Kannada News / ಕ್ರೀಡೆ / ಐಪಿಎಲ್ /
ಫಲಿತಾಂಶ ಐಪಿಎಲ್ 2023
- Upcoming
- ಪಂದ್ಯಗಳ ಫಲಿತಾಂಶ
ಫಿಲ್ಟರ್
ಫಲಿತಾಂಶ
ಐಪಿಎಲ್‌ನಲ್ಲಿ ಈ ಸಲ 10 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಪ್ಲೇಆಫ್‌ಗೆ ಪ್ರವೇಶಿಸುತ್ತವೆ, ಅಲ್ಲಿ ಎನ್‌ಆರ್‌ಆರ್ ಅನ್ನು ಅವಲಂಬಿಸಿ ಅಗ್ರ ಎರಡು ಫ್ರಾಂಚೈಸಿಗಳು ಎರಡು ಅವಕಾಶಗಳನ್ನು ಪಡೆಯುತ್ತವೆ. ಡೆಲ್ಲಿ ಕ್ಯಾಪಿಟಲ್ಸ್ ನಾಲ್ಕು ಬಾರಿ ಬಾರಿ ವುಡನ್ ಸ್ಪೂನ್ ಪಡೆದು ದಾಖಲೆ ನಿರ್ಮಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಎರಡು ಬಾರಿ ವುಡನ್ ಸ್ಪೂನ್ ಪಡೆದುಕೊಂಡು ನಂತರದ ಸ್ಥಾನದಲ್ಲಿವೆ. ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಅಗ್ರ ಶ್ರೇಯಾಂಕದ ತಂಡವಾಗಿ ಸಾಧನೆ ಮಾಡಿದೆ. ಸಿಎಸ್‌ಕೆ ಎರಡು ಸಲ ಅಗ್ರಸ್ಥಾನ ಪಡೆದು ನಂತರದ ಅತ್ಯುತ್ತಮ ತಂಡವಾಗಿ ಕಂಡುಬಂದಿದೆ.