Latest china Photos

ಚೀನಾ ದೇಶದ ದಕ್ಷಿಣ ಭಾಗದಲ್ಲಿ ಕೆಲವು ದಿನಗಳಿಂದ ಎಡಬಿಡದೇ ಮಳೆ ಸುರಿಯುತ್ತಲೇ ಇದೆ.ಬುಧವಾರ ಸುರಿದ ಭಾರೀ ಮಳೆಗೆ  ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿದು ಕನಿಷ್ಠ 48 ಮಂದಿ ಜೀವ ಕಳೆದುಕೊಂಡಿದ್ದಾರೆ.

China Rains: ಚೀನಾದಲ್ಲಿ ಭಾರೀ ಮಳೆ ಅನಾಹುತ, ಹೆದ್ದಾರಿ ಕುಸಿತ, 48 ಮಂದಿ ಬಲಿ photos

Thursday, May 2, 2024

ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಚೀನಾದ ಬಿವೈಡಿ ಮುಂದಾಗಿದೆ. ಅಮೆರಿಕದ ಟೆಸ್ಲಾಗೆ ಅತಿದೊಡ್ಡ ಪ್ರತಿಸ್ಪರ್ಧಿಯಾಗಿರುವ ಬಿವೈಡಿ ಈಗ ಫೆರಾರಿ ಮತ್ತು ಲ್ಯಾಂಬೊರ್ಗಿನಿಯಂತಹ ಸೂಪರ್ ಕಾರ್ ತಯಾರಕರಿಗೆ ಸೆಡ್ಡುಹೊಡೆಯಲು ಸಜ್ಜಾಗಿದೆ. ಯಾಂಗ್ವಾಂಗ್ ಯು9 ಎಂಬ ತನ್ನದೇ ಆದ ಎಲೆಕ್ಟ್ರಿಕ್ ಸೂಪರ್ ಕಾರ್ ಅನ್ನು ಈಗ ಮಾರುಕಟ್ಟೆ ಮುಂದಿಟ್ಟಿದೆ.

ಫೆರಾರಿ, ಲ್ಯಾಂಬೊರ್ಗಿನಿಗೆ ಸವಾಲು ಹಾಕೋಕೆ ಬಯಸಿದೆ ಚೀನಾದ ಬಿವೈಡಿ; ಹೇಗಂತೀರಾ, ಇಲ್ನೋಡಿ ಬಿವೈಡಿ ಯಾಂಗ್ವಾಂಗ್ ಯು 9ರ ಚಿತ್ರನೋಟ

Tuesday, February 27, 2024

ಸ್ಮಾರ್ಟ್‌ಫೋನ್ ಉತ್ಪಾದಕ ದಿಗ್ಗಜ ಕಂಪನಿ ಷಓಮಿ ಚೀನಾದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆ. ಈ ಕಾರಿಗೆ ಎಸ್‌ಯು 7 ಎಂಬ ಹೆಸರನ್ನು ಷಓಮಿ ಇಟ್ಟಿದೆ. ಎಸ್‌ಯು ಎಂದರೆ ಸ್ಪೀಡ್‌ ಅಲ್ಟ್ರಾ ಎಂಬುದರ ಸಂಕ್ಷಿಪ್ತ ರೂಪ.

ಎಲೆಕ್ಟ್ರಿಕ್ ಸೆಡಾನ್ ಅನ್ನು ಬೀಜಿಂಗ್‌ನಲ್ಲಿ ಚೀನಾದ ಕಾರು ತಯಾರಕ ಬಿಎಐಸಿ ಗ್ರೂಪ್ ಒಡೆತನದ ಸೌಲಭ್ಯಗಳ ಪೈಕಿ ಒಂದರಲ್ಲಿ ತಯಾರಿಸಲಾಗುತ್ತಿದೆ. ಇಲ್ಲಿ ವಾರ್ಷಿಕ 2 ಲಕ್ಷ ವಾಹನಗಳ ಉತ್ಪಾದನೆಯಾಗುತ್ತದೆ.

Xiaomi SU7 : ಇಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಷಓಮಿ ಎಸ್‌ಯು7 ಪ್ರವೇಶ, 800 ಕಿಮೀ ರೇಂಜ್‌ನ ಚೊಚ್ಚಲ ಇ-ಕಾರು

Thursday, December 28, 2023

ರಷ್ಯಾದ ಬ್ರಹ್ಮಾಸ್ತ್ರ S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಭಾರತೀಯ ರಕ್ಷಣಾ ಪಡೆಯ ಫ್ಲೀಟ್‌ಗೆ ಸೇರ್ಪಡೆಗೊಂಡಿದೆ.

