ಕನ್ನಡ ಸುದ್ದಿ  /  ವಿಷಯ  /  karnataka assembly elections 2023

Latest karnataka assembly elections 2023 Photos

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಬಿಜೆಪಿಯ ವಿ ಸೋಮಣ್ಣ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಹಾಗೂ ಸಿದ್ದರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇದೀಗ ಸಿದ್ದರಾಮಯ್ಯ ಅವರೇ ಸಿಎಂ ಎಂಬುದು ಅಂತಿಮವಾಗಿದೆ.

Siddaramaiah: ಮಾಸ್​ ಲೀಡರ್​ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಈಗ ಮತ್ತೆ ಕರ್ನಾಟಕದ ಮುಖ್ಯಮಂತ್ರಿ PHOTOS

Thursday, May 18, 2023

ನಾವು ಅನೇಕ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಮೀಸಲಾತಿ ಹೆಚ್ಚಳ, ಸರ್ಕಾರಿ ನೌಕರ ಸವಾಲು, ಹೊಸ ನೀತಿಗಳನ್ನು ಜಾರಿಗೆ ತಂದಿದ್ದೇವೆ. ಉದ್ಯೊಗ ನೀತಿ, ಕೈಗಾರಿಕಾ ನೀತಿ ಎಲ್ಲ ಹೊಸ ಯೊಜನೆಗಳ ತರಲು ಅಧಿಕಾರಿಗಳ ಪಾತ್ರ ಮಹತ್ವದ್ದು, ನಿಮ್ಮ ಸಹಕಾರ ಅತ್ಯಂತ ಮುಖ್ಯವಾಗಿತ್ತು ಎಂದು ಸಭೆಯಲ್ಲಿ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Basavaraj Bommai: ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಸೌಹಾರ್ದಯುತ ಮಾತುಕತೆ; ಫೋಟೋಸ್

Tuesday, May 16, 2023

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತ ಮೀಮ್ಸ್

Karnataka Election Memes: ಉಲ್ಟಾ ಹೊಡೆದ ಬಿಜೆಪಿ-ಜೆಡಿಎಸ್​ ಲೆಕ್ಕಾಚಾರ; ಸೋಷಿಯಲ್​ ಮೀಡಿಯಾದಲ್ಲಿ ಮೀಮ್ಸ್ ಕಾರುಬಾರು PHOTOS

Sunday, May 14, 2023

ಚುನಾವಣೆ ಸೋಲು ಗೆಲುವಿನ ಬಗ್ಗೆ ಚಂದನವನದ ನಟ, ನಿರ್ದೇಶಕರ ಪ್ರತಿಕ್ರಿಯೆ ಹೀಗಿವೆ.

Sandalwood: ಕರ್ನಾಟಕ ವಿಧಾನಸಭೆ ಚುನಾವಣೆ ರಿಸಲ್ಟ್‌; ಚಂದನವನದ ನಟ ನಿರ್ದೇಶಕರು ಏನಂದ್ರು?

Sunday, May 14, 2023

ನಟ ಪ್ರಕಾಶ್‌ ರಾಜ್‌ ತಮ್ಮ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಬಿಜೆಪಿ ವಿರೋಧಿ ಅವರ ಟ್ವಿಟ್‌ಗಳು ವಿವಾದಕ್ಕೂ ಕಾರಣವಾದ ಉದಾಹರಣೆಗಳಿವೆ. (Photo/HT web)

Prakash Raj: ಚಕ್ರವರ್ತಿಯೀಗ ಬೆತ್ತಲೆ, ದ್ವೇಷ, ಬೂಟಾಟಿಕೆ ಒದ್ದೋಡಿಸಿದ್ದಕ್ಕೆ ಸ್ವಾಭಿಮಾನಿ ಕರ್ನಾಟಕಕ್ಕೆ ಧನ್ಯವಾದ; ಪ್ರಕಾಶ್‌ ರಾಜ್

