Latest gujarat giants Photos

ಗುಜರಾತ್ ಟೈಟಾನ್ಸ್ ಇಂಪ್ಯಾಕ್ಟ್ ಪ್ಲೇಯರ್ಸ್: ಶರತ್ ಬಿಆರ್, ಸಾಯಿ ಸುದರ್ಶನ್, ಮಾನವ್ ಸುತಾರ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್

ತನ್ನ 100ನೇ ಪಂದ್ಯದಲ್ಲಿ ಟಾಸ್ ಶುಭ್ಮನ್ ಗಿಲ್ ಚೇಸಿಂಗ್ ಆಯ್ಕೆ; ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಎರಡು ಬದಲಾವಣೆ

Wednesday, April 24, 2024

3ನೇ ಸ್ಥಾನದಲ್ಲಿರುವ ಆರ್​​ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಣಿಸಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ಸಜ್ಜಾಗಿದೆ. ಆಡಿದ 7ರಲ್ಲಿ 3 ಗೆಲುವು, 4 ಸೋಲು ಕಂಡು 6 ಅಂಕ ಪಡೆದಿದೆ. ಮುಂಬೈ ವಿರುದ್ಧ ಗೆದ್ದರೆ ಯಾವುದೇ ಟೆನ್ಶನ್ ಇಲ್ಲದೆ ನಾಕೌಟ್​ಗೇರಲಿದೆ.

ಆರ್​ಸಿಬಿ ಪ್ಲೇಆಫ್​ ಹಾದಿ ಸಲೀಸು, ಆದರೂ ಇರಲಿ ಎಚ್ಚರ; ಯುಪಿ ವಾರಿಯರ್ಸ್, ಗುಜರಾತ್ ಜೈಂಟ್ಸ್​ಗೂ ಇದೆ ಅವಕಾಶ

Tuesday, March 12, 2024

ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡಬ್ಲ್ಯುಪಿಎಲ್​ನ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್ 1 ರನ್​ ಗೆಲುವು ದಾಖಲಿಸಿದೆ. ಆದರೂ ಡೆಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಿಂದ ಅಲುಗಾಡಲೇ ಇಲ್ಲ. ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಡೆಲ್ಲಿ, 2 ಸೋಲು ಕಂಡಿದೆ. ನೆಟ್ ​ರನ್ ​ರೇಟ್ +1.059.

ಯುಪಿ ವಿರುದ್ಧ ಡೆಲ್ಲಿಗೆ ರೋಚಕ ಸೋಲು; ಡಬ್ಲ್ಯುಪಿಎಲ್​ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣ ಏನು?

Saturday, March 9, 2024

ಗುಜರಾತ್‌ ಜೈಂಟ್ಸ್‌ ವಿರುದ್ಧ ಸೋತರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಉಳಿಸಿಕೊಂಡಿದೆ. ಆಡಿರುವ ಆರು ಪಂದ್ಯಗಳಲ್ಲಿ ತಲಾ 3 ಸೋಲು ಹಾಗೂ ಗೆಲುವು ಕಂಡಿರುವ ತಂಡವು 6 ಅಂಕ ಕಲೆ ಹಾಕಿದೆ. ಆದರೆ, +0.038 ರನ್‌ ರೇಟ್‌ನೊಂದಿಗೆ ಮುಂಬೈ ತಂಡಕ್ಕಿಂತ ಒಂದು ಸ್ಥಾನ ಮೇಲಿದೆ.

WPL 2024: ಕೊನೆಗೂ ಪಾಯಿಂಟ್‌ ಖಾತೆ ತೆರೆದ ಗುಜರಾತ್;‌ ಸೋತರೂ ಅಂಕಪಟ್ಟಿಯಲ್ಲಿ ಅಲುಗಾಡದ ಆರ್‌ಸಿಬಿ

Thursday, March 7, 2024

ತವರಿನ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈ ತಂಡವನ್ನು ಮಣಿಸಿ ಅಂಕಪಟ್ಟಿಯ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಆಡಿದ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲು ಕಂಡಿದೆ. 8 ಅಂಕ ಪಡೆದಿದು ಪ್ರಥಮ ಸ್ಥಾನದಲ್ಲಿದೆ.

ಮುಂಬೈ ವಿರುದ್ಧ ಗೆದ್ದು ಅಗ್ರಸ್ಥಾನ ಉಳಿಸಿಕೊಂಡ ಡೆಲ್ಲಿ; ಮತ್ತೆ ಒಂದು ಸ್ಥಾನ ಮೇಲೇರಿದ ಆರ್​​ಸಿಬಿ

Tuesday, March 5, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಸ್ಥಾನದಿಂದ ನಾಲ್ಕಕ್ಕೆ ಕುಸಿತ ಕಂಡಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಗೆದ್ದ ಆರ್​ಸಿಬಿ ನಂತರದ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಸದ್ಯ 4 ಅಂಕ ಪಡೆದಿರುವ ಬೆಂಗಳೂರು ನೆಟ್​ ರನ್ ರೇಟ್ -0.015.

