Latest sachin tendulkar Photos

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅವರ ಸಂಪತ್ತು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗಿಂತ ಹೆಚ್ಚಾಗಿದೆ. ಸಚಿನ್ ಒಟ್ಟು ಸಂಪತ್ತು 1,400 ಕೋಟಿ ರೂ.ಗೂ ಅಧಿಕ. ಜಾಹೀರಾತು, ಸಾಮಾಜಿಕ ಮಾಧ್ಯಮ, ಆಹಾರ ಉದ್ಯಮ ಸೇರಿ ಹಲವು ಮೂಲಗಳಿಂದ ಆದಾಯ ಹರಿದು ಬರುತ್ತಿದೆ. ಅನೇಕ ಕಂಪನಿಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದು, ಅದರಿಂದಲೂ ಕೋಟಿಗಟ್ಟಲೆ ದುಡಿಯುತ್ತಿದ್ದಾರೆ.

ನಿವೃತ್ತಿಯಾಗಿ 10 ವರ್ಷವಾದರೂ ಕುಗ್ಗುತ್ತಿಲ್ಲ ಸಚಿನ್ ತೆಂಡೂಲ್ಕರ್ ಬ್ರಾಂಡ್; ನಿಮಿಷ, ದಿನ, ತಿಂಗಳು, ವರ್ಷಕ್ಕೆಷ್ಟು ಸಂಪಾದನೆ?

Wednesday, April 24, 2024

ಬಟ್ಲರ್ ಅವರಂತೆಯೇ ಶುಭ್ಮನ್ ಗಿಲ್ ಕೂಡ ಕೊಹ್ಲಿಯ ದಾಖಲೆಯನ್ನು ಮುರಿಯುವ ಸನಿಹಕ್ಕೆ ಬಂದರು. ಐಪಿಎಲ್ 2023ರಲ್ಲಿ ಪ್ರಸ್ತುತ ಗುಜರಾತ್ ಟೈಟಾನ್ಸ್ ನಾಯಕ 890 ರನ್ ಗಳಿಸಿ ಆರೆಂಜ್ ಕ್ಯಾಪ್​ ತೊಟ್ಟಿದ್ದರು.

Orange Cap: ಶಾನ್ ಮಾರ್ಷ್ ಟು ಶುಭ್ಮನ್ ಗಿಲ್; ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

Friday, March 15, 2024

ಇನ್ನೂ ಕೆಲವರು ಹೊಸ ನ್ಯಾಷನಲ್ ಕ್ರಶ್ ಎಂದು ಹೇಳಿದ್ದಾರೆ. ಸೌಂದರ್ಯ ದೇವತೆ, ಗಾರ್ಜಿಯಸ್ ಎಂದೆಲ್ಲಾ ಕಾಮೆಂಟ್ ಸುರಿಮಳೆ ಹರಿಸುತ್ತಿದ್ದಾರೆ ನೆಟ್ಟಿಗರು.

ಯಾವ ಮಾಡೆಲ್, ಬಾಲಿವುಡ್ ನಟಿಯರಿಗೂ ಕಮ್ಮಿಯಿಲ್ಲ ಈ ಸೌಂದರ್ಯ; ಸಚಿನ್ ಪುತ್ರಿ ಸಾರಾ ಅಂದ ಚಂದದ ಹೊಸ ಫೋಟೋಸ್ ಇಲ್ಲಿವೆ

Saturday, March 9, 2024

ಕಪಿಲ್ ದೇವ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿ ಸೇರಿ ಒಟ್ಟು 13 ಮಂದಿ ಟೀಂ ಇಂಡಿಯಾ ಪರ 100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅದರ ವಿವರ ಇಲ್ಲಿದೆ.

ಕಪಿಲ್ ದೇವ್‌ರಿಂದ ಅಶ್ವಿನ್‌ವರೆಗೆ; ಟೀಂ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳ ಸಾಧನೆ ಮಾಡಿದ ಆಟಗಾರರು ಇವರೇ

Thursday, March 7, 2024

ಅಂಬಾನಿ ಕುಟುಂಬದ ಕುಡಿಯ ಪ್ರಿ ವೆಡ್ಡಿಂಗ್‌ ಸಮಾರಂಭದಲ್ಲಿ ರೋಹಿತ್ ಶರ್ಮಾ ಸೇರಿದಂತೆ ಹಲವಾರು ಸ್ಟಾರ್‌ ಜೋಡಿಗಳು ಹಾಜರಿದ್ದರು.