Sunday, May 14, 2023

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಸಹೋದರರು ಕಣದಲ್ಲಿದ್ದಾರೆ. ಆದರೆ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದ್ದು, ತಮ್ಮ ಪಕ್ಷದಿಂದಲೇ ಗಂಗಾವತಿಯಿಂದ ಸ್ಪರ್ಧಿಸಿದ್ದಾರೆ. ಇವರ ಮತ್ತಿಬ್ಬರು ಸಹೋದರರಾದ ಸೋಮಶೇಖರ್ ರೆಡ್ಡಿ ಬಳ್ಳಾರಿ ನಗರದಿಂದ ಕಣಕ್ಕಿಳಿದರೆ, ಕರುಣಾಕರ ರೆಡ್ಡಿ ಹರಪನಹಳ್ಳಿಯಿಂದ ಸ್ಪರ್ಧಿಸಿದ್ದಾರೆ.

Karnataka Election: ಕರ್ನಾಟಕ ಚುನಾವಣೆ; ರಾಜ್ಯ ವಿಧಾನಸಭೆಯ ಕಣದಲ್ಲಿರುವ ಅಣ್ಣ ತಮ್ಮಂದಿರ ಕ್ಷೇತ್ರಗಳ ಪರಿಚಯ

Friday, May 12, 2023

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಣದಲ್ಲಿರುವ ಅಪ್ಪ-ಮಕ್ಕಳು

Karnataka Election: 14 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ ಅಪ್ಪ ಮಕ್ಕಳು; ನಾಳೆ ಒಟ್ಟಿಗೆ ರಿಸಲ್ಟ್, ಇಲ್ಲಿವೆ ಅವರ ಫೋಟೋಸ್​

Friday, May 12, 2023

ಮತದಾನ ಹಾಗೂ ಎಕ್ಸಿಟ್​ ಪೋಲ್ ಕುರಿತ ಮೀಮ್ಸ್

Karnataka Election Memes: ಮತದಾನ ಮುಗೀತು, ಎಕ್ಸಿಟ್​ ಪೋಲ್​ ಬಂತು; ಬಗೆಬಗೆಯ ಮೀಮ್ಸ್​ ನೋಡಿ ನಕ್ಕುಬಿಡಿ PHOTOS

Thursday, May 11, 2023

ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಸಿನಿಮಾ ಮಂದಿಯ ಮತಚಲಾಯಿಸಿದ್ದಾರೆ.

Karnataka Elections 2023: ಸೆಲೆಬ್ರಿಟಿ ಪಟ್ಟ ಬದಿಗಿಟ್ಟು ಸಾಮಾನ್ಯರಂತೆ ಸರತಿಯಲ್ಲಿ ನಿಂತು ವೋಟ್‌ ಮಾಡಿದ ಸಿನಿಮಾ ತಾರೆಯರು

Wednesday, May 10, 2023

ರಾಜ್ಯದಲ್ಲಿ ಯುವ ಮತದಾರರಿಂದ ಹಕ್ಕು ಚಲಾವಣೆ

Karnataka Election: ಮೊದಲ ಬಾರಿ ವೋಟ್ ಹಾಕಿ ಫೋಟೋಗೆ ಪೋಸ್ ಕೊಟ್ಟ ಯುವಶಕ್ತಿ

Wednesday, May 10, 2023

ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಪತ್ನಿ, ಪುತ್ರ ಹಾಗೂ ಸೊಸೆಯೊಂದಿಗೆ ಬಂದು ಮತದಾನ ಮಾಡಿದ್ದಾರೆ.

Karnataka Election: ಕರ್ನಾಟಕ ಚುನಾವಣೆ; ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಡಿಕೆಶಿ, ಸಿದ್ದರಾಮಯ್ಯ, ಶೆಟ್ಟರ್ ಸೇರಿ ಹಿರಿಯ ನಾಯಕರಿಂದ ಮತದಾನ

Wednesday, May 10, 2023

ಮುಖ್ಯಮಂತ್ರಿ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಇಂದು ಶಿಗ್ಗಾಂವಿಯಲ್ಲಿ ಮತ ಚಲಾವಣೆ ಮಾಡಿದ್ದಾರೆ. ಮತ ಚಲಾಯಿಸುವ ಮುನ್ನ ವಿವಿಧ ದೇವಾಯಲಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು ಬೊಮ್ಮಾಯಿ. ನಂತರ ಮತಗಟ್ಟೆಯಲ್ಲಿ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ಗಮನ ಸೆಳೆದರು.

