ತಾಜಾ ಫೋಟೊಗಳು

<p>ನಾವು ಸೇವಿಸುವ ಆಹಾರ ಮತ್ತು ನಮ್ಮ ಜೀವನಶೈಲಿಯು ಮೆದುಳಿನ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ʼಆಹಾರವು ದೇಹ ಮತ್ತು ಮೆದುಳನ್ನು ಪೋಷಿಸುತ್ತದೆ. ಅಸಮರ್ಪಕ ಆಹಾರ ಸೇವನೆಯಿಂದ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತದೆ. ಇದ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ದೇಹದಲ್ಲಿ ವಿಟಮಿನ್ ಮತ್ತು ಖನಿಜಗಳ ಕೊರತೆಯಿಂದ ನೆನಪಿನ ಶಕ್ತಿಯ ಕುಂಠಿತ ಮತ್ತು ಏಕಾಗ್ರತೆಯ ಕೊರತೆ, ಚಂಚಲ ಮನಸ್ಸು, ಸ್ವಾಭಿಮಾನದ ಕೊರತೆಯ ಭಾವನೆ ಇಂತಹ ಸಮಸ್ಯೆಗಳು ಎದುರಾಗಬಹುದುʼ ಎನ್ನುತ್ತಾರೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ.</p>

ಮೆದುಳಿನ ಆರೋಗ್ಯ ಸುಧಾರಣೆಯ ಬಗ್ಗೆ ತಜ್ಞರ ಸಲಹೆ ಇಲ್ಲಿದೆ

Apr 05, 2023 04:11 PM