ಕನ್ನಡ ಸುದ್ದಿ  /  ವಿಷಯ  /  bollywood controversy

Latest bollywood controversy Photos

ಬಾಲಿವುಡ್ ನಟಿ ಜಾನ್ವಿ ಕಪೂರ್ ಯಾವಾಗಲೂ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಗ್ಲಾಮರಸ್‌ ಲುಕ್‌ಗೂ ಸೈ ಎನ್ನುವ ಈ ನಟಿ ಸಾಂಪ್ರದಾಯಿಕ ದಿರಿಸಿನಲ್ಲೂ ಅಷ್ಟೇ ಚೆಂದ.

ಜಾನ್ವಿ ಕಪೂರ್‌ ಮಿನಿ ಸ್ಕರ್ಟ್‌ ಫೋಟೋಶೂಟ್‌ಗೆ ಕಾಮೆಂಟ್‌ ಸೆಕ್ಷನ್‌ನಲ್ಲಿ ಹೆಚ್ಚಾಯ್ತು ಪೋಲಿತನ PHOTOS

Friday, May 3, 2024

ರಕುಲ್‌ ಪ್ರೀತ್‌ ಸಿಂಗ್‌ ಅವರು ಸುಂದರವಾದ ದುಬಾರಿ ಕುರ್ತಾ ತೊಟ್ಟು ಅಭಿಮಾನಿಗಳಿಗೆ ಅದ್ಭುತ ಎಥ್ನಿಕ್‌ ಫ್ಯಾಷನ್‌ ಸ್ಪೂರ್ತಿ ನೀಡಿದ್ದಾರೆ. ರಕುಲ್‌ಗೆ ಫ್ಯಾಷನ್‌ ಅಭಿರುಚಿ ತುಸು ಜಾಸ್ತಿ. ಯಾವುದೇ ಉಡುಗೆಯಲ್ಲೂ ಮೋಹಕವಾಗಿ ಕಾಣುವ ಸುಂದರಿ ಇವರು. ಕೆಲವು ದಿನಗಳ ಹಿಂದೆ ಹಸಿರು ಶರ್ಟ್‌ ತೊಟ್ಟು ಎಲ್ಲರ ಗಮನ ಸೆಳೆದಿದ್ದರು. ಈ ಬಾರಿ ಕಪ್ಪು ಸೂಟ್‌ನಲ್ಲಿ ತನ್ನ ಫ್ಯಾಷನ್‌ ಬುದ್ಧಿವಂತಿಕೆ ತೋರಿಸಿದ್ದಾರೆ.

Rakul Preet Singh: ಈ ಕುರ್ತಾ ದರ ಬರೋಬ್ಬರಿ 2 ಲಕ್ಷ ರೂಪಾಯಿ; ದುಬಾರಿ ಉಡುಗೆಯಲ್ಲಿ ಕಣ್ಮನ ಸೆಳೆದ ನಟಿ ರಕುಲ್‌ ಪ್ರೀತ್‌ ಸಿಂಗ್‌

Thursday, April 25, 2024

ಲಿಯಾ ಭಟ್‌ ಇತ್ತೀಚೆಗೆ ಮೇಕಪ್‌ ಇಲ್ಲದ ಸೆಲ್ಫಿ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇವರ ಸಹಜ ಸೌಂದರ್ಯದ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಗೊಂಡಿದ್ದಾರೆ.  ಆಲಿಯಾ ಭಟ್‌ಗೆ ಆಕಾಶದ ಸೂರ್ಯ, ಸಮುದ್ರದ ಮರಳು ಮತ್ತು ಮೇಕಪ್‌ ಇಲ್ಲದ ನೋಟ ಇಷ್ಟವಂತೆ. ಇದೇ ಕಾರಣಕ್ಕೆ ಆಗಾಗ ಸಮುದ್ರದ ದಡದ, ಸೂರ್ಯನ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಸಾಕಷ್ಟು ಬಾರಿ ಮೇಕಪ್‌ ಇಲ್ಲದ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Alia Bhatt: ಮೇಕಪ್‌ ಇಲ್ಲದೆ ಇದ್ರೂ ಆಲಿಯಾ ಭಟ್‌ ಸಖತ್‌ ಕ್ಯೂಟ್‌; ಸಹಜ ಸುಂದರಿಯ 17 ಫೋಟೋಗಳು ನಿಮಗಾಗಿ

Wednesday, April 3, 2024

2004 ರಿಂದ 2009 ರವರೆಗೆ ಕಾಂಗ್ರೆಸ್‌ನ ಸಂಸದರಾಗಿದ್ದ ಗೋವಿಂದ, ಅದಾದ ಬಳಿಕ ರಾಜಕಾರಣದಿಂದ ಹಿಂದೆ ಸರಿದಿದ್ದರು. ಈಗ ಮತ್ತೆ ಅವರ ಆಗಮನವಾಗುತ್ತಿದೆ.

ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಾಲಿವುಡ್‌ ನಟ ಗೋವಿಂದ; ಕಾಂಗ್ರೆಸ್‌ ಬಿಟ್ಟು ಕೇಸರಿ ಧ್ವಜ ಹಿಡಿದು ಶಿವಸೇನೆಗೆ ಎಂಟ್ರಿ

Friday, March 29, 2024

ಭಾರತೀಯ ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರ ಡೇಟಿಂಗ್ ವಿಚಾರಗಳು ಹೊಸದೇನಲ್ಲ. ಸ್ಟಾರ್​ ಕ್ರಿಕೆಟಿಗರ ಜೊತೆಗೆ ಪ್ರಸಿದ್ಧ ಹೀರೋಹಿನ್​ಗಳ ಹೆಸರು ಅನೇಕ ಬಾರಿ ತಳುಕು ಹಾಕಿಕೊಂಡಿವೆ. ಆಟಗಾರರು ಮತ್ತು ನಟಿಯರು ಕದ್ದುಮುಚ್ಚಿ ಓಡಾಡಿದ್ದೂ ಉಂಟು. ಹಾಗಾದರೆ, ಬಿ ಟೌನ್​ನ ಯಾವೆಲ್ಲಾ ನಟಿಯರು ಕ್ರಿಕೆಟಿಗರ ಹಿಂದೆ ಬಿದ್ದಿದ್ದರು? ಇಲ್ಲಿದೆ ಪಟ್ಟಿ.

ಭಾರತೀಯ ಕ್ರಿಕೆಟಿಗರು-ಬಾಲಿವುಡ್ ನಟಿಯರ ಲವ್ವಿಡವ್ವಿ; ಆಟಗಾರರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದ ಹೀರೋಯಿನ್ಸ್ ಇವರೇ

Wednesday, March 27, 2024

ಅನುಷ್ಕಾ ಶರ್ಮಾರಿಂದ ಅಥಿಯಾ ಶೆಟ್ಟಿ, ಹೇಜಲ್ ಕೀಚ್‌ವರೆಗೆ.. ಅನೇಕ ಬಾಲಿವುಡ್ ಸುಂದರಿಯರು ನಟರನ್ನು ಬಿಟ್ಟು ಕ್ರಿಕೆಟಿಗರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕ್ರಿಕೆಟಿಗರನ್ನು ವಹಿಸಿದ ಆ ನಟಿಯರು ಯಾರೆಲ್ಲಾ ಇದ್ದಾರೆ ಎಂಬುದನ್ನು ನೋಡೋಣ.

Bollywood Actress Marriage: ಸ್ಟಾರ್​ ಕ್ರಿಕೆಟಿಗರನ್ನು ಮದುವೆಯಾದ ಬಾಲಿವುಡ್ ನಟಿಯರು ಇವರೇ

Saturday, March 16, 2024

ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಒಟ್ಟಿಗೆ ರಾಮ್ ಚರಣ್ ಜತೆಗೆ ಆರ್‌ಆರ್‌ಆರ್‌ ಚಿತ್ರದ ನಾಟು ನಾಟು ಹಾಡಿನ ಹುಕ್ ಸ್ಟೆಪ್‌ಗೆ ಭರ್ಜರಿ ಡಾನ್ಸ್‌ ಮಾಡಿದರು.

ಅಂಬಾನಿ ಮದುವೆ ಪಾರ್ಟಿಯಲ್ಲಿ ರಾಮ್‌ಚರಣ್‌ ಜತೆ ಸೇರಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್‌ ಖಾನ್‌ತ್ರಯರು PHOTOS

Sunday, March 3, 2024

ನಟಿ ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ತಮ್ಮ ವಿಚ್ಛೇದನವನ್ನು ಘೋಷಿಸುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಈ ಜೋಡಿಗೆ  ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ. ಇಶಾ ಮತ್ತು ಭರತ್ 12 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಘೋಷಿಸಿದ್ದಾರೆ. ಈ ಜೋಡಿಗೂ ಮುನ್ನ ಬಾಲಿವುಡ್‌ನ ಹಲವು ಸೆಲೆಬ್ರಿಟಿ ಜೋಡಿಗಳು ವಿಚ್ಛೇದನ ಪಡೆದಿದ್ದಾರೆ. ಇಲ್ಲಿವೆ ಆ ಜೋಡಿಗಳು.