‌Karnataka Election: ಮತ ಚಲಾಯಿಸುವ ಮೂಲಕ ಕರ್ತವ್ಯ ಮೆರೆದ ರಾಜಕೀಯ ಗಣ್ಯರು; ಸರತಿ ಸಾಲಿನಲ್ಲೇ ನಿಂತು ಗಮನ ಸೆಳೆದ ನಾಯಕರು

Wednesday, May 10, 2023

ರಾಜ್ಯ ಚುನಾವಣೆಯಲ್ಲಿ ಕಂಡುಬಂದ ಅಪರೂಪದ ದೃಶ್ಯಗಳು

Karnataka Election: ನವವಿವಾಹಿತರು, ಶತಾಯುಷಿಗಳಿಂದ ವಿಶೇಷ ಚೇತನರವರೆಗೆ; ಮತದಾನದ ಮೌಲ್ಯ ಸಾರುವ ಅಪರೂಪದ ಚಿತ್ರಗಳಿವು

Wednesday, May 10, 2023

ಸ್ಯಾಂಡಲ್‌ವುಡ್‌ ನಟ, ನಟ ರಾಕ್ಷಸ ಅಭಿಮಾನಿಗಳ ಪ್ರೀತಿಯ ಡಾಲಿ ಕೂಡಾ ತಮ್ಮ ಹುಟ್ಟೂರು ಹಾಸನದ ಕಾಳೇನಹಳ್ಳಿಗೆ ತೆರಳಿ ಮತ ಚಲಾಯಿಸಿದ್ದಾರೆ.

Dhananjay: ಅಕ್ಕ ಅಜ್ಜಿಯೊಂದಿಗೆ ಹಾಸನದ ಕಾಳೇನಹಳ್ಳಿಯಲ್ಲಿ ಮತದಾನ ಮಾಡಿದ ಸ್ಯಾಂಡಲ್‌ವುಡ್‌ ನಟ ಧನಂಜಯ್‌; ಫೋಟೋಗಳು

Wednesday, May 10, 2023

ಉಚಿತ ಉಪಾಹಾರಕ್ಕೆ ಜನರ ಕ್ಯೂ

Bengaluru News: ಹಕ್ಕು ಚಲಾಯಿಸಿ ಉಚಿತ ದೋಸೆ ಸವಿಯಿರಿ; ಮತದಾನ ಮಾಡಿದವರಿಗೆ ಫ್ರೀ ಉಪಾಹಾರ ಬಡಿಸಿದ ಬೆಂಗಳೂರು ಹೋಟೆಲ್

Wednesday, May 10, 2023

ಬೆಂಗಳೂರಿನಲ್ಲಿ ಉಪೇಂದ್ರ, ಅಮೂಲ್ಯ, ಜಗ್ಗೇಶ್‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಮತ ಚಲಾಯಿಸಿದ್ದಾರೆ. ಅಲ್ಲದೆ ನೀವು ಮತ ಚಲಾಯಿಸಿ ಎಂದು ಜನರಿಗೆ ಸಂದೇಶ ನೀಡುತ್ತಿದ್ದಾರೆ.

Karnataka Election 2023: ಮತ ಚಲಾಯಿಸಿದ ಅಮೂಲ್ಯ ರಕ್ಷಿತ್‌ ಶೆಟ್ಟಿ ಜಗ್ಗೇಶ್‌; ನೀವೂ ತಪ್ಪದೆ ಮತದಾನ ಮಾಡಿ ಎಂದ ಸೆಲೆಬ್ರಿಟಿಗಳು

Wednesday, May 10, 2023

"ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಇಂದು ಮೈಸೂರಿನ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೆಂದು ವಿಶೇಷ ಪೂಜೆ ನೆರವೇರಿಸಲಾಯಿತು" ಎಂದು ಡಿಕೆಶಿ ಟ್ವೀಟ್​ ಮಾಡಿದ್ದಾರೆ.

