ತಾಜಾ ಫೋಟೊಗಳು

<p>ಗರ್ಭಾವಸ್ಥೆಯ ಸಮಯದಲ್ಲಿ ಹೆಣ್ಣುಮಕ್ಕಳು ಹೆಚ್ಚು ವಿಶ್ರಾಂತಿ ಪಡೆಯಬೇಕು ಹಾಗೂ ಕೆಲಸಗಳನ್ನು ಮಾಡದೆ ಮನೆಯೊಳಗೆ ಇರಬೇಕು ಎನ್ನುತ್ತಾರೆ. ಆದರೆ ಈ ಸೆಲೆಬ್ರಿಟಿಗಳು ಈ ಮನೋಭಾವವನ್ನು ಎದುರಿಸಿ ಹೊರಗಡಿ ಇಟ್ಟಿದ್ದರು, ಮಾತ್ರವಲ್ಲ ಹೊಟ್ಟೆಯಲ್ಲಿ ಮಗುವನ್ನಿಟ್ಟುಕೊಂಡು ರ‍್ಯಾಂಪ್ ವಾಕ್‌ ಮಾಡುವ ಮೂಲಕ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದರು.</p>

ಗರ್ಭಿಣಿಯರಾಗಿದ್ದಾಗ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಬೆಡಗಿಯರಿವರು!

Mar 14, 2023 09:48 PM