S-400 Missile: ಚೀನಾ, ಪಾಕ್‌ಗಳ ನಿದ್ದೆಗೆಡಿಸಿದ ಎಸ್ 400 ಮಿಸೈಲ್‌, ಭಾರತದ ಬತ್ತಳಿಕೆಗೆ 3 ಸ್ಕ್ವಾಡ್ರನ್‌, ಇಲ್ಲಿದೆ ಫೋಟೋ ವರದಿ

Tuesday, October 31, 2023

ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಗೆದ್ದು ಚಿನ್ನದ ಪದಕ ತಮ್ಮದಾಗಿಸಿದ ಅಣ್ಣು ರಾಣಿ ಸಂಭ್ರಮ.

ಏಷ್ಯನ್‌ ಗೇಮ್ಸ್ 10ನೇ ದಿನದಾಟದಲ್ಲಿ ಭಾರತ ಗೆದ್ದ‌ ಪದಕಗಳೆಷ್ಟು; ಇಲ್ಲಿದೆ ಚಿತ್ರ ಸಹಿತ ವಿವರ

Wednesday, October 4, 2023

ಜನಸಂಖ್ಯೆಯ ದೃಷ್ಟಿಯಿಂದ ಚೀನಾ ಈಗ ಎರಡನೇ ಸ್ಥಾನದಲ್ಲಿದೆ. ಭಾರತ ಮೊದಲ ಸ್ಥಾನದಲ್ಲಿದೆ. ಚೀನಾ ಜನಸಂಖ್ಯೆ ವಿಚಾರದಲ್ಲಿ ವಿಚಿತ್ರ ಸನ್ನಿವೇಶ ಎದುರಿಸುತ್ತಿದೆ. ಅಲ್ಲಿನ ಪುರುಷರಲ್ಲಿ ವೀರ್ಯ ಸಂಖ್ಯೆ ಕುಸಿದಿದೆ. ಜನನ ಪ್ರಮಾಣ ಇಳಿಕೆಯಾಗಿದೆ.

Sperm contest: 20 ವೀರ್ಯ ಕೊಟ್ಟರೆ 70000 ರೂಪಾಯಿ ಸಿಗುತ್ತೆ, ಚೀನಾದಲ್ಲಿ ವಿದ್ಯಾರ್ಥಿಗಳ ವೀರ್ಯಕ್ಕೆ ಬಹುಬೇಡಿಕೆ

Friday, September 22, 2023

China Rain - ಡೊಕ್ಸುರಿ ಚಂಡಮಾರುತದಿಂದಾಗಿ ಧಾರಾಕಾರ ಮಳೆಯಿಂದಾಗಿ ಚೀನಾ ತತ್ತರಿಸಿ ಹೋಗಿದೆ. ಕಳೆದ 145 ವರ್ಷಗಳಲ್ಲೇ ಡ್ರ್ಯಾಗನ್ ದೇಶಲ್ಲಿ ದಾಖಲೆಯ ಮಳೆಯಾಗಿದೆ. ಜೌಝೌ, ಹೆಬೈ ಪ್ರಾಂತ್ಯದಲ್ಲಿ ನೂರಾರು ಮನೆಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ.

World Rain News: ಚೀನಾದಲ್ಲಿ ದಾಖಲೆಯ ಮಳೆ, ಸೈಕ್ಲೋನ್‌ಗೆ ಜಪಾನ್ ತತ್ತರ; ಜಗತ್ತಿನಾದ್ಯಂತ ಜಲ ಪ್ರಳಯ

Thursday, August 3, 2023

Kia EV5 ಪರಿಕಲ್ಪನೆಯು ಬಚ್‌ ಲುಕಿಂಗ್‌ ಪ್ಯೂರ್‌ ಇಲೆಕ್ಟ್ರಿಕ್ SUVಯ ಪೂರ್ವವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಇದು Kia EV9 ನಿಂದ ಹೆಚ್ಚು ಪ್ರಭಾವಿತವಾಗಿದೆ. ಚೀನಾದಲ್ಲಿ ಇದೇ ವರ್ಷ ಬಿಡುಗಡೆಯಾಗಲಿದೆ.

