bank-fraud News, bank-fraud News in kannada, bank-fraud ಕನ್ನಡದಲ್ಲಿ ಸುದ್ದಿ, bank-fraud Kannada News – HT Kannada

Latest bank fraud News

ಸಿಬಿಐ ನ್ಯಾಯಾಲಯವು ಸಿಂಡಿಕೇಟ್‌ ಬ್ಯಾಂಕ್‌ ಗೆ 12.63 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಇಬ್ಬರು ಬ್ಯಾಂಕ್‌ ಸಿಬ್ಬಂದಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿದೆ. (ಸಾಂಕೇತಿಕ ಚಿತ್ರ)

ಸಿಂಡಿಕೇಟ್‌ ಬ್ಯಾಂಕ್‌ ಗೆ 12.63 ಕೋಟಿ ರೂ. ವಂಚನೆ; ಇಬ್ಬರು ಬ್ಯಾಂಕ್‌ ಸಿಬ್ಬಂದಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಿದ ಸಿಬಿಐ ನ್ಯಾಯಾಲಯ

Sunday, November 24, 2024

ಬಳ್ಳಾರಿ ಸಂಸ್ಥೆ ಹಣ ದೋಚಿ ಸಿಕ್ಕಿಬಿದ್ದಿರುವ ಜೈಸ್ವಾಲ್‌ ಕುರಿತು ಎಸ್ಪಿ ಶೋಭಾ ರಾಣಿ ಮಾಹಿತಿ ನೀಡಿದರು.

9ನೇ ತರಗತಿ ಡ್ರಾಪ್‌ಔಟ್‌ ವ್ಯಕ್ತಿ ದೋಚಿದ್ದು ಬರೋಬ್ಬರಿ 2.11 ಕೋಟಿ ರೂ.; ಬಳ್ಳಾರಿ ಕಂಪೆನಿ ಹೆಸರಿನ ಹಣ ದೋಚಿದ್ದ ಖತರನಾಕ್‌ ಕಳ್ಳ ಅಂದರ್‌

Friday, September 20, 2024

ಕರ್ನಾಟಕದಲ್ಲಿ ಡ್ರಗ್ಸ್ ಕೇಸ್, ಆನ್‌ಲೈನ್ ವಂಚನೆ ಹೆಚ್ಚಳ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ವಿಧಾನ ಪರಿಷತ್‌ನಲ್ಲಿ ಗೃಹ ಸಚಿವ ಪರಮೇಶ್ವರ ವಿವರಣೆ ನೀಡಿದರು.

ಕರ್ನಾಟಕದಲ್ಲಿ ಡ್ರಗ್ಸ್ ಕೇಸ್, ಆನ್‌ಲೈನ್ ವಂಚನೆ ಹೆಚ್ಚಳ ತಡೆಗೆ ಕಠಿಣ ಕ್ರಮ; ವಿಧಾನ ಪರಿಷತ್‌ನಲ್ಲಿ ಗೃಹ ಸಚಿವ ಪರಮೇಶ್ವರ ವಿವರಣೆ

Friday, July 19, 2024

ಸೈಬರ್ ವಂಚಕನನ್ನೇ ಸತಾಯಿಸಿದ ನಲಸೊಪರದ ಹರ್ಷದಾ ಗೋಯೆಲ್‌ ಪ್ರಯತ್ನಕ್ಕೆ ಪೊಲೀಸರು ಮಾಡಿದ ಜಾಗೃತಿ ಕಾರ್ಯಕ್ರಮ ಕಾರಣ. ಸೈಬರ್ ವಂಚಕರ ಬಲೆಯಿಂದ ಪಾಲಕರನ್ನು 13 ವರ್ಷದ ಬಾಲಕಿ ಬಚಾವ್ ಮಾಡಿದ್ದು ದೇಶದ ಗಮನಸೆಳೆದಿದೆ.

ಸೈಬರ್ ವಂಚಕನನ್ನೇ ಸತಾಯಿಸಿದ ನಲಸೊಪರದ ಹರ್ಷದಾ ಗೋಯೆಲ್‌; ಪಾಲಕರನ್ನು 13 ವರ್ಷದ ಬಾಲಕಿ ಬಚಾವ್ ಮಾಡಿದ್ದು ಹೀಗೆ ನೋಡಿ

Friday, June 14, 2024

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

Bangalore News: ವಾಲ್ಮೀಕಿ ನಿಗಮ 94 ಕೋಟಿ ರೂ. ಹಗರಣ, ಯೂನಿಯನ್‌ ಬ್ಯಾಂಕ್‌ ಸಿಇಒ ಸೇರಿ 6 ಮಂದಿ ವಿರುದ್ದ ಪ್ರಕರಣ

Wednesday, May 29, 2024

ಬೆಂಗಳೂರು ಸೈಬರ್ ವಂಚನೆ; ಫ್ರೀ ಮೊಬೈಲ್‌ ಸಿಕ್ತು ಅಂತ ಸಿಮ್ ಹಾಕಿ 56 ವರ್ಷದ ವ್ಯಕ್ತಿ 72 ಲಕ್ಷ ರೂ ಕಳಕೊಂಡಿದ್ದು, ದೂರು ದಾಖಲಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಫ್ರೀ ಮೊಬೈಲ್‌ ಸಿಕ್ತು ಅಂತ ಸಿಮ್ ಹಾಕಿ 72 ಲಕ್ಷ ರೂ ಕಳಕೊಂಡರು 56 ವರ್ಷದ ವ್ಯಕ್ತಿ, ಸಂತ್ರಸ್ತ ಖಾಸಗಿ ಸಂಸ್ಥೆಯ ಮುಖ್ಯಸ್ಥ

