logo
ಕನ್ನಡ ಸುದ್ದಿ  /  Karnataka  /  Train Smokeout Smoke From Coach Ac Halts Secunderabad Agartala Express In