Latest priyanka chopra Photos

ನಟಿ ಪ್ರಿಯಾಂಕಾ ಚೋಪ್ರಾ ತನ್ನ ಮಗಳು ಮಾಲ್ತಿ ಮೇರಿ, ಪತಿ ನಿಕ್ ಜೊನಾಸ್ ಮತ್ತು ತಾಯಿ ಮಧು ಚೋಪ್ರಾ ಅವರೊಂದಿಗೆ ಇತ್ತೀಚೆಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿ ರಾಮ್ ಲಲ್ಲಾ ಆಶೀರ್ವಾದ ಪಡೆದರು.

Priyanka Chopra: ಮಗಳು ಮಾಲ್ತಿ, ಪತಿ ನಿಕ್‌ ಜೋನಸ್‌ ಜತೆಗೆ ಅಯೋಧ್ಯೆಯ ರಾಮನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ PHOTOS

Thursday, March 21, 2024

ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಮತ್ತು ನಿಕ್‌ ಜೋನಾಸ್‌ ಮಗಳು ಮಾಲ್ತಿ ಮಾರಿ ಚೋಪ್ರಾ ಜೋನಸ್‌ ಎರಡು ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಳು. ಇದೀಗ ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಲಾಗಿದೆ. ಮುದ್ದ ಮಗಳ ಜತೆ ಅವಳ ಹೆತ್ತವರೂ ಕ್ಯೂಟ್‌ ಆಗಿ ಬರ್ತ್‌ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಮಗಳಿಗೆ 2ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ; ಮುದ್ದು ಕೂಸು ಮಾಲ್ತಿ ಬರ್ತ್‌ಡೇ ಆಲ್ಬಂ ನೋಡಿ

Wednesday, January 17, 2024

ಈ ವರ್ಷ ನವೆಂಬರ್‌ ತಿಂಗಳಲ್ಲಿ ಬಾಲಿವುಡ್‌ನ ಬಿಗ್‌ಬಿ ಅಮಿತಾಭ್ ಬಚ್ಚನ್ ಮತ್ತು ಅವರ ಪತ್ನಿ ಜಯಾ ಬಚ್ಚನ್ ಜುಹುದಲ್ಲಿನ ತಮ್ಮ ಐದು ಕುಟುಂಬದ ಮನೆಗಳಲ್ಲಿ ಮೊದಲನೆಯ ಪ್ರತೀಕ್ಷಾ ಬಂಗಲೆಯನ್ನು ತಮ್ಮ 49 ವರ್ಷದ ಮಗಳು ಶ್ವೇತಾ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದರು. ಜುಹು ವಿಲೆ ಪಾರ್ಲೆಯ 10 ನೇ ರಸ್ತೆಯಲ್ಲಿರುವ ಕಟ್ಟಡ ಇದಾಗಿದೆ. ಇದರ ಮೌಲ್ಯ ಸುಮಾರು ಸುಮಾರು 31.39 ಕೋಟಿ ರೂಪಾಯಿ.

ಮಗಳಿಗೆ ಬಂಗಲೆ ಗಿಫ್ಟ್‌ ನೀಡಿದ ಅಮಿತಾಬ್‌, ಮನೆ ಮಾರಿದ ಪ್ರಿಯಾಂಕಾ ಚೋಪ್ರಾ; ಈ ವರ್ಷದ ಬಾಲಿವುಡ್‌ ತಾರೆಯರ 10 ದುಬಾರಿ ಪ್ರಾಪರ್ಟಿ ಡೀಲ್‌

Saturday, December 30, 2023

ಕೆಲವು ಬಾಲಿವುಡ್ ನಟಿಯರು ಹಿಂದಿ ಸಿನಿಮಾರಂಗಕ್ಕೆ ಕಾಲಿಡುವ ಮೊದಲು ದಕ್ಷಿಣ ಭಾರತದ ಸಿನಿಮಾಗಳಲ್ಲಿ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ನಿಮ್ಮನ್ನು ಅಚ್ಚರಿಗೊಳಿಸುವ ಕೆಲವು ಪ್ರಮುಖ ಹೆಸರುಗಳು ಇಲ್ಲಿವೆ.

