Latest jasprit bumrah Photos

ಭಾರತೀಯ ಕ್ರಿಕೆಟಿಗರು ಮತ್ತು ಬಾಲಿವುಡ್ ನಟಿಯರ ಡೇಟಿಂಗ್ ವಿಚಾರಗಳು ಹೊಸದೇನಲ್ಲ. ಸ್ಟಾರ್​ ಕ್ರಿಕೆಟಿಗರ ಜೊತೆಗೆ ಪ್ರಸಿದ್ಧ ಹೀರೋಹಿನ್​ಗಳ ಹೆಸರು ಅನೇಕ ಬಾರಿ ತಳುಕು ಹಾಕಿಕೊಂಡಿವೆ. ಆಟಗಾರರು ಮತ್ತು ನಟಿಯರು ಕದ್ದುಮುಚ್ಚಿ ಓಡಾಡಿದ್ದೂ ಉಂಟು. ಹಾಗಾದರೆ, ಬಿ ಟೌನ್​ನ ಯಾವೆಲ್ಲಾ ನಟಿಯರು ಕ್ರಿಕೆಟಿಗರ ಹಿಂದೆ ಬಿದ್ದಿದ್ದರು? ಇಲ್ಲಿದೆ ಪಟ್ಟಿ.

ಭಾರತೀಯ ಕ್ರಿಕೆಟಿಗರು-ಬಾಲಿವುಡ್ ನಟಿಯರ ಲವ್ವಿಡವ್ವಿ; ಆಟಗಾರರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದ್ದ ಹೀರೋಯಿನ್ಸ್ ಇವರೇ

Wednesday, March 27, 2024

2022ರ ಡಿಸೆಂಬರ್‌ ತಿಂಗಳಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಿಂದ ರಿಷಭ್ ಪಂತ್ ಗಾಯಗೊಂಡರು. ಅಂದಿನಿಂದ ಅವರು ಮೈದಾನಕ್ಕಿಳಿದಿಲ್ಲ. ಅವರ ಅನುಪಸ್ಥಿತಿಯಲ್ಲಿ ಕಳೆದ ಬಾರಿಯ ಐಪಿಎಲ್‌ನಲ್ಲಿ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದರು.‌ ಇದೀಗ ಗಾಯದಿಂದ ಚೇತರಿಸಿಕೊಂಡ ನಂತರ ಪಂತ್ ಅಂತಿಮವಾಗಿ ಮೈದಾನಕ್ಕೆ ಮರಳುತ್ತಿದ್ದಾರೆ. ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ನೇರವಾಗಿ ಐಪಿಎಲ್ ಅಖಾಡಕ್ಕೆ ಮರಳಿದ್ದಾರೆ. ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಆಡಲಿದ್ದಾರೆ.

ಪಂತ್‌ ಮಾತ್ರವಲ್ಲ; ಕಳೆದ ಋತುವಿನಲ್ಲಿ ಆಡದೆ ಈ ಬಾರಿ ಐಪಿಎಲ್ ಅಖಾಡಕ್ಕೆ ಮರಳುತ್ತಿರುವ ಆಟಗಾರರಿವರು

Saturday, March 16, 2024

ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದ ರವಿಚಂದ್ರ‌ನ್‌ ಅಶ್ವಿನ್, ಧರ್ಮಶಾಲಾ ಟೆಸ್ಟ್‌ ಮೂಲಕ 100ನೇ ಟೆಸ್ಟ್ ಪಂದ್ಯ ಆಡಿದ ವಿಶೇಷ ಮೈಲಿಗಲ್ಲು ತಲುಪಿದರು. ಧರ್ಮಶಾಲಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆದ ರವಿ, ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದರು. ಅದರ ಬೆನ್ನಲ್ಲೇ ಐಸಿಸಿ ಶ್ರೇಯಾಂಕದಲ್ಲಿಬಡ್ತಿ ಪಡೆದಿದ್ದಾರೆ. ಧರ್ಮಶಾಲಾ ಟೆಸ್ಟ್‌ನಲ್ಲಿ ಒಂಬತ್ತು ವಿಕೆಟ್‌ ಪಡೆದ ಅಶ್ವಿನ್, ಐಸಿಸಿಯ ನಂಬರ್ ವನ್ ಟೆಸ್ಟ್ ಬೌಲರ್ ಎನಿಸಿಕೊಂಡಿದ್ದಾರೆ.