Bollywood Divorce: ಏನಿಲ್ಲ ಏನಿಲ್ಲ ನನ್ನ ನಿನ್ನ ನಡುವೆ ಏನೇನಿಲ್ಲ; ಡಿವೋರ್ಸ್‌ ಪಡೆದು ದೂರಾದ ಬಾಲಿವುಡ್‌ನ ಖ್ಯಾತ ಜೋಡಿಗಳಿವು

Wednesday, February 7, 2024

ಇತ್ತೀಚೆಗಷ್ಟೇ ಪವಿತ್ರಾ ಗೌಡ ಮತ್ತು ದರ್ಶನ್‌ ಪತ್ನಿ ವಿಜಯಲಕ್ಷ್ಮೀ ನಡುವೆ ಕಿರು ಸಮರ ನಡೆದಿತ್ತು. ಸೋಷಿಯಲ್‌ ಮೀಡಿಯಾದಲ್ಲಿ ಇಬ್ಬರೂ ಆರೋಪ, ಪ್ರತ್ಯಾರೋಪಗಳ ಸುರಿಮಳೆ ಸುರಿಸಿದ್ದರು.

ವಿವಾದ ತಣ್ಣಗಾಗ್ತಿದ್ದಂತೆ ಮತ್ತೆರಡು ಫೋಟೋಗಳ ಮೂಲಕ ಬಂದ್ರು ಪವಿತ್ರಾ ಗೌಡ! ದರ್ಶನ್ ಫ್ಯಾನ್ಸ್‌ ಕಣ್ಣಿಗೆ ಬಿತ್ತು ಅಚ್ಚರಿಯ ಸಂಗತಿ

Friday, February 2, 2024

ಗರ್ಭಕಂಠದ ಕ್ಯಾನ್ಸರ್‌ನಿಂದ ಮಾಡೆಲ್ ಕಂ ನಟಿ ಪೂನಂ ಪಾಂಡೆ ನಿಧನವಾಗಿದ್ದಾರೆ. 32 ವರ್ಷದ ಪೂನಂ ತಮ್ಮ ವಿಡಿಯೊ ಹಾಗೂ ಫೋಟೊಗಳ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಗಳಿಸಿದ್ದರು. ಜೊತೆ ಜೊತೆಗೆ ವಿವಾದಗಳನ್ನು ಸೃಷ್ಟಿಸಿದ್ದರು.

Poonam Pandey: ಮಾದಕ ನಟಿ ಪೂನಂ ಪಾಂಡೆ ಇನ್ನು ನೆನಪು ಮಾತ್ರ; ಜಾಲತಾಣಗಳಲ್ಲಿ ಗಮನ ಸೆಳೆದಿದ್ದ ಬೋಲ್ಡ್ ಫೋಟೊಸ್

Friday, February 2, 2024

ಮಾದಕತೆಗೆ ಇನ್ನೊಂದು ಹೆಸರೇ ಪೂನಂ ಪಾಂಡೆ. ಸೋಷಿಯಲ್‌ ಮೀಡಿಯಾದಲ್ಲಿ ಅರೇ ಬಗ್ನ ಭಾವ ಭಂಗಿಯಲ್ಲಿ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುತ್ತಿದ್ದರು ಈ ನಟಿ.

Poonam Panday Death: ಮಾದಕತೆಗೆ ಮತ್ತೊಂದು ಹೆಸರೇ ಪೂನಂ ಪಾಂಡೆ; 32ನೇ ವಯಸ್ಸಿಗೆ ದಿಢೀರ್‌ ಸಾಯುವಂಥದ್ದೇನಾಗಿತ್ತು?

Friday, February 2, 2024

ಬಾಲಿವುಡ್‌ ನಟಿ ಮಲೈಕಾ 50ರ ಸನಿಹಕೆ ಬಂದರೂ ಇಂದಿಗೂ ಮಾಸದ ಮೈಮಾಟ ಕಾಪಾಡಿಕೊಂಡಿದ್ದಾರೆ. ಫಿಟ್‌ನೆಸ್‌ ಮೂಲಕವೇ ಸುದ್ದಿಯಲ್ಲಿರುತ್ತಾರೆ ಈ ನಟಿ.