ಅನಂತ್-ರಾಧಿಕಾ ಪ್ರಿವೆಡ್ಡಿಂಗ್‌ ಪಾರ್ಟಿಯಲ್ಲಿ ಸ್ಟಾರ್‌ ಕ್ರಿಕೆಟಿಗರು; ರೋಹಿತ್, ಸಚಿನ್‌, ಧೋನಿ ದಂಪತಿಯ ಅದ್ಧೂರಿ ಲುಕ್

Monday, March 4, 2024

ಸಚಿನ್ ಮತ್ತು ಅವರ ಕುಟುಂಬ.

ಕಾಶ್ಮೀರದಲ್ಲಿ ಮೊದಲ ಬಾರಿಗೆ ಹಿಮಪಾತ ಆನಂದಿಸಿದ ಸಚಿನ್ ತೆಂಡೂಲ್ಕರ್; GOAT ಜೊತೆ ಮತ್ತೊಂದು GOAT ಎಂದ ನೆಟ್ಟಿಗರು

Sunday, February 25, 2024

ಮಾಸ್ಟರ್​ ಬ್ಲಾಸ್ಟರ್​, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ. ಅವರು 1989ರಲ್ಲಿ ಪಾಕಿಸ್ತಾನದ ವಿರುದ್ಧ ಕೇವಲ 16 ವರ್ಷ 205 ದಿನಗಳಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದರು. ಅವರು 200 ಟೆಸ್ಟ್​ ಪಂದ್ಯಗಳಲ್ಲಿ 51 ಶತಕ ಸಹಿತ 15921 ರನ್ ಗಳಿಸಿದ್ದಾರೆ.

ಸಚಿನ್​ರಿಂದ ಇಶಾಂತ್​ವರೆಗೆ; ಕಿರಿಯ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆಗೈದ 10 ಭಾರತೀಯ ಆಟಗಾರರು

Thursday, February 1, 2024

ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್​​ ಬೇಗನೇ ಎರಡು ವಿಕೆಟ್​ ಕಳೆದುಕೊಳ್ಳುತ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರೂಟ್ 10 ರನ್ ಗಳಿಸಿದ ಅವಧಿಯಲ್ಲಿ ದಾಖಲೆ ತನ್ನದಾಗಿಸಿಕೊಂಡರು. ಇಂಗ್ಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್​ ಸರಣಿಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಬರೆದರು.

ಭಾರತ-ಇಂಗ್ಲೆಂಡ್ ಟೆಸ್ಟ್​ಗಳಲ್ಲಿ ಅಧಿಕ ರನ್; ಬ್ಯಾಟಿಂಗ್ ದಿಗ್ಗಜ ಸಚಿನ್ ದಾಖಲೆಯನ್ನೇ ಮುರಿದ ಜೋ ರೂಟ್

Thursday, January 25, 2024

ಜಾರ್ಖಂಡ್ ವಿರುದ್ಧದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪೂಜಾರ 162 ಎಸೆತಗಳಲ್ಲಿ 10 ಬೌಂಡರಿಗಳ ಸಹಾಯದಿಂದ ತಮ್ಮ ವೈಯಕ್ತಿಕ ಶತಕ ಪೂರೈಸಿದರು. 2ನೇ ದಿನದ ಅಂತ್ಯಕ್ಕೆ ಅವರು 157 ರನ್‌ಗಳ ಅಜೇಯ ಇನ್ನಿಂಗ್ಸ್ ಕಟ್ಟಿದ್ದರು. ಚೇತೇಶ್ವರ್ 239 ಎಸೆತಗಳ ಇನ್ನಿಂಗ್ಸ್‌ನಲ್ಲಿ 19 ಬೌಂಡರಿ ಬಾರಿಸಿದ್ದರು. ಇದೀಗ ಅವರು ದ್ವಿಶತಕ ಸಿಡಿಸಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅಧಿಕ ಶತಕ ಸಿಡಿಸಿದ ಭಾರತೀಯರು; ವಿಜಯ್ ಹಜಾರೆ ದಾಖಲೆ ಮುರಿದ ಪೂಜಾರ

Sunday, January 7, 2024

ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿತ ಕಂಡ ಕಾರಣ ಟೆಸ್ಟ್​ ಸ್ಪೆಷಲಿಸ್ಟ್​ ವಿವಿಎಸ್ ಲಕ್ಷ್ಮಣ್ ಅವರು 5ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಈ ವರ್ಷ 2000+ ರನ್ ಗಳಿಸಿದ ಆಟಗಾರ ಎನಿಸಿಕೊಂಡ ವಿರಾಟ್, ಇದೀಗ ಮತ್ತೊಂದು ದಾಖಲೆ ಮೂಲಕ ಗಮನ ಸೆಳೆದಿದ್ದಾರೆ.