ಐಸಿಸಿ ಬೌಲಿಂಗ್‌ ಶ್ರೇಯಾಂಕ: ಬುಮ್ರಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಅಶ್ವಿನ್‌; ರೋಹಿತ್, ಜೈಸ್ವಾಲ್‌ಗೂ ಬಡ್ತಿ

Wednesday, March 13, 2024

2024ರ ಐಪಿಎಲ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಮಾರ್ಚ್ 22 ರಿಂದ ಪ್ರಾರಂಭವಾಗುವ ಈ ಲೀಗ್​ನಲ್ಲಿ ಬ್ಯಾಟರ್​ಗಳು​ ಮತ್ತು ಬೌಲರ್​​ಗಳು​ ಆಯಾ ತಂಡಗಳ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಲು ಸಜ್ಜಾಗುತ್ತಿದ್ದರೆ. ಆರೆಂಜ್ ಕ್ಯಾಪ್ ಗೆಲ್ಲಲು ಬ್ಯಾಟ್ಸ್​​​ಮನ್​​ಗಳ ನಡುವೆ ಸ್ಪರ್ಧೆ ನಡೆದರೆ, ಮತ್ತೊಂದೆಡೆ ಪರ್ಪಲ್​ ಗೆಲ್ಲಲು ಬೌಲರ್​​ಗಳ ನಡುವೆ ಪೈಪೋಟಿ ಏರ್ಪಡಲಿದೆ. ಐಪಿಎಲ್ 2024 ರಲ್ಲಿ ಪರ್ಪಲ್ ಕ್ಯಾಪ್ ಗೆಲ್ಲಬಲ್ಲ ಬೌಲರ್​​ಗಳನ್ನು ಈ ಮುಂದೆ ನೋಡೋಣ.

2024ರ ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ಗೆಲ್ಲುವ ಸಾಮರ್ಥ್ಯ ಹೊಂದಿರುವ ಟಾಪ್-5 ಬೌಲರ್​​ಗಳ ಪಟ್ಟಿ ಇಲ್ಲಿದೆ

Monday, March 11, 2024

ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ. ಟೀಂ ಇಂಡಿಯಾ ಗೆಲುವಿನಲ್ಲಿ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಫ್ಲಾಟ್ ಪಿಚ್‌ಗಳಲ್ಲಿ ತಮ್ಮ ವೇಗದ ಪ್ರತಿಭೆಯಿಂದ ಮಿಂಚಿದರು.

Jasprit Bumrah: ಜಸ್ಪ್ರೀತ್ ಬುಮ್ರಾ ನಾಲ್ಕನೇ ಟೆಸ್ಟ್ ಕೂಡ ಆಡಲು ಬಯಸಿದ್ದರು, ಆದರೆ..!

Wednesday, February 21, 2024

ಮೈಕಲ್ ಕ್ಲಾರ್ಕ್, ಜಸ್ಪ್ರೀತ್ ಬುಮ್ರಾ, ಆ್ಯರೋನ್ ಫಿಂಚ್.