Malaika Arora: ನೋಡಿವಳಂದಾವಾ.. ಮೈಗಂಟಿದ ಬಿಗಿ ಉಡುಪಲ್ಲಿ ಬೋಲ್ಡ್‌ ಬ್ಯೂಟಿ ಮಲೈಕಾ ಅರೋರಾ ಭರ್ಜರಿ ಪೋಟೋಶೂಟ್‌

Thursday, January 18, 2024

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಕಾಟೇರ ಸಿನಿಮಾ ಇದೇ ಡಿಸೆಂಬರ್‌ 29ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಇದೇ ಸಮಯದಲ್ಲಿ ಹಾವಿನ ವಿಷಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಹೇಳಿರುವ ಡೈಲಾಗ್‌ ಹೊಸ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಅಭಿಮಾನಿಗಳ ಫ್ಯಾನ್ಸ್‌ ಪುಟಗಳಲ್ಲಿ ಈ ಮುಂದಿನ ಸಂದೇಶದ ಮೂಲಕ ಡಿಬಾಸ್‌ ಫ್ಯಾನ್ಸ್‌ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Kateera: ಅರ್ಜುನ ಆನೆ ತೀರಿಕೊಂಡಾಗ ಸುಮ್ಮನಿದ್ದವರು, ದರ್ಶನ್‌ ವಿರುದ್ಧ ದೂರು ನೀಡೋದು ಸರಿಯಾ? ಡಿ ಬಾಸ್‌ ಅಭಿಮಾನಿಗಳ ಪ್ರಶ್ನೆ

Monday, December 18, 2023

ರಶ್ಮಿಕಾ ಮಂದಣ್ಣ ಅವರ ಡೀಪ್‌ಫೇಕ್‌ ವಿಡಿಯೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸಿದೆ.

Zara Patel: ಇವಳೇ ಅವಳು.. ರಶ್ಮಿಕಾ ಮಂದಣ್ಣ ಡೀಪ್‌ಫೇಕ್‌ ಫೋಟೋದ ಅಸಲಿ ಮುಖ ಇವರದ್ದೇ, ಹೆಸರು ಜಾರಾ ಪಟೇಲ್‌

Wednesday, November 8, 2023

ನಟನೆ ಮತ್ತು ಸೌಂದರ್ಯದ ಮೂಲಕವೇ ಬಾಲಿವುಡ್‌ನಲ್ಲಿಯೂ ಚಾನ್ಸ್‌ ಗಿಟ್ಟಿಸಿಕೊಂಡು ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡು, ಹಲವು ಪ್ರಾಜೆಕ್ಟ್‌ಗಳಲ್ಲಿ ಬಿಜಿಯಾಗಿರುವ ನಟಿ ತಮನ್ನಾ ಭಾಟಿಯಾ.

Tamannaah Bhatia: ಹಸಿ ಬಿಸಿ ದೃಶ್ಯಗಳ ಬಳಿಕ ಮತ್ತೊಂದು ಅವತಾರ ಎತ್ತಿದ ತಮನ್ನಾ; ಕಪ್ಪುಡುಗೆಯಲ್ಲಿ ಕಳೆ ಹೆಚ್ಚಿಸಿಕೊಂಡ ಮಿಲ್ಕಿ ಬ್ಯೂಟಿ

Sunday, June 18, 2023

ಫೆಬ್ರವರಿ 16 ರಂದು ಸ್ವರಾ ಭಾಸ್ಕರ್‌ ಸಾಮಾಜಿಕ ಕಾರ್ಯಕರ್ತ ಫಹಾದ್‌ ಅಹ್ಮದ್‌ ಅವರನ್ನು ಮದುವೆ ಆಗಿದ್ದರು. ಸ್ವರಾ ಹಿಂದೂ ಆಗಿದ್ದು ಫಹಾದ್‌ ಮುಸ್ಲಿಂ ಸಮುದಾಯಕ್ಕೆ ಸೇರಿದವರು.

