Latest Kajal Aggarwal Photos

<p>ಟಾಲಿವುಡ್‌ ನಟಿ ಕಾಜಲ್‌ ಅಗರ್‌ವಾಲ್‌ ಮತ್ತು ಅರ್ಜುನ್‌ ರಾಂಪಾಲ್‌ ಅವರಿಗೆ 16ನೇ ಜೈಪುರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಹಾನರ್‌ ಆಫ್‌ ದಿ ಸಿನಿಮಾ" ಪ್ರಶಸ್ತಿ ದೊರಕಿದೆ. ಭಗವಂತ ಕೇಸರಿ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಈ ಪ್ರಶಸ್ತಿ ನೀಡಲಾಗಿದೆ.</p>

ಜೈಪುರ ಚಲನಚಿತ್ರೋತ್ಸವದಲ್ಲಿ ಕಾಜಲ್‌ ಅಗರ್‌ವಾಲ್‌ಗೆ ಪ್ರಶಸ್ತಿ, ಭಗವಂತ ಕೇಸರಿ ಚಿತ್ರದ ನಟನೆಗೆ ಮೆಚ್ಚುಗೆ

Monday, January 29, 2024

<p>ಸೌತ್‌ ಸುಂದರಿ ನಟಿ ಕಾಜಲ್‌ ಅಗರ್‌ವಾಲ್‌ ಮದುವೆ ಬಳಿಕವೂ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ಇದೇ ವರ್ಷ ಮೊದಲ ಸಲ ಬಾಲಣ್ಣ ಜತೆಗೆ ಭಗವಂತ್‌ ಕೇಸರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಯಶಸ್ಸು ಪಡೆದಿದ್ದಾರೆ. &nbsp;</p>

Kajal Aggarwal: ಮಿನಿ ಸ್ಕರ್ಟ್‌ ಧರಿಸಿ ಶಾಲಾ ಹುಡುಗಿಯಾದ ಕಾಜಲ್‌; ಗ್ಲಾಮರ್‌ ಟ್ರೀಟ್‌ ನೀಡಿದ ಮಿಂಚುಳ್ಳಿ ಕಂಡು ಫ್ಯಾನ್ಸ್‌ ಅಚ್ಚರಿ

Wednesday, December 27, 2023

<p>ಹುಟ್ಟುಹಬ್ಬ ಆಚರಿಸಿಕೊಳ್ಳುತಿರುವ ಮೆಚ್ಚಿನ ನಟಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.&nbsp;</p>

Kajal Aggarwal Birthday: ಬರ್ತ್‌ಡೇ ಸಂಭ್ರಮದಲ್ಲಿ ಕಾಜಲ್‌ ಅಗರ್‌ವಾಲ್‌; ಪತಿ, ಮಗುವಿಗಾಗಿ ಸಿನಿಮಾ ತೊರೆಯಲು ಮಗಧೀರ ಸುಂದರಿಯ ನಿರ್ಧಾರ?

Monday, June 19, 2023