ತಾಜಾ ಫೋಟೊಗಳು

<p>ಇನ್ನು ಕೆಲವು ಮಹಿಳೆಯರು ನೋವನ್ನು ಕಡಿಮೆ ಮಾಡಲು ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇದು ಬಹಳ ಅಪಾಯ. ಮಾತ್ರೆಗಳು ನೋವಿಗೆ ತಾತ್ಕಾಲಿಕ ಶಮನ ನೀಡಿದರೂ, ಅದರಿಂದ ಮುಂದೆ ಗಂಭೀರ ಸಮಸ್ಯೆಗಳು ಕಾಡಬಹುದು. ಆದರೆ ಪಿರಿಯಡ್ಸ್ ನೋವನ್ನು ನೈಸರ್ಗಿಕವಾಗಿ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಸ್ತ್ರೀರೋಗತಜ್ಞರಾದ ಡಾ. ನಿಧಿ ಝಾ ಉಜಾಸ್ ಅವರು ಋತುಚಕ್ರದ ನೋವನ್ನು ಕಡಿಮೆ ಮಾಡಲು ಜೀವನಶೈಲಿಯ ಕೆಲವೊಂದು ಬದಲಾವಣೆಗಳು ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.</p>

Women Health: ಅತಿಯಾದ ಪಿರಿಯಡ್ಸ್​ ನೋವಿನಿಂದ ಬಳಲುತ್ತಿದ್ದೀರಾ...ಇವುಗಳನ್ನು ಅನುಸರಿಸಿ ನೋಡಿ

Jul 08, 2022 05:38 PM