Karnataka Elections: ಚಾಮುಂಡೇಶ್ವರಿ ದೇಗುಲಕ್ಕೆ ಡಿಕೆಶಿ-ಸಿದ್ದರಾಮಯ್ಯ ಭೇಟಿ; ಗ್ಯಾರೆಂಟಿಗಳ ಜಾರಿಗೆ ಪ್ರಮಾಣ PHOTOS

Tuesday, May 9, 2023

ಚುನಾವಣೆ ಎಂದರೆ ಪ್ರಜಾಪ್ರಭುತ್ವದ ಹಬ್ಬವೇ ಸರಿ. ರಾಜ್ಯದಾದ್ಯಂತ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲು ವಿಶೇಷ ತಯಾರಿಗಳು ನಡೆಯುತ್ತಿವೆ. ಎಲ್ಲರೂ ವಿಶಿಷ್ಟ ರೀತಿಯಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲ ಮತಗಟ್ಟೆಗಳು ವಿಶೇಷವಾಗಿ ಸಿಂಗಾರಗೊಂಡಿವೆ. ಈ ಪೈಕಿ ಒಂದು ಮೈಸೂರು ತಾಲ್ಲೂಕು ಯಡಹಳ್ಳಿ ಗ್ರಾಮದ ಸರ್ಕಾರಿ ಶಾಲೆ.

Karnataka Election: ಪ್ರಜಾಪ್ರಭುತ್ವದ ಹಬ್ಬಕ್ಕೆ ತಯಾರಾಗಿದೆ ಬ್ರ್ಯಾಂಡ್‌ ಮೈಸೂರು ಮತಗಟ್ಟೆ | ಚಿತ್ರಗಳನ್ನು ಕಣ್ತುಂಬಿಕೊಳ್ಳಿ

Tuesday, May 9, 2023

ಮತದಾನಕ್ಕೆ ಒಂದು ದಿನವಷ್ಟೇ ಉಳಿದಿರುವಂತೆಯೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮತದಾನ ಜಾಗೃತಿಗೆ ಒಂದೆಡೆ ಸರಕಾರದ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಉತ್ಸಾಹಿ ಯುವಕರು ಮರಳುಶಿಲ್ಪ ರಚಿಸುವ ಮೂಲಕ ಗಮನ ಸೆಳೆದಿದ್ದಾರೆ. ಅವಳಿ ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮಗಳ  ಚಿತ್ರಸಹಿತ ಇಣುಕುನೋಟ ಇಲ್ಲಿದೆ.

Voter Awareness: ಉಡುಪಿಯಲ್ಲಿ ಮರಳು ಶಿಲ್ಪ, ಕದ್ರಿಯಲ್ಲಿ ಕ್ಯಾಂಡಲ್‌ ಮಾರ್ಚ್‌, ಮನೆಮನೆಗೆ ಯಕ್ಷಗಾನ ತಂಡ, ಮತದಾನ ಜಾಗೃತಿ ಚಿತ್ರ ಸಂಪುಟ

Tuesday, May 9, 2023

ಇಂದು ಕರ್ನಾಟಕ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾಗಿದೆ. ಇಂದು ಸಂಜೆಯ ಬಳಿಕ ಕೇಂದ್ರ ಮುಖಂಡರು ಕರ್ನಾಟಕ ರಾಜ್ಯದಿಂದ ತೆರಳಲಿದ್ದಾರೆ.

Rahul Gandhi: ಬೆಂಗಳೂರು ಬಿಎಂಟಿಸಿ ಬಸ್‌ನಲ್ಲಿ ಜನಸಾಮಾನ್ಯರ ಜತೆ ರಾಹುಲ್‌ ಗಾಂಧಿ ಪ್ರಯಾಣ | ಚಿತ್ರಗಳನ್ನು ನೋಡಿ

Monday, May 8, 2023