ಇಂಗ್ಲೆಂಡ್ ವಿರುದ್ಧ ಬುಮ್ರಾ ಬೌಲಿಂಗ್​ಗೆ ಆಸೀಸ್ ಮಾಜಿ ನಾಯಕರು ಫಿದಾ; ಭಯಾನಕ ಬೌಲರ್ ಎಂದ ಕ್ಲಾರ್ಕ್, ಫಿಂಚ್

Friday, February 9, 2024

2013ರ ಐಪಿಎಲ್​ನಿಂದಲೂ ಮುಂಬೈ ಇಂಡಿಯನ್ಸ್ ಪರವೇ ಆಡುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ಒಟ್ಟು 120 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಪ್ರತಿ ಸೀಸನ್​ಗೆ 12 ಕೋಟಿ ಪಡೆಯುತ್ತಿರುವ ಯಾರ್ಕರ್ ಕಿಂಗ್, 145 ವಿಕೆಟ್ ಉರುಳಿಸಿದ ಸಾಧನೆ ಮಾಡಿದ್ದಾರೆ. ಐಪಿಎಲ್​ನಲ್ಲಿ ವಿಕೆಟ್ ಪಡೆದವರ ಪಟ್ಟಿಯಲ್ಲಿ ಬುಮ್ರಾಗಿಂತ 10 ಮಂದಿ ಮುಂದಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ ಜಸ್ಪ್ರೀತ್ ಬುಮ್ರಾಗಿಂತ ಅಧಿಕ ವಿಕೆಟ್ ಪಡೆದ 10 ಬೌಲರ್​ಗಳು ಇವರೇ ನೋಡಿ

Friday, February 9, 2024

ವಿರಾಟ್ ಕೊಹ್ಲಿ ನಂತರ 3 ಫಾರ್ಮೆಟ್​​ನಲ್ಲೂ ಅಗ್ರಸ್ಥಾನ ಪಡೆದ ಭಾರತದ 2ನೇ ಆಟಗಾರ ಎಂಬ ದಾಖಲೆಗೆ ಒಳಗಾಗಿದ್ದಾರೆ. 2016ರಲ್ಲಿ ಕ್ರಿಕೆಟ್​ಗೆ ಕಾಲಿಟ್ಟು ತಮ್ಮ ಪ್ರತಿಭೆ ಅನಾವರಣಗೊಳಿಸಿದ ಬುಮ್ರಾ, ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ.

ಜಸ್ಪ್ರೀತ್ ಬುಮ್ರಾ ಎಷ್ಟು ಕೋಟಿಗೆ ಅಧಿಪತಿ; ಮನೆ ಎಲ್ಲೆಲ್ಲಿದೆ, ಐಷರಾಮಿ ಕಾರು, ಬರುವ ಆದಾಯವೆಷ್ಟು?

Thursday, February 8, 2024

ಬುಮ್ರಾ ಅವರ ಮೇಲೆ ತಂಡವು ಹೆಚ್ಚು ಅವಲಂಬಿತವಾಗಿದೆ ಎಂದು ಫಿಲಾಂಡರ್ ಹೇಳಿದರು. ಅವರು ಹೊಸ ಚೆಂಡನ್ನು ಸ್ವಿಂಗ್ ಮಾಡುತ್ತಾರೆ. ಆರಂಭದಲ್ಲೇ ಬ್ಯಾಟರ್‌ಗಳಿಗೆ ಸವಾಲೆಸೆಯುತ್ತಾರೆ. ಅವರ ಆ ಬದಲಾವಣೆಗಳು ಮತ್ತು ಮಾರಕ ಯಾರ್ಕರ್‌ಗಳು ಅದುರಾಳಿಗಳಿಗೆ ಕಂಟಕವಾಗುತ್ತದೆ. ಟಿ20 ವಿಶ್ವಕಪ್‌ನಲ್ಲಿ ತಂಡವೊಂದು ಬಯಸುವ ಕೌಶಲ್ಯ ಇದುವೇ ಎಂದು ಫಿಲಾಂಡರ್ ವಿವರಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ವಿಶ್ವದ ಪರಿಪೂರ್ಣ ಬೌಲರ್; ದಕ್ಷಿಣ ಆಫ್ರಿಕಾ ಮಾಜಿ ವೇಗಿ ವೆರ್ನಾನ್ ಫಿಲಾಂಡರ್

Thursday, February 8, 2024

ಐಸಿಸಿ ಶ್ರೇಯಾಂಕದಲ್ಲಿ ಭಾರತದ ಇಬ್ಬರು ಅನುಭವಿ ಆಟಗಾರರು ವಿಶೇಷ ದಾಖಲೆ ನಿರ್ಮಿಸಿದ್ದಾರೆ. ವಿರಾಟ್‌ ದಾಖಲೆಯನ್ನು ಬುಮ್ರಾ ಪುನರಾವರ್ತಿಸಿದ್ದಾರೆ.