ಭಾರತದ ಪರ ಅತ್ಯಧಿಕ ಟೆಸ್ಟ್ ರನ್; ಲಕ್ಷ್ಮಣ್​​ರನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ

Friday, December 29, 2023

ನಮ್ಮ ದೇಶದಲ್ಲಿ ಅತಿ ಹೆಚ್ಚು ಜನರು ವೀಕ್ಷಿಸುವುದು ಒಂದು ಸಿನಿಮಾ ಇನ್ನೊಂದು ಕ್ರಿಕೆಟ್‌.  ಸಿನಿಮಾ ಎಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನಮ್ಮಲಿ ಬಹಳಷ್ಟು ಜನರಿಗೆ ಸಿನಿಮಾಗಳೆಂದರೆ ಒತ್ತಡ, ಬೇಜಾರು ನಿವಾರಿಸಿಕೊಳ್ಳುವ ಮಾರ್ಗ. ಸಿನಿಮಾಗಳೇ ಹಾಗೆ ಪ್ರೇಕ್ಷರರನ್ನು ರಂಜಿಸುವುದರ ಜೊತೆಗೆ ಒಂದಿಷ್ಟು ನೆನಪುಗಳನ್ನು ಉಳಿಯುವಂತೆ ಮಾಡುತ್ತದೆ. ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಫೇವರೆಟ್‌ ಸಿನಿಮಾ ಅಂತ ಇದ್ದೇ ಇರುತ್ತದೆ. ಎಷ್ಟೋ ವರ್ಷ ಕಳೆದರೂ ಆ ಸಿನಿಮಾದ ಮೇಲಿನ ಪ್ರೀತಿಯಂತೂ ಕಡಿಮೆಯಾಗುವುದೇ ಇಲ್ಲ. ಫೇವರೆಟ್‌ ಸಿನಿಮಾ ಹೇಳುವುದು ಬರೀ ನಮಗಷ್ಟೆ ಅಲ್ಲ ಅದು ಭಾರತದ ಕ್ರಿಕೆಟ್‌ ಆಟಗರರಿಗೂ ಇದೆ ಅಂದ್ರೆ ಆಶ್ಚರ್ಯ ಆಗುವುದಂತು ಖಂಡಿತ. ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್ಪ್ರೀತ್‌ ಬುಮ್ರಾ ಕ್ರಿಕೆಟ್‌ ಆಟಗಾರರರಿಗೂ ಸಹ ಕೆಲವು ಸಿನಿಮಾಗಳು ಅವರ ಫೇವರೆಟ್‌ ಆಗಿದೆಯಂತೆ.  ಮುಂತಾದ ಸ್ಟಾರ್‌ ಕ್ರಿಕೆಟ್‌ ಆಟಗಾರರಿಗೂ ಕೆಲವು ಸಿನಿಮಾಗಳು ಬಹಳ ಅಚ್ಚುಮೆಚ್ಚು. ಆ ಸಿನಿಮಾಗಳು ಯಾವುವು ನೋಡೋಣ.

Movies: ಭಾರತ ಕ್ರಿಕೆಟ್‌ ಆಟಗಾರರ ಮೆಚ್ಚಿನ ಸಿನಿಮಾಗಳಿವು, ನಿಮಗೆ ಯಾವ ಫಿಲ್ಮ್‌ ಇಷ್ಟ ನೋಡಿ

Tuesday, December 26, 2023

ಐಪಿಎಲ್ ಮಿನಿ ಹರಾಜಿಗೂ ಮುನ್ನ 2024ರ ಆವೃತ್ತಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್​ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ನೇಮಕಗೊಂಡಿದ್ದಾರೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ಪ್ರಕಟಣೆ ಹೊರಡಿಸಿದೆ. ರೋಹಿತ್ ಇನ್ನು ಮುಂದೆ ಕೇವಲ ಆಟಗಾರ ಎಂದು ತಿಳಿಸಿದೆ.