Wednesday, May 1, 2024

KYC Scam: ಏನಿದು ಕೆವೈಸಿ ವಂಚನೆ? ಇಂತಹ ಮೋಸದ ಜಾಲಗಳಿಂದ ಪಾರಾಗಲು ಇಲ್ಲಿದೆ ಮಾಹಿತಿ. (PC: HT Tech Photo)

KYC Scam: ಏನಿದು ಕೆವೈಸಿ ವಂಚನೆ? ಇಂತಹ ಮೋಸದ ಜಾಲಗಳಿಂದ ಪಾರಾಗಲು ಇಲ್ಲಿದೆ ಮಾಹಿತಿ

Wednesday, December 6, 2023

ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್

ಗುರು ರಾಘವೇಂದ್ರ ಬ್ಯಾಂಕ್​ ಅವ್ಯವಹಾರ: ಸಿಬಿಐ ತನಿಖೆಗೆ ಪ್ರಕರಣ ಒಪ್ಪಿಸಿದ ಸಿಎಂ ಸಿದ್ದರಾಮಯ್ಯ

Saturday, December 2, 2023

ಪ್ರಾತಿನಿಧಿಕ ಚಿತ್ರ

Kalaburagi Crime: ರೈತನ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆಗೆದು 40 ಲಕ್ಷ ವಂಚನೆ, ನಕಲಿ ದಾಖಲಾತಿ ಸೃಷ್ಟಿಸಿ ಕಾರ್ಮಿಕರಿಗೆ ಮೋಸ

Tuesday, October 24, 2023

ಭಾರತದ ಟಾಪ್-50 ಸಾಲ ಸುಸ್ತಿದಾರರು ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ 87,295 ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿಕೊಂಡಿದ್ದಾರೆ.

Top 50 Defaulters: ಭಾರತದ ಟಾಪ್‌ 50 ಉದ್ದೇಶಪೂರ್ವಕ ಸುಸ್ತಿದಾರರ ಬಾಕಿ ಸಾಲ 87,000 ಕೋಟಿ ರೂಪಾಯಿ; ಟಾಪ್‌ 10ರಲ್ಲಿ ಇರುವವರ ವಿವರ ಇಲ್ಲಿದೆ

Wednesday, August 2, 2023

ಸಹಕಾರ ಬ್ಯಾಂಕ್‌ಗಳಲ್ಲಿ ಅವ್ಯವಹಾರ ತಡೆಯಲು ಕಠಿಣ ಕ್ರಮ ಅಗತ್ಯ (ಪ್ರಾತಿನಿಧಿಕ ಚಿತ್ರ)

ವಿಶ್ಲೇಷಣೆ: ಸಹಕಾರ ಬ್ಯಾಂಕ್‌ಗಳ ಸುಧಾರಣೆಗೆ ದಾರಿ ಯಾವುದಯ್ಯಾ? ಮರೆತ ತತ್ವಗಳ ಒಮ್ಮೆ ನೆನಪಿಸಿಕೊಳ್ಳೋಣ

Sunday, July 30, 2023

ರಾಜ್ಯದಲ್ಲಿ ರಾಜಕೀಯವಾಗಿ ಸಂಚಲನ ಮೂಡಿಸಿದ್ದ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಹಗರಣದ ತನಿಖೆಯನ್ನು ಈ ತಿಂಗಳ ಒಳಗೆ ಸಿಬಿಐಗೆ ಒಪ್ಪಿಸುವುದಾಗಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

Guru Raghavendra Bank: ಗುರು ರಾಘವೇಂದ್ರ ಬ್ಯಾಂಕ್‌ ಹಗರಣ ತನಿಖೆ ಹೊಣೆ ಸಿಬಿಐಗೆ; ಜುಲೈ ಅಂತ್ಯದೊಳಗೆ ತೀರ್ಮಾನ ಎಂದ ಸಹಕಾರ ಸಚಿವ ರಾಜಣ್ಣ

Tuesday, July 18, 2023

ವಿಜಯ್‌ ಮಲ್ಯ

Vijay Mallya case: ವಿಜಯ್‌ ಮಲ್ಯ ಬಳಿ ಸಾಲಮರುಪಾವತಿಗೆ ಹಣ ಇತ್ತು; ಸಿಬಿಐ ಪೂರಕ ಚಾರ್ಜ್‌ಶೀಟಲ್ಲಿ ಉಲ್ಲೇಖ

Thursday, March 23, 2023

ಸೈಬರ್‌ ವಂಚನೆ (ಸಾಂಕೇತಿಕ ಚಿತ್ರ)

Fraud alert!: ಹೊಸ ನಮೂನೆ ಸೈಬರ್‌ ವಂಚನೆ; ಯಾಮಾರಿದರೆ ನಿಮ್ಮ ಬ್ಯಾಂಕ್‌ ಖಾತೆ ಖಾಲಿ!- ಗೂಗಲ್‌ಪೇ, ಫೋನ್‌ಪೇ ಬಳಕೆದಾರರೇ ಟಾರ್ಗೆಟ್

Saturday, March 18, 2023

ವಿಜಯ್‌ ಮಲ್ಯ (ಕಡತ ಚಿತ್ರ)

Vijay Mallya’s plea: ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಹಣೆಪಟ್ಟಿಗೆ ತಡೆಕೊಡಿ ಎಂದ ಮಲ್ಯ; ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Friday, March 3, 2023

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌

Guru Raghavendra sahakara bank scam: ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಗರಣ; ವಂಚನೆ ಎಸಗಿದವರು ಯಾರು? ಪತ್ತೆ ಕಷ್ಟ ಎಂದ ಸಚಿವರು

Tuesday, February 14, 2023