ಕೊಹ್ಲಿ ಬಳಿಕ ಕ್ರಿಕೆಟ್‌ನ ಎಲ್ಲಾ 3 ಸ್ವರೂಪಗಳಲ್ಲೂ ನಂಬರ್ ವನ್; ಏಷ್ಯಾದ ಮೊದಲ ಬೌಲರ್ ಎನಿಸಿಕೊಂಡ ಬುಮ್ರಾ

Wednesday, February 7, 2024

ಎರಡನೇ ಇನ್ನಿಂಗ್ಸ್‌ನಲ್ಲಿ 52 ಓವರ್‌ ಅಂತ್ಯದ ವೇಳೆಗೆ ಇಂಗ್ಲೆಂಡ್‌ 6 ವಿಕೆಟ್‌ ಕಳೆದುಕೊಂಡು 217 ರನ್‌ ಗಳಿಸಿದೆ.

ಇದು ಬುಮ್ರಾ ಮ್ಯಾಜಿಕ್; ಓಲಿ ಪೋಪ್ ವಿಕೆಟ್ ಪಡೆದ ಜಸ್ಪ್ರೀತ್ ಯಾರ್ಕರ್‌ಗೆ ವಕಾರ್ ಯೂನಿಸ್ ಪ್ರತಿಕ್ರಿಯೆ

Monday, February 5, 2024

ಆರ್​​ ಅಶ್ವಿನ್ ಅವರು ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಡಬ್ಲ್ಯುಟಿಸಿ ಇತಿಹಾಸದಲ್ಲಿ 150 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ ಪಡೆದ ಮೊದಲ ಭಾರತೀಯ ಮತ್ತು ವಿಶ್ವದ 3ನೇ ಬೌಲರ್ ಎನಿಸಿದರು. 31 ಡಬ್ಲ್ಯಟಿಸಿ ಪಂದ್ಯಗಳಲ್ಲಿ 154 ವಿಕೆಟ್ ಪಡೆದಿದ್ದಾರೆ.

ಅಶ್ವಿನ್, ಜಡೇಜಾರಿಂದ ರೂಟ್, ಪೋಪ್​ವರೆಗೆ; ಭಾರತ-ಇಂಗ್ಲೆಂಡ್ ಟೆಸ್ಟ್​​ನಲ್ಲಿ ಮುರಿದ ಪ್ರಮುಖ ದಾಖಲೆಗಳ ಪಟ್ಟಿ

Monday, January 29, 2024

ಯಶಸ್ವಿ ಜೈಸ್ವಾಲ್ - 7.5/10: ಮೊದಲ ಇನ್ನಿಂಗ್ಸ್‌ನಲ್ಲಿ 80 ರನ್ ಗಳಿಸಿದ ಜೈಸ್ವಾಲ್, ಎರಡನೇ ಇನ್ನಿಂಗ್ಸ್‌ನಲ್ಲಿ 15 ರನ್‌ಗಳನ್ನು ಮಾತ್ರ ಕೊಡುಗೆ ನೀಡಿದರು.

ಬುಮ್ರಾ 8/10, ಗಿಲ್ 2/10: ಇಂಗ್ಲೆಂಡ್ ವಿರುದ್ಧ ಪರಾಜಯದ ನಂತರ ಭಾರತೀಯ ಆಟಗಾರರ ರಿಪೋರ್ಟ್ ಕಾರ್ಡ್

Monday, January 29, 2024

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾ ಸರಣಿಯ ಪ್ರದರ್ಶನದೊಂದಿಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ದೊಡ್ಡ ಜಿಗಿತವನ್ನು ಕಂಡಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಹಿಂದೆ ಬಿದ್ದಿದ್ದಾರೆ.

