ್ತಿಯರ ಫೋಟೋಶೂಟ್.

ಆರ್‌ಸಿಬಿ ತಂಡದ ನಾಯಕಿ ಈಗಾಗಲೇ ಕ್ಯಾಂಪ್‌ ಸೇರಿಕೊಂಡಿದ್ದಾರೆ. ಆರ್‌ಸಿಬಿ ಜೆರ್ಸಿ ತೊಟ್ಟುಕೊಂಡು ಅವರು ಫೋಟೋಗೆ ಪೋಸ್‌ ಕೊಟ್ಟಿದ್ದು ಹೀಗೆ.
icon

(3 / 6)

ಆರ್‌ಸಿಬಿ ತಂಡದ ನಾಯಕಿ ಈಗಾಗಲೇ ಕ್ಯಾಂಪ್‌ ಸೇರಿಕೊಂಡಿದ್ದಾರೆ. ಆರ್‌ಸಿಬಿ ಜೆರ್ಸಿ ತೊಟ್ಟುಕೊಂಡು ಅವರು ಫೋಟೋಗೆ ಪೋಸ್‌ ಕೊಟ್ಟಿದ್ದು ಹೀಗೆ.

ವೇಗಿ ರೇಣುಕಾ ಸಿಂಗ್ ಮತ್ತು ಸ್ಫೋಟಕ ಆಟಗಾರ್ತಿ ರಿಚಾ ಘೋಷ್ ಮುಂಬೈನಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.
icon

(4 / 6)

ವೇಗಿ ರೇಣುಕಾ ಸಿಂಗ್ ಮತ್ತು ಸ್ಫೋಟಕ ಆಟಗಾರ್ತಿ ರಿಚಾ ಘೋಷ್ ಮುಂಬೈನಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.

ಆರ್‌ಸಿಬಿಯು ಮಾರ್ಚ್‌ 5ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ.
icon

(5 / 6)

ಆರ್‌ಸಿಬಿಯು ಮಾರ್ಚ್‌ 5ರಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಇಂದ್ರಾಣಿ ರಾಯ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಎರಿನ್ ಬರ್ನ್ಸ್, ಹೀದರ್ ನೈಟ್, ಡೇನ್ ವ್ಯಾನ್ ನಿಕೆರ್ಕ್, ಪ್ರೀತಿ ಬೋಸ್, ಪೂನಂ ಖೆಮ್ನಾರ್, ಕೋಮಲ್ ಝಂಝಾದ್, ಮೇಗನ್ ಶಟ್, ಸಹನಾ ಪವಾರ್.
icon

(6 / 6)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧನ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಇಂದ್ರಾಣಿ ರಾಯ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಎರಿನ್ ಬರ್ನ್ಸ್, ಹೀದರ್ ನೈಟ್, ಡೇನ್ ವ್ಯಾನ್ ನಿಕೆರ್ಕ್, ಪ್ರೀತಿ ಬೋಸ್, ಪೂನಂ ಖೆಮ್ನಾರ್, ಕೋಮಲ್ ಝಂಝಾದ್, ಮೇಗನ್ ಶಟ್, ಸಹನಾ ಪವಾರ್.(RCB twitter)

IPL_Entry_Point

ಇತರ ಗ್ಯಾಲರಿಗಳು