Kia EV5 concept car: ಕಿಯಾ ಇವಿ5 ಕಾನ್ಸೆಪ್ಟ್‌ ಕಾರು ಅನಾವರಣ; ಚೀನಾದಲ್ಲಿ ಈ ವರ್ಷ ಮಾರುಕಟ್ಟೆಗೆ

Tuesday, March 21, 2023

ಪ್ರತಿಭಟನಾಕಾರರು "ಜಿ20, ಟಿಬೆಟಿನ ಮಕ್ಕಳನ್ನು ಉಳಿಸಿ" ಎಂಬ ಪೋಸ್ಟರ್‌ಗಳನ್ನು ಹಿಡಿದುಕೊಂಡಿದ್ದರು. ಪ್ರತಿಭಟನಾಕಾರರನ್ನು ಭದ್ರತಾ ಪಡೆಗಳು ಬಂಧಿಸಿದ್ದಾರೆ.

Tibet Youth Congress protest: ಚೀನಾದ ವಿದೇಶಾಂಗ ಸಚಿವ ಭಾರತ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಿದ ಟಿಬೆಟ್‌ ಯುವ ಕಾಂಗ್ರೆಸ್‌ | ಚಿತ್ರಗಳು

Wednesday, March 1, 2023

ಈ ಅಣೆಕಟ್ಟು ಅಥವಾ ಜಲವಿದ್ಯುತ್ ಯೋಜನೆಯನ್ನು ಅರುಣಾಚಲ ಪ್ರದೇಶದ ಲೋವರ್ ದಿಬಾಂಗ್ ಕಣಿವೆಯಲ್ಲಿ ದಿಬಾಂಗ್ ನದಿಯ ಮೇಲೆ ನಿರ್ಮಿಸಲಾಗುತ್ತಿದೆ. ಇದರಿಂದ ವಾರ್ಷಿಕ 2880 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಈ ಯೋಜನೆಯನ್ನು ನಿರ್ಮಿಸಲು ಒಟ್ಟು 319 ಶತಕೋಟಿ ರೂಪಾಯಿ ಅಗತ್ಯವಿದೆ. ಈ ಅಣೆಕಟ್ಟು ನಿರ್ಮಿಸಲು ಒಟ್ಟು ಒಂಬತ್ತು ವರ್ಷ ಬೇಕಾಗುತ್ತದೆ. ಈ ಹಿಂದೆ, ಬ್ರಹ್ಮಪುತ್ರ ನದಿಯನ್ನು ತಿರುಗಿಸಲು ಚೀನಾ ಭಾರತದ ಗಡಿಯ ಸಮೀಪದಲ್ಲಿ ಟಿಬೆಟ್‌ನಲ್ಲಿ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಿದೆ. ಈ ಪರಿಸ್ಥಿತಿಯಲ್ಲಿ ಭಾರತ ಕೂಡ ಚೀನಾ ಗಡಿಗೆ ತೀರಾ ಸಮೀಪದಲ್ಲಿ ಅಣೆಕಟ್ಟು ನಿರ್ಮಿಸಲು ನಿರ್ಧರಿಸಿದೆ.

India's Largest Dam near China Border: ಚೀನಾ ಗಡಿ ಬಳಿ ದೇಶದ ಅತಿ ದೊಡ್ಡ ಅಣೆಕಟ್ಟು; ಒಪ್ಪಿಗೆ ನೀಡಿದೆ ಕೇಂದ್ರ ಸರ್ಕಾರ

Wednesday, March 1, 2023

ಫೆರಾರಿ ರೋಮಾ ಸ್ಪೋರ್ಸ್‌ ಕಾರು ಸಿಲ್ವರ್‌ ಮೇಟ್‌ ಮತ್ತು ರೊಸ್ಸೊ ಮಾಗ್ಮಾ ಗ್ಲೋಸಿ ಕಲರ್‌ ಶೇಡ್‌ಗಳನ್ನು ಹೊಂದಿದೆ.

Ferrari Roma: ಇದು ಚೀನಿ ಫೆರಾರಿ ಕಾರು, ಫೆರಾರಿ ರೋಮಾ ಎಂಬ ಸುಂದರ ಕಾರಿನ ಹಿಂದಿದೆ 35 ವರ್ಷದ ರೋಮಾಂಚನ

Tuesday, January 17, 2023

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೂರು ವರ್ಷಗಳಿಂದ ನಡೆಯುತ್ತಿರುವ ಶೂನ್ಯ ಕೋವಿಡ್ ನೀತಿಗೆ ಚೀನಾ ವಿದಾಯ ಹೇಳಿತು. ನವೆಂಬರ್‌ನಲ್ಲಿ ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯ್ತು. ಅಂದಿನಿಂದ ಚೀನಾದಲ್ಲಿ 1.4 ಬಿಲಿಯನ್ ಕೋವಿಡ್ ಪ್ರಕರಣಗಳು ದಾಖಲಾಗಿವೆಯಂತೆ.