ಟೆಸ್ಟ್ ರ‍್ಯಾಂಕಿಂಗ್​ನಲ್ಲಿ ಆರಕ್ಕೇರಿದ ಕೊಹ್ಲಿ, ಅಗ್ರ 10ರಲ್ಲಿ ರೋಹಿತ್; ಸಿರಾಜ್-ಬುಮ್ರಾ ಸುಧಾರಣೆ

Wednesday, January 10, 2024

2023ರ ಐಪಿಎಲ್​ನಲ್ಲಿ ಭಾರತದ ಕೆಲವು ಸ್ಟಾರ್​ ಆಟಗಾರರ ಆಟ ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲಿಲ್ಲ. ಗಾಯದ ಸಮಸ್ಯೆ ಕಾರಣ ಶ್ರೀಮಂತ ಲೀಗ್​​ನಲ್ಲಿ ಕಣಕ್ಕಿಳಿದಿರಲಿಲ್ಲ. ಇದೀಗ ಅವೆರೆಲ್ಲಾ ಗಾಯದಿಂದ ಫಿಟ್​ ಆಗಲಿರುವ ಮತ್ತು ಆಗಿರುವ ಭಾರತದ 8 ಆಟಗಾರರ ಪಟ್ಟಿ ಇಲ್ಲಿದೆ.

2023ರಲ್ಲಿ ಗಾಯದಿಂದ ಹೊರಬಿದ್ದವರು 2024ರ ಐಪಿಎಲ್​ಗೆ ಫಿಟ್; ಮರಳಲಿದ್ದಾರೆ ಭಾರತದ ಈ 8 ಸ್ಟಾರ್ ಆಟಗಾರರು

Friday, January 5, 2024

ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ವಿಶ್ವದಾಖಲೆಯ ಬೌಲಿಂಗ್ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ 57 ರನ್ ನೀಡಿ 7 ವಿಕೆಟ್ ಪಡೆದಿದ್ದರು. 2023ರ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಶಮಿ ನಂಬರ್ 1 ಸ್ಥಾನದಲ್ಲಿದ್ದಾರೆ. ಕೇವಲ 6 ಪಂದ್ಯಗಳಿಂದ 5.01 ಎಕಾನಮಿಯಲ್ಲಿ 23 ವಿಕೆಟ್ ಪಡೆದಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ಮೊಹಮ್ಮದ್ ಶಮಿಯನ್ನ ಮೀರಿಸಿದವರಿಲ್ಲ; ಅತಿ ಹೆಚ್ಚು ವಿಕೆಟ್‌ಗಳಲ್ಲಿ ವೇಗಿಯೇ ನಂಬರ್ 1

Friday, November 17, 2023

ಪ್ರಸಕ್ತ ವಿಶ್ವಕಪ್‌ನಲ್ಲಿ 300 ಡಾಟ್ ಬಾಲ್‌ಗಳ ಮೈಲಿಗಲ್ಲು ದಾಟಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ. 2023ರ ವಿಶ್ವಕಪ್‌ನ ಕೇವಲ 9 ಪಂದ್ಯಗಳಲ್ಲಿ ಜಸ್ಪ್ರೀತ್ 72.5 ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ. ಅದರಲ್ಲಿ 266 ರನ್‌ಗಳನ್ನು ಬಿಟ್ಟುಕೊಟ್ಟು 17 ವಿಕೆಟ್ ಪಡೆದಿದ್ದಾರೆ. ಬುಮ್ರಾ ಪ್ರತಿ ಓವರ್‌ಗೆ 3.65 (ಎಕಾನಮಿ) ರನ್‌ಗಳಂತೆ ಮಾತ್ರ ನೀಡಿದ್ದಾರೆ. ಅಂದರೆ ಒಟ್ಟು 9 ಪಂದ್ಯಗಳಲ್ಲಿ 303 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ.