ಸೌತ್‌ನಲ್ಲಿ ಸಿನಿಮಾ ಖಾತೆ ತೆರೆದು, ಬಾಲಿವುಡ್‌ನಲ್ಲಿ ಸೆಟಲ್‌ ಆದ ನಟಿಯರಿವರು

Sunday, October 22, 2023

ಇಟಲಿಯ ಬಗ್ಲೇರಿಯಲ್ಲಿ ನಡೆದ ಫ್ಯಾಷನ್‌ ಇವೆಂಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಎಲ್ಲರ ಕಣ್ಣು ಕುಕ್ಕಿದ್ದಾರೆ. (Instagram\ priyankachopra)

Priyanka Chopra: ಇಟಲಿಯಲ್ಲಿ ನಡೆದ ಜಾಗತಿಕ ಮಟ್ಟದ ಫ್ಯಾಷನ್‌ ಶೋನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ

Friday, May 19, 2023

AI ತಂತ್ರಜ್ಞಾನದಲ್ಲಿ ಮೂಡಿದ ಬಾಲಿವುಡ್‌ ನಟಿಯರು (Instagram\ sahixd)

Bollywood Celebrities: ಬಾಲಿವುಡ್‌ ನಟಿಯರು ಹಣ್ಣು ಹಣ್ಣು ಅಜ್ಜಿಯರಾದಾಗ; ಎಐ ಟೆಕ್ನಾಲಜಿಯಲ್ಲಿ ಅಚ್ಚರಿಯ ಫಲಿತಾಂಶ

Wednesday, May 17, 2023

ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ಇಂಡಸ್ಟ್ರಿಯಲ್ಲಿಯೂ ದೊಡ್ಡ ಹೆಸರು ಮಾಡಿದ್ದಾರೆ. ಸದ್ಯ 'ಸಿಟಾಡೆಲ್' ವೆಬ್ ಸೀರೀಸ್‌ಗಾಗಿ ಪ್ರಮೋಷನ್‌ ಕೆಲಸದಲ್ಲಿದ್ದಾರೆ. ಈ ವೇಳೆ ಪತಿ ನಿಕ್‌ ಜೋನಸ್‌ ಜತೆಗೂ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. (Photo: @priyankachopra/IG)

Priyanka Chopra: ರೋಮ್‌ನಲ್ಲಿ ಪ್ರಿಯಾಂಕಾ ನಿಕ್‌ ಜೋನಸ್‌ ರೊಮ್ಯಾಂಟಿಕ್‌ ಫೋಟೋ ಶೂಟ್‌

Sunday, April 23, 2023

ಪ್ರಿಯಾಂಕ ಚೋಪ್ರಾ ತಮ್ಮ ಪತಿ ನಿಕ್‌ ಜೋನಸ್‌, ಮಗಳು ಮಾಲ್ತಿ ಹಾಗೂ ಆತ್ಮೀಯ ಸ್ನೇಹಿತರೊಂದಿಗೆ ಯುನೈಟೆಡ್‌ ಸ್ಟೇಟ್ಸ್‌ನ ಪಶ್ಚಿಮ ಕೊಲೊರಾಡೋದಲ್ಲಿನ ಆಸ್ಪೆನ್ ಹಿಮಾಚ್ಛಾದಿತ ಪರ್ವತಕ್ಕೆ ಟ್ರಿಪ್‌ ತೆರಳಿದ್ದಾರೆ.

Priyanka Chopra Trip: ಹಿಮಾಚ್ಛಾದಿತ ಸುಂದರ ಪ್ರದೇಶದಲ್ಲಿ ಪತಿ, ಮಗಳ ಜೊತೆ ಪ್ರಿಯಾಂಕ ಚೋಪ್ರಾ ಜಾಲಿ ಟ್ರಿಪ್‌...ಫೋಟೋಗಳು

Thursday, February 9, 2023

ಕೊನೆಗೂ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿ ಚೋಪ್ರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. (Twitter)

Priyanka Chopra Daughter: ಕೊನೆಗೂ ಮಗಳ ಮುಖ ದರ್ಶನ ಮಾಡಿಸಿದ ಪ್ರಿಯಾಂಕಾ ಚೋಪ್ರಾ; ಕ್ಯೂಟ್‌ ಆಗಿದ್ದಾಳೆ ಪುಟಾಣಿ ಮಾಲ್ತಿ

Tuesday, January 31, 2023

ಸೌದಿ ಅರೇಬಿಯಾದಲ್ಲಿ ನಡೆದ ರೆಡ್ ಸೀ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಜೋಲ್, ಪ್ರಿಯಾಂಕಾ ಚೋಪ್ರಾ, ಫ್ರಿಡಾ ಪಿಂಟೋ ಮತ್ತು ಶಾರುಖ್ ಖಾನ್ ಮುಂತಾದ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

