fashion News, fashion News in kannada, fashion ಕನ್ನಡದಲ್ಲಿ ಸುದ್ದಿ, fashion Kannada News – HT Kannada
ಕನ್ನಡ ಸುದ್ದಿ  /  ವಿಷಯ  /  ಫ್ಯಾಷನ್‌

ಫ್ಯಾಷನ್‌

ಓವರ್‌ವ್ಯೂ

ರೂಪಾ ರಾವ್ ಫೇಸ್‌ಬುಕ್ ಬರಹ- ಪ್ರಾತಿನಿಧಿಕ ಚಿತ್ರ

ಜಾಹೀರಾತುಗಳಲ್ಲಿ, ಕಥೆ ಕಾದಂಬರಿಗಳಲ್ಲಿ ಮಹಿಳೆಯರ ವರ್ಣನೆ ಮತ್ತು ಸಮಾಜದಲ್ಲಿ ಶೋಷಣೆ; ರೂಪಾ ರಾವ್ ಫೇಸ್‌ಬುಕ್ ಬರಹ

Saturday, April 19, 2025

ತಂತ್ರಜ್ಞಾನದ ಅಗತ್ಯ ಬಳಕೆಯಿಂದ ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನ ಸಾಧಿಸಲು ಸಲಹೆ

ಉದ್ಯೋಗಸ್ಥ ಮಹಿಳೆಯರಿಗಾಗಿ ತಂತ್ರಜ್ಞಾನ: ಬದುಕು ಮತ್ತು ಕೆಲಸದ ನಡುವೆ ಸಮತೋಲನ ಸಾಧಿಸಲು ಇಲ್ಲಿವೆ ಸುಲಭ ಸಲಹೆ

Friday, April 18, 2025

ಮದುವೆಯಾದ ಒಂದೆರಡು ತಿಂಗಳಿಗೇ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ

ದೇಶದಲ್ಲಿ ಹೆಚ್ಚುತ್ತಿದೆ ಡಿವೋರ್ಸ್ ಪ್ರಕರಣ: ಇಲ್ಲಿವೆ ಹೊಸ ತಲೆಮಾರಿನ ವಿವಾಹ ವೈಫಲ್ಯದ ಹಿಂದಿನ ಅಸಲಿ ಕಾರಣಗಳು

Friday, April 18, 2025

ಗಜೇಂದ್ರಗಡ ಪಟ್ಟೇದಂಚು ಸೀರೆಗೆ ಜಿಐ ಟ್ಯಾಗ್ ಸಿಕ್ಕಿದ್ದು, 400 ವರ್ಷಗಳ ಕೈಮಗ್ಗ ಪರಂಪರೆಗೊಂದು ಭೌಗೋಳಿಕ ಗುರುತು ಸಿಕ್ಕಂತಾಗಿದೆ.

ಗಜೇಂದ್ರಗಡ ಪಟ್ಟೇದಂಚು ಸೀರೆಗೆ ಜಿಐ ಟ್ಯಾಗ್‌ನ ಗರಿಮೆ, ಕೈಮಗ್ಗದ ಪರಿಶುದ್ಧ ಕಾಟನ್‌ ಸೀರೆಗೆ 4 ಶತಮಾನಗಳ ಇತಿಹಾಸ

Saturday, April 12, 2025

ಪಿಯುಸಿ ನಂತರ ಬೆಸ್ಟ್ ಫ್ಯಾಷನ್ ಡಿಸೈನಿಂಗ್ ಕೋರ್ಸ್

What After PUC: ಪಿಯುಸಿ ನಂತರ ಬೆಸ್ಟ್ ಫ್ಯಾಷನ್ ಡಿಸೈನಿಂಗ್ ಕೋರ್ಸ್: ವ್ಯಾಪ್ತಿ, ಪ್ರಯೋಜನಗಳು ಮತ್ತು ಅವಕಾಶಗಳು

Tuesday, April 8, 2025

ಕಡು ಗುಲಾಬಿ ಬಣ್ಣದ ಸೀರೆಗೆ ಯಾವ ಕಾಂಟ್ರ್ಯಾಸ್ಟ್‌ ಬ್ಲೌಸ್ ಹೆಚ್ಚು ಹೊಂದುತ್ತೆ; ಇಲ್ಲಿದೆ ಉತ್ತರ