China covid deaths: ಕೋವಿಡ್ ಲೆಕ್ಕ ಕೊಟ್ಟ ಡ್ರ್ಯಾಗನ್; ತಿಂಗಳಲ್ಲಿ 60 ಸಾವಿರ ಜನ ಸಾವು!

Sunday, January 15, 2023

ಲಂಡನ್ ಮೂಲದ ವಿಶ್ಲೇಷಣಾ ಸಂಸ್ಥೆಯಾದ ಏರ್ ಫಿನಿಟಿ ಲಿಮಿಟೆಡ್ ಪ್ರಕಾರ, ಜನವರಿಯಲ್ಲಿ ಚೀನಾದಲ್ಲಿ ದಿನನಿತ್ಯ 3.7 ಮಿಲಿಯನ್​ ಕೋವಿಡ್​ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ.

China Covid: ಚೀನಾದಲ್ಲಿ ಕೋವಿಡ್​ ಅಟ್ಟಹಾಸ: ದಿನಕ್ಕೆ 10 ಲಕ್ಷ ಪ್ರಕರಣಗಳು​.. 5000 ಮಂದಿ ಸಾವು?

Thursday, December 22, 2022

ಈ ಕುರಿತು ಲೋಕಸಭೆಯಲ್ಲಿ ರಕ್ಷಣಾ ಸಚಿವರು ಮಾತನಾಡಿದ್ದು, "ಗಡಿ ಸಂಘರ್ಷಧ ಬಳಿಕ ಸರಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ಚೀನಾದೊಂದಿಗೆ ಸಂವಹನ ನಡೆಸಿದೆʼʼ ಎಂದು ಹೇಳಿದ್ದಾರೆ. "ಗಡಿಯಲ್ಲಿ ಯಾವುದೇ ಸವಾಲುಗಳನ್ನು ಎದುರಿಸಲು ನಮ್ಮ ಪಡೆಗಳು ಸಿದ್ಧವಾಗಿವೆ ಎಂದು ಅವರು ಹೇಳಿದ್ದಾರೆ. "ಚೀನಾದ ಸೈನಿಕರು ಎಲ್‌ಎಸಿಯನ್ನು ಉಲ್ಲಂಘಿಸಲು ಪ್ರಯತ್ನಿಸಿದರು ಮತ್ತು ಯಥಾಸ್ಥಿತಿ ಬದಲಾಯಿಸಲು ಪ್ರಯತ್ನಿಸಿದರುʼʼ ಎಂದು ರಾಜನಾಥ್‌ ಸಿಂಗ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

India-China troops clash: ಅರುಣಾಚಲದ ಎಲ್‌ಎಸಿಯಲ್ಲಿ ಭಾರತ-ಚೀನಾ ಸೇನಾ ಸಂಘರ್ಷ, ಏನಿದು ಘಟನೆ | ಚಿತ್ರ ಮಾಹಿತಿ

Tuesday, December 13, 2022

ಜಿಯಾಂಗ್ಸು ಪ್ರಾಂತ್ಯದ ನಾನ್‌ಜಿಂಗ್‌ನಲ್ಲಿರುವ ಚೀನಾದ ಸಂವಹನ ವಿಶ್ವವಿದ್ಯಾಲಯದಲ್ಲಿ ನಾಗರಿಕರು ಪ್ರತಿಭಟನೆ ನಡೆಸುತ್ತಿರುವ ದೃಶ್ಯ.

China Covid Protest: ಕೊರೊನಾಗೆ ಮಣಿದ ಚೀನಾದಲ್ಲಿ ಮತ್ತೆ ಲಾಕ್‌ಡೌನ್‌; ಸರ್ಕಾರದ ವಿರುದ್ಧ ತಿರುಗಿ ಬಿದ್ದ ಜನ

Monday, November 28, 2022

ಅಹ್ಮದ್ ಬಿನ್ ಅಲಿ ಸ್ಟೇಡಿಯಂನ ಭದ್ರತಾ ಸಿಬ್ಬಂದಿಯು "ವುಮನ್ ಲೈಫ್ ಫ್ರೀಡಮ್" ಎಂದು ಬರೆದಿದ್ದ ಧ್ವಜವನ್ನು ವಶಪಡಿಸಿಕೊಂಡ ಬಳಿಕ ಇರಾನ್ ಮಹಿಳೆಯೊಬ್ಬರು ಕಣ್ಣೀರು ಹಾಕಿದರು. ಶುಕ್ರವಾರ ಕತಾರ್‌ನ ಅಲ್ ರಯಾನ್‌ನ ಸ್ಟೇಡಿಯಂನಲ್ಲಿ ನಡೆದ ವೇಲ್ಸ್ ಮತ್ತು ಇರಾನ್ ನಡುವಿನ ವಿಶ್ವಕಪ್ ಗ್ರೂಪ್ ಬಿ ಫುಟ್‌ಬಾಲ್ ಪಂದ್ಯದ ಆರಂಭಕ್ಕೂ ಮುನ್ನ ಈ ಘಟನೆ ನಡೆಯಿತು.

