ಕನ್ನಡ ಸುದ್ದಿ  /  Video Gallery  /  Bollywood Actress Parineeti Chopra And Raghav Chadha Are Dating?

Parineeti Chopra Dating Rumors: ಆಪ್‌ ಸಂಸದ ರಾಘವ್‌ ಚಡ್ಡಾ ಜತೆ ನಟಿ ಪರಿಣಿತಿ ಚೋಪ್ರಾ ಸುತ್ತಾಟ, ಡೇಟಿಂಗ್‌ ಗುಮಾನಿ.. VIDEO

Mar 24, 2023 12:22 PM IST Manjunath B Kotagunasi
twitter
Mar 24, 2023 12:22 PM IST

ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಸದ್ಯ ಪ್ರೀತಿ, ಗೀತಿ ಇತ್ಯಾದಿ ಎಂಬ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅಂದರೆ, ಆಮ್‌ ಆದ್ಮಿ ಪಕ್ಷದ ನಾಯಕ ಮತ್ತು ಸಂಸದ ರಾಘವ್‌ ಚಡ್ಡಾ ಜತೆಗೆ ಈ ನಟಿಯ ಹೆಸರು ತಳುಕು ಹಾಕಿಕೊಂಡಿದೆ. ಅದಕ್ಕೆ ಸಾಕ್ಷ್ಯ ಎಂಬಂತೆ ಈ ಜೋಡಿಯ ಸುತ್ತಾಟ, ಡಿನ್ನರ್‌ ಪಾರ್ಟಿ.. ಹೀಗೆ ಹಲವು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಜೋಡಿ ಇನ್ನೇನು ಮದುವೆ ಆಗಲಿದೆಯೇ ಎಂಬ ಗುಮಾನಿ ಮೂಡಿದೆ.

More