Blouse Combination: ಕಡು ಗುಲಾಬಿ ಬಣ್ಣದ ಸೀರೆಗೆ ಹೊಂದುವ ಕಾಂಟ್ರ್ಯಾಸ್ಟ್‌ ಬ್ಲೌಸ್ ಯಾವುದು; ಹೀಗಿರಲಿ ಕಾಂಬಿನೇಷನ್‌

Sunday, March 30, 2025

ಎಲ್ಲವನ್ನೂ ನೋಡಿ

ತಾಜಾ ಫೋಟೊಗಳು

<p>ಭಾರತೀಯ ಮಹಿಳೆಯರು ತಮ್ಮ ಪಾದಗಳ ಸೌಂದರ್ಯವನ್ನು ಹೆಚ್ಚಿಸಲು ಗೆಜ್ಜೆ ಧರಿಸುತ್ತಾರೆ. ವಿಶೇಷವಾಗಿ ಮದುವೆಯ ನಂತರ, ಕಾಲ್ಗೆಜ್ಜೆಯನ್ನು ಧರಿಸುವ ಸಂಪ್ರದಾಯವಿದೆ. ಏಕೆಂದರೆ ಇದನ್ನು ವೈವಾಹಿಕ ಆನಂದದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕೆಲವೊಮ್ಮೆ, ಮದುವೆಯ ಸಂದರ್ಭದಲ್ಲಿ, ದಪ್ಪನೆಯ ಗಂಟೆಯ ಆಕಾರದ ಕಾಲ್ಗೆಜ್ಜೆಗಳು ಚೆನ್ನಾಗಿ ಕಾಣುತ್ತವೆ. ಆದರೆ ದೈನಂದಿನ ಉಡುಗೆಗೆ, ಹೆಚ್ಚಿನ ಮಹಿಳೆಯರು ಸರಳವಾದ, ತೆಳುವಾದ ಕಾಲ್ಗೆಜ್ಜೆಗಳನ್ನು ಧರಿಸಲು ಬಯಸುತ್ತಾರೆ. ಇವು ಹಗುರವಾಗಿರುತ್ತವೆ ಮತ್ತು ತುಂಬಾ ಟ್ರೆಂಡಿಯಾಗಿ ಕಾಣುತ್ತವೆ. ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ಆಗಿರುವ ಕಾಲ್ಗೆಜ್ಜೆ ವಿನ್ಯಾಸಗಳು ಇಲ್ಲಿವೆ.</p>

ಪಾದಗಳ ಸೌಂದರ್ಯ ಹೆಚ್ಚಿಸುತ್ತೆ ಈ ಬೆಳ್ಳಿ ಕಾಲ್ಗೆಜ್ಜೆ; ಇಲ್ಲಿವೆ ಇತ್ತೀಚಿನ ಟ್ರೆಂಡಿ ವಿನ್ಯಾಸ

Apr 18, 2025 12:33 PM

ಎಲ್ಲವನ್ನೂ ನೋಡಿ

ತಾಜಾ ವಿಡಿಯೊಗಳು

ಆಲಿಯಾ ಭಟ್‌ ಕೈ ಬಿಟ್ಟು ದೀಪಿಕಾ ಬಳಿಗೆ ಓಡಿ ಬಂದು ಮುತ್ತಿಕ್ಕಿದ ರಣವೀರ್ ಸಿಂಗ್

Alia bhatt : ಆಲಿಯಾ ಭಟ್ ಜೊತೆ ಫ್ಯಾಷನ್ ಶೋನಲ್ಲಿದ್ದ ರಣವೀರ್ ಸಿಂಗ್ ; ಪತ್ನಿ ದೀಪಿಕಾ ಕಂಡು ಓಡೋಡಿ ಬಂದು ಮುತ್ತು

Jul 21, 2023 03:58 PM

ತಾಜಾ ವೆಬ್‌ಸ್ಟೋರಿ

ಎಲ್ಲವನ್ನೂ ನೋಡಿ