World this week in photos: ಜಗತ್ತಿನ ಒಂದು ವಾರದ ಪ್ರಮುಖ ವಿದ್ಯಮಾನ ಈ ಐದು ಫೋಟೋಗಳಲ್ಲಿ

Saturday, November 26, 2022

ಚೀನಾದ ಉಯ್ಘರ್ ಮುಸ್ಲಿಮರ ಬಗ್ಗೆ ಹಲವು ಬಾರಿ ವಿವಿಧ ಸುದ್ದಿಗಳು ಬಂದಿವೆ. ಆದರೆ, ಏಷ್ಯನ್ ರಾಜಕೀಯದಲ್ಲಿ ಪ್ರಾಯೋಗಿಕವಾಗಿ ಸಂಚಲನ ಮೂಡಿಸಿರುವ ಸುದ್ದಿಯೊಂದು ಇತ್ತೀಚೆಗೆ ಗಮನಸೆಳೆದಿದೆ. ಸೈಬರ್ ಸೆಕ್ಯುರಿಟಿ ಸಂಶೋಧಕರು ಉಯಿಘರ್ ಭಾಷೆಯ ವಿವಿಧ ಅಪ್ಲಿಕೇಶನ್‌ಗಳು ಚೈನೀಸ್ ಸ್ಪೈವೇರ್ ಅನ್ನು ಒಳಗೊಂಡಿರುತ್ತವೆ ಎಂದು ಹೇಳುತ್ತಾರೆ. ಇದರಿಂದ ಉಯಿಘರ್ ಮುಸ್ಲಿಮರನ್ನು ಪತ್ತೆಹಚ್ಚಲಾಗುತ್ತಿದೆ.

Chinese spyware: ಉಯ್ಘರ್‌ಗಳ ಮೇಲೆ ನಿಗಾ ಇರಿಸುವುದಕ್ಕಾಗಿ ಚೀನಾ ಸ್ಪೈವೇರ್‌ಗಳನ್ನು ಹರಡುತ್ತಿದೆಯೇ? ಏನಿದು ಪ್ರಕರಣ?

Wednesday, November 16, 2022

ಚೈನೀಸ್ ಆಟೋ ಕಂಪನಿ BYD (ಬಿಲ್ಡ್ ಯುವರ್ ಡ್ರೀಮ್ಸ್) ಭಾರತದಲ್ಲಿ Atto 3 EV ಅನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್ ಶೋ ರೂಂ ಬೆಲೆ 33.99 ಲಕ್ಷ ರೂ. E6 MPV ನಂತರ, Atto 3 ಭಾರತದಲ್ಲಿ BYD ಬಿಡುಗಡೆ ಮಾಡಿದ ಎರಡನೇ ಮಾದರಿಯಾಗಿದೆ.

BYD Atto 3 SUV launch : ಬಿವೈಡಿ ಅಟ್ಟೊ 3.. ಫೀಚರ್ಸ್ ಜತೆಗೆ ಬೆಲೆಯೂ ಜಾಸ್ತಿ!

Tuesday, November 15, 2022

ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಎಕ್ಸ್‌ಪೆಂಗ್ ಇಂಕ್ ಹಾರುವ ಕಾರನ್ನು ರಚಿಸಿದೆ. ಈ ಕಾರು ತನ್ನ ಮೊದಲ ಸಾರ್ವಜನಿಕ ಹಾರಾಟವನ್ನು ಮಾಡಿದೆ.

Flying Car: ದುಬೈನಲ್ಲಿ ಮೊದಲ ಬಾರಿಗೆ ಚೀನೀ ಹಾರುವ ಕಾರಿನ ಹಾರಾಟ!; ಟ್ಯಾಕ್ಸಿಯಾಗಿ ಬಳಕೆ ಸಾಧ್ಯತೆ; ಇಲ್ಲಿವೆ ಫೋಟೋಸ್‌

Wednesday, October 12, 2022