ಮುಂಬೈ ಇಂಡಿಯನ್ಸ್​ಗೆ ಮೊದಲ ಪ್ರಶಸ್ತಿ ಗೆದ್ದುಕೊಟ್ಟಿದ್ದು ರೋಹಿತ್ ಅಲ್ಲ; ಹಾಗಿದ್ದರೆ ಮತ್ಯಾರು?

Sunday, December 17, 2023

ಆದರೆ ತನ್ನ ನಾಯಕತ್ವ, ವಿಭಿನ್ನ ಬ್ಯಾಟಿಂಗ್ ಶೈಲಿಯಿಂದ ಇಡೀ ಪ್ರಪಂಚಕ್ಕೆ ಪರಿಚಯವವಾಗಿರುವ ಈ ಆಟಗಾರ ಯಶಸ್ಸಿನ ಹಿಂದೆ ಹತ್ತು ಮಂದಿ ಇದ್ದಾರೆ ಎಂಬುದು ಸಾಕಷ್ಟು ಮಂದಿಗೆ ಗೊತ್ತಿಲ್ಲ. ಧೋನಿಯ ಪ್ರತಿ ಹೆಜ್ಜೆಯ ಯಶಸ್ಸಿನಲ್ಲೂ ಇವರೆಲ್ಲರೂ ಪ್ರಮುಖ ಪಾತ್ರವಹಿಸಿದ್ದಾರೆ. ಮಾಹಿ ಸಕ್ಸಸ್​ಗೆ ನೆರವಾದವರು ಯಾರು? ಎಂಬುದನ್ನು ಈ ಮುಂದೆ ನೋಡೋ‌ಣ.

MS Dhoni: ಎಂಎಸ್ ಧೋನಿ ಸಾರ್ವಕಾಲಿಕ ಶ್ರೇಷ್ಠ ನಾಯಕನಾಗಲು ಬೆಂಗಾವಲಾಗಿ ನಿಂತ ಹತ್ತು ಮಂದಿ ಇವರೇ

Thursday, December 14, 2023

ಸಾರಾ ತನ್ನ ತಮ್ಮ ಅರ್ಜುನ್‌ ತೆಂಡುಲ್ಕರ್​ರನ್ನು ತಬ್ಬಿಕೊಂಡು ಫೋಟೋ ತೆಗೆಸಿಕೊಂಡಿದ್ದರು. ಆದರೆ ಡೀಪ್​​ಫೇಕ್​ ಮೂಲಕ ಅರ್ಜುನ್‌ ಮುಖದ ಬದಲಿಗೆ ಗಿಲ್‌ ಮುಖ ಹಾಕಿ ಫೋಟೋ ವೈರಲ್ ಮಾಡಲಾಗಿತ್ತು.

ಶುಭ್ಮನ್ ಜೊತೆ ಡೀಪ್​​ಫೇಕ್​ ಫೋಟೋ, ನಕಲಿ ಖಾತೆಗಳ ವಿರುದ್ಧ ಸಿಡಿದೆದ್ದ ಸಚಿನ್ ಪುತ್ರಿ ಸಾರಾ

Thursday, November 23, 2023

ಪ್ರಸಕ್ತ ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಅತಿ ಹೆಚ್ಚು ಏಕದಿನ ಶತಕಗಳ ವಿಶ್ವ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿದ್ದಾರೆ. 50 ಏಕದಿನ ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಂತರ ಸಚಿನ್ ಎದ್ದುನಿಂತು ಕೊಹ್ಲಿಯನ್ನು ಅಭಿನಂದಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರಿದ್ದರು.

IND vs AUS: ಸಚಿನ್‌ ಕಡೆಯಿಂದ ವಿರಾಟ್‌ ಕೊಹ್ಲಿಗೆ ಸಿಕ್ತು ಬೆಲೆಕಟ್ಟಲಾಗದ ವಿಶೇಷ ಉಡುಗೊರೆ

Sunday, November 19, 2023

ಏಕದಿನ ಕ್ರಿಕೆಟ್​ನಲ್ಲಿ 50ನೇ ಶತಕ ಸಿಡಿಸಿ ವಿಶ್ವದಾಖಲೆ ಬರೆದ ನಂತರ ವಿರಾಟ್ ಕೊಹ್ಲಿಯನ್ನು ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಅಭಿನಂದಿಸಿದ್ದಾರೆ.