Red Sea Film Festival 2022: ಅರೇಬಿಕ್ ಫಿಲ್ಮ್ ಫೆಸ್ಟಿವಲ್ ಅಂಗಣದಲ್ಲೂ ಬಾಲಿವುಡ್ ತಾರಾಗಣದ ರಂಗು

Saturday, December 3, 2022

ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಬಾಲಿವುಡ್‌ನ ವಿವಿಧ ಸೆಲೆಬ್ರಿಟಿಗಳ ಗ್ಲಾಮರಸ್‌ ಲುಕ್‌ ಫೋಟೋಗಳು ಇಲ್ಲಿವೆ

Red Sea Film Festival: ರೆಡ್‌ ಸೀ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದ ಬಾಲಿವುಡ್‌, ಹಾಲಿವುಡ್‌ ಸೆಲೆಬ್ರಿಟಿಗಳು

Friday, December 2, 2022

ಜನಸಾಮಾನ್ಯರು, ಸೆಲೆಬ್ರಿಟಿಗಳು ಕೂಡಾ ವಿದೇಶಿಗರನ್ನು ಪ್ರೀತಿಸಿ ಮದುವೆಯಾಗಿರುವ ಎಷ್ಟೋ ಉದಾಹರಣೆಗಳುಂಟು. ಸ್ಯಾಂಡಲ್‌ವುಡ್‌ ನಟ ಜಗ್ಗೇಶ್‌ ಪುತ್ರ ಗುರುರಾಜ್‌, ಖ್ಯಾತ ಕಾಲಿವುಡ್‌ ನಟಿ ಶ್ರಿಯಾ ಸರನ್‌, ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕ ಮಂದಿ ವಿದೇಶಿಗರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

Celebrities who married foreigners: ವಿದೇಶಿಗರನ್ನು ಮದುವೆಯಾಗಿರುವ ಭಾರತದ ಸೆಲೆಬ್ರಿಟಿಗಳು...ಯಾರೆಲ್ಲಾ ಇದ್ದಾರೆ ನೋಡಿ

Sunday, November 20, 2022

ಇಂದು ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣಕ್ಕೆ ದೇಸಿ ಗರ್ಲ್​ ಪ್ರಿಯಾಂಕಾ ಚೋಪ್ರಾ ಬಂದಿಳಿದಿದ್ದಾರೆ.

Priyanka Chopra returns to India: 3 ವರ್ಷಗಳ ನಂತರ ಭಾರತಕ್ಕೆ ಮರಳಿದ 'ದೇಸಿ ಗರ್ಲ್'​ ಪ್ರಿಯಾಂಕಾ ಚೋಪ್ರಾ

Tuesday, November 1, 2022

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಂಭ್ರಮ ಕಡಿಮೆಯಾಗುವ ಮುನ್ನವೇ ಮಗಳ 6ನೇ ತಿಂಗಳ ಹುಟ್ಟುಹಬ್ಬವನ್ನು ನಿಕ್ ಜೋನಸ್ ಹಾಗೂ ಪ್ರಿಯಾಂಕಾ ಚೋಪ್ರಾ ಸ್ನೇಹಿತರೊಂದಿಗೆ ಸೇರಿ ಆಚರಿಸಿದ್ದಾರೆ.

Priyanka Chopra: ಧಾಂ ಧೂಂ ಆಗಿ ಮಗಳ 6ನೇ ತಿಂಗಳ ಬರ್ತ್​ಡೇ ಆಚರಿಸಿದ ಗ್ಲೋಬಲ್ ಸ್ಟಾರ್...ಫೋಟೋಗಳು ಇಲ್ಲಿವೆ​​​​​​​​​

Sunday, July 24, 2022

ಪ್ರಿಯಾಂಕಾ ಚೋಪ್ರಾ ಇಂದು 40 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಶಕಗಳ ಹಿಂದೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮತ್ತು ಅವರು ಇಂದು ಗ್ಲೋಬಲ್ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ಬಾಲಿವುಡ್ ಸಿನಿಮಾಗಳ ಜೊತೆಗೆ ಹಾಲಿವುಡ್​ ಚಿತ್ರಗಳಲ್ಲೂ ಅವರು ಗುರುತಿಸಿಕೊಂಡಿದ್ದಾರೆ.

Priyanka Birthday: ಗ್ಲೋಬಲ್ ಸ್ಟಾರ್ ಆಗಿದ್ರೂ ಭಾರತೀಯ ಸಂಪ್ರದಾಯವನ್ನು ಮರೆಯದ ದೇಸಿ ಹುಡುಗಿಗೆ 40ನೇ ಬರ್ತ್​ಡೇ ಸಂಭ್ರಮ

Monday, July 18, 2022