300ಕ್ಕೂ ಹೆಚ್ಚು ಡಾಟ್ ಬಾಲ್ ಎಸೆದ ಬುಮ್ರಾ; ವಿಶ್ವಕಪ್‌ ‌2023ರಲ್ಲಿ ರನ್‌ ಸೋರಲು ಬಿಡದ ಅಗ್ರ ಐವರು ಬೌಲರ್‌ಗಳು

Tuesday, November 14, 2023

ಶ್ರೀಲಂಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮೊಹಮ್ಮದ್ ಶಮಿ 5 ವಿಕೆಟ್‌ಗಳ ಸಾಧನೆ ಮಾಡಿದರು. ಅಲ್ಲದೆ, ಟೀಂ ಇಂಡಿಯಾ ಪರ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಬರೆದಿರು. ಏಕದಿನ ವಿಶ್ವಕಪ್‌ನಲ್ಲಿ 45 ವಿಕೆಟ್ ಪಡೆದಂತಾಗಿದೆ. ಜಾಹೀರ್ ಖಾನ್ 44 ವಿಕೆಟ್ ಈವರೆಗಿನ ದಾಖಲೆಯಾಗಿತ್ತು.

IND vs SL: ಶ್ರೀಲಂಕಾವನ್ನ 302 ರನ್‌ಗಳಿಂದ ಸೋಲಿಸಿ ಮೊದಲ ತಂಡವಾಗಿ ವಿಶ್ವಕಪ್ ಸೆಮಿ ಫೈನಲ್ ತಲುಪಿದ ಟೀಂ ಇಂಡಿಯಾ; ಪೋಟೊಸ್

Thursday, November 2, 2023

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿನ ಬಳಿಕ ಮಾತನಾಡಿರುವ ಜಸ್ಪ್ರೀತ್ ಬುಮ್ರಾ, ನಾನು ತಂಡಕ್ಕೆ ವಾಪಸ್ ಆಗಲು ಬಹಳ ಸಮಯ ತೆಗೆದುಕೊಂಡಿದ್ದರಿಂದ ಕೆಲವು ಮೀಮ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ನನ್ನ ವೃತ್ತಿ ಜೀವನದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ನಾನು ಮತ್ತೆ ಕ್ರಿಕೆಟ್‌ಗೆ ವಾಪಸ್ ಆಗೋದಿಲ್ಲ ಎಂದು ಹೇಳಿದ್ರು. ಆದರೆ ಬಿಗ್ ಕಂಬ್ಯಾಕ್ ಮಾಡಿದ್ದೇನೆ. ಇಂತಹ ಟೀಕೆಗಳಿಗೆ ಹೆದರುವುದಿಲ್ಲ ಎಂದಿದ್ದಾರೆ.

Jasprit Bumrah: ನಾನು ಮತ್ತೆ ಕ್ರಿಕೆಟ್ ಆಡೋದಿಲ್ಲ ಅಂದಿದ್ರು, ಆದ್ರೆ ಬಿಗ್ ಕಂಬ್ಯಾಕ್ ಮಾಡಿದ್ದೇನೆ; ಟೀಕಾಕಾರರಿಗೆ ಬುಮ್ರಾ ತಿರುಗೇಟು

Tuesday, October 31, 2023

ಐಸಿಸಿ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಭಾರತದ ಅಗ್ರ ಬೌಲರ್ ಜಸ್ಪೀತ್ ಬುಮ್ರಾ ಈ ಪಂದ್ಯದಲ್ಲಿ ಪ್ರಮುಖ ಎರಡು ವಿಕೆಟ್ ಪಡೆದಿದ್ದಾರೆ. (PTI)

World Cup 2023 Most Wickets: ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್; ಅಗ್ರಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ; ಟಾಪ್ 10ರಲ್ಲಿ ಜಡೇಜಾ

Saturday, October 14, 2023