Swara Bhaskar: ಪ್ರೆಗ್ನೆನ್ಸಿ ಅನೌನ್ಸ್‌ ಮಾಡಿದ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌; ಆಲಿಯಾ ಭಟ್‌ ರಣಬೀರ್‌ ಕಪೂರ್‌ಗೆ ಹೋಲಿಸಿದ ನೆಟಿಜನ್ಸ್‌

Wednesday, June 7, 2023

"ನೆಗೆಟಿವಿಟಿ ಹರಡುವುದು ತುಂಬ ಸುಲಭ. ಜನರೂ ಅದಕ್ಕೆ ಬೇಗ ಆಕರ್ಷಿತರಾಗುತ್ತಾರೆ. ನಾವು ಕಲಾವಿದರು. ನಮಗೂ ಒಂದು ವೈಯಕ್ತಿಕ ಜೀವನವಿದೆ. ಅದು ಯಾವಾಗಲೂ ಗೌಪ್ಯವಾಗಿರುವುದಿಲ್ಲ. ಅದರ ನಡುವಿನ ಕೊಂಚ ನಮ್ಮ ಖಾಸಗಿ ಜೀವನವನ್ನೂ ನೀವು ಗೌರವಿಸಬೇಕು. ಪತ್ರಕರ್ತರಾದ ನೀವೂ ನಮಗೆ ಬೇಕು. ನಮ್ಮ ಜೀವನದಲ್ಲಿ ನೀವೂ ಎಂಟ್ರಿ ಆಗಿದ್ದೀರಿ. ಹಾಗಾಗಿ ಏನೇ ವಿಚಾರ ಬರೆಯಬೇಕಿದ್ದರೆ ಸತ್ಯಾಸತ್ಯತೆ ಗಮನದಲ್ಲಿರಲಿ. ಊಹೆ ಮಾಡಿ ಬರೆಯುವುದಲ್ಲ. ಏಕೆಂದರೆ ನಾವೂ ಮನುಷ್ಯರೇ" ಎಂದಿದ್ದಾರೆ. (Photo/ HT Gallery)

Malaika Arora:‌ ಮಲೈಕಾ ಅರೋರಾ ಪ್ರಗ್ನೆಂಟ್‌!?; ಮತ್ತೆ ಮೌನ ಮುರಿದ ಪ್ರಿಯಕರ ಅರ್ಜುನ್‌ ಕಪೂರ್

Thursday, June 1, 2023

ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತೊಮ್ಮೆ ತಮ್ಮ ಫೋಟೋಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ.

Malaika Arora Glamorous Pics: ಡೀಪ್‌ ನೆಕ್‌ ದಿರಿಸಿನಲ್ಲಿ ಗ್ಲಾಮರ್‌ ಗೊಂಬೆಯಂತೆ ಬಳುಕಿದ ಮಲೈಕಾ ಅರೋರಾ

Friday, January 6, 2023

ಇತ್ತೀಚೆಗಷ್ಟೇ ಕ್ರಿಸ್‌ಮಸ್‌ ಸಂಭ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಿದ ನಿಸಾ ದೇವಗನ್‌ ಮೈಮೇಲಿನ ಬಟ್ಟೆಯ ಪರಿಜ್ಞಾನ ಇಲ್ಲದೇ ಓಡಾಡಿ, ಟ್ರೋಲಿಗರ ಕೆಂಗೆಣ್ಣಿಗೆ ಗುರಿಯಾಗಿದ್ದರು.

Nysa Devgn Trolled: ಮಗಳ ಅರೆಬೆತ್ತಲೆ ಹುಚ್ಚಾಟಕ್ಕೆ ಅಜಯ್‌ ದೇವಗನ್‌ ಟ್ರೋಲ್;‌ ‘ವಿಮಲ್‌ ಜತೆಗೆ ಪುತ್ರಿ ಕಡೆಗೂ ಗಮನವಹಿಸಿ’ ಎಂದ ನೆಟ್ಟಿಗ

Wednesday, January 4, 2023

ಸ್ಯಾಂಡಲ್‌ವುಡ್‌ ನಟ ಸುದೀಪ್‌, ಬಾಲಿವುಡ್‌ ನಟ ರಣವೀರ್‌ ಸಿಂಗ್‌, ನ್ಯಾಚುರಲ್‌ ಬ್ಯೂಟಿ ರಶ್ಮಿಕಾ ಮಂದಣ್ಣ, ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಸೇರಿ ಅನೇಕ ಸೆಲೆಬ್ರಿಟಿಗಳು ಈ ವರ್ಷ ಭಾರೀ ಸುದ್ದಿಯಲ್ಲಿದ್ದರು.

Year in Review 2022: ವಿವಾದ ಹಾಗೂ ಇನ್ನಿತರ ವಿಚಾರಗಳಿಂದ ಈ ವರ್ಷ ಭಾರೀ ಸುದ್ದಿಯಲ್ಲಿದ್ದ ಸೆಲೆಬ್ರಿಟಿಗಳು ಇವರು!

Tuesday, December 27, 2022