50 ಏಕದಿನ ಶತಕಗಳ ರಾಜನಿಗೆ ಸಿಕ್ತು ಟೆನಿಸ್ ಲೋಕದ ಮಹಾರಾಜನಿಂದ ಪ್ರಶಂಸೆ

Thursday, November 16, 2023

ಟೂರ್ನಿಯಲ್ಲಿ ಅಮೋಘ ಫಾರ್ಮ್‌ನಲ್ಲಿರುವ ವಿರಾಟ್, ಕೊನೆಯ ಐದು ಪಂದ್ಯಗಳಲ್ಲಿ 83.75ರ ಸರಾಸರಿ ಮತ್ತು 87.24 ಸ್ಟ್ರೈಕ್ ರೇಟ್‌ನಲ್ಲಿ 335 ರನ್ ಗಳಿಸಿದ್ದಾರೆ.

ಕ್ರಿಕೆಟ್‌ ದೇವರ 3 ದಾಖಲೆ ಮುರಿಯುವ ಹೊಸ್ತಿಲಲ್ಲಿ ವಿರಾಟ್; ವಾಂಖೆಡೆಯಲ್ಲಿ ಇತಿಹಾಸ ನಿರ್ಮಾಣಕ್ಕೆ ಕೊಹ್ಲಿ ಕಾತರ

Wednesday, November 15, 2023

ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಆರಂಭಿಕನಾಗಿ 14000 ರನ್​ಗಳನ್ನು ಪೂರೈಸಿದ್ದಾರೆ. ಮೂರು ಸ್ವರೂಪದಲ್ಲಿ ಈ ಸಾಧನೆ ಮಾಡಿದ ಭಾರತದ 3ನೇ ಆರಂಭಿಕ ಆಟಗಾರ ಎಂಬ ದಾಖಲೆಗೂ ಪಾತ್ರರಾದರು. 36 ರನ್ ಗಳಿಸಿದ ಸಂದರ್ಭದಲ್ಲಿ ಈ ದಾಖಲೆಗೆ ಪಾತ್ರರಾದರು.

ಅರ್ಧಶತಕ ಬಾರಿಸಿ ಮತ್ತೊಂದು ದಾಖಲೆ ಬರೆದ ರೋಹಿತ್; ಸೆಹ್ವಾಗ್, ಸಚಿನ್ ಬಳಿಕ ಈ ಸಾಧನೆಗೈದ 3ನೇ ಭಾರತೀಯ

Monday, November 13, 2023

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2000 ರನ್‌ಗಳ ಮೈಲಿಗಲ್ಲನ್ನು ದಾಟಿದ ಮೊದಲ ಮತ್ತು ಏಕೈಕ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ. 2023 ರಲ್ಲಿ, ಟೆಸ್ಟ್, ಏಕದಿನ ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಿಲ್ ಅವರ ಒಟ್ಟು ರನ್‌ 2034. ಅವರು ಈ ವರ್ಷ ಒಟ್ಟು 45 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಈ ದಾಖಲೆ ಮಾಡಿದ್ದಾರೆ.

ಅರ್ಧಶತಕ ಸಿಡಿಸಿ ದಿಗ್ಗಜರ ಸಾಲಿಗೆ ಸೇರಿದ ಶುಭ್ಮನ್; ಸಚಿನ್‌, ಹೇಡನ್ ದಾಖಲೆ ಸರಿಗಟ್ಟಿದ ಗಿಲ್

Sunday, November 12, 2023

ಕಳೆದ ತಿಂಗಳಷ್ಟೇ 26 ವರ್ಷಕ್ಕೆ ಕಾಲಿಟ್ಟ ಸಾರಾ ತೆಂಡೂಲ್ಕರ್, ಸಾಂಪ್ರಾದಾಯಿಕ ಉಡುಗೆಯಲ್ಲಿ ಫೋಟೋಶೂಟ್ ನಡೆಸಿದ್ದಾರೆ. ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವ ಸಚಿನ್ ಪುತ್ರಿಗೆ ಹಾಲಷ್ಟೇ ಬೆಳ್ಳಗಿದ್ದೀರಾ ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ. ಸಾರಾ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಜನಪ್ರಿಯರಾಗಿದ್ದಾರೆ.

Sara Tendulkar: ಸಾಂಪ್ರದಾಯಿಕ ಉಡುಗೆಯಲ್ಲಿ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಮಿಂಚು; ಹಾಲಷ್ಟೇ ಬೆಳ್ಳಗಿದ್ದೀರಾ ಎಂದ ಫ್ಯಾನ್ಸ್

Tuesday, November 7, 2023