ಸತತ ಸೋಲುಗಳ ನಂತರ ಅಂಕಪಟ್ಟಿಯಲ್ಲಿ ಭಾರಿ ಕುಸಿದ ಆರ್​​ಸಿಬಿ; ಗೆಲುವಿನ ಹಳಿಗೆ ಮರಳಿದ ಮುಂಬೈ ಟೇಬಲ್ ಟಾಪರ್

Sunday, March 3, 2024

ಡಬ್ಲ್ಯೂಪಿಎಲ್‌ ಎರಡನೇ ಆವೃತ್ತಿಯ ಎರಡನೇ ಪಂದ್ಯದಲ್ಲಿಯೂ ಆರ್‌ಸಿಬಿ ವನಿತೆಯರ ತಂಡ ಭರ್ಜರಿ ಜಯ ಸಾಧಿಸಿದೆ. ಗುಜರಾತ್‌ ಜೈಂಟ್ಸ್‌ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದ ಸ್ಮೃತಿ ಮಂಧಾನ ಬಳಗವು, ಸತತ ಎರಡು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ ಅಂಕಪಟ್ಟಿ ಹೀಗಿದೆ.

WPL Point Table: ಭರ್ಜರಿ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ನೆಗೆದ ಆರ್‌ಸಿಬಿ; ಹೀಗಿದೆ ಅಂಕಪಟ್ಟಿ

Wednesday, February 28, 2024

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಗೆಲುವಿನೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ ಅಭಿಯಾನ ಆರಂಭಿಸಿದೆ. ಟೂರ್ನಿಯಲ್ಲಿ ಇದುವರೆಗೆ 1 ಪಂದ್ಯ ಆಡಿದ ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ತಂಡ, ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿತು. ಬೆಂಗಳೂರು ಪ್ರಸ್ತುತ 1 ಪಂದ್ಯದಿಂದ 2 ಅಂಕಗಳೊಂದಿಗೆ ಲೀಗ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನೆಟ್ ರನ್‌ ರೇಟ್ +0.100 ಆಗಿದೆ.

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ಗೆ ಅಗ್ರಸ್ಥಾನ; ಆರ್‌ಸಿಬಿ ಎಲ್ಲಿದೆ? ಡಬ್ಲ್ಯೂಪಿಎಲ್‌ 2024ರ ಅಂಕಪಟ್ಟಿ

Monday, February 26, 2024

Harleen Deol: ಮಹಿಳಾ ಕ್ರಿಕೆಟಿಗರಿಗೆ ಸಿಗುವ ಜನಪ್ರಿಯತೆ ತೀರಾ ಕಡಿಮೆ. ಮಿಥಾಲಿ ರಾಜ್, ಹರ್ಮನ್​ ಪ್ರೀತ್​ ಕೌರ್​, ಸ್ಮೃತಿ ಮಂಧಾನ ಎಲ್ಲರಿಗೂ ತಿಳಿದಿರುವ ಹೆಸರು ಎನ್ನಬಹುದು. ಇವರ ಮಧ್ಯೆಯೇ ಸುಂದರಿ ಆಟಗಾರ್ತಿಯರಲ್ಲಿ ಹರ್ಲೀನ್​ ಕೂಡ ಒಳ್ಳೆಯ ಫಾಲೋಯಿಂಗ್ ಹೊಂದಿದ್ದಾರೆ.

Harleen Deol: ಬೀಚ್​​​ನಲ್ಲಿ ಬೋಲ್ಡ್​​ ಆಗಿ ಪೋಸ್​ ಕೊಟ್ಟ ಕ್ರಿಕೆಟರ್​​ ಹರ್ಲೀನ್​​ ಡಿಯೋಲ್​.. ನಿನ್ನ ಬ್ಯೂಟಿಗಿಲ್ಲ ಯಾರು ಸರಿಸಾಟಿ!

Sunday, April 9, 2023

ಯುಪಿ ವಾರಿಯರ್ಜ್ ಬೌಲರ್ ಅಂಜಲಿ ಸರ್ವಾಣಿ ಗುಜರಾತ್ ಜೈಂಟ್ಸ್  ಆರಂಭಿಕ ಆಟಗಾರ್ತಿ ಲಾರಾ ವೊಲ್ವಾರ್ಡ್ ಅವರ ವಿಕೆಟ್ ಪಡೆದು ಸಂಭ್ರಮಿಸಿದರು.

WPL 2023: ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ಪಂದ್ಯದ ಫೋಟೋ ಗ್ಯಾಲರಿ

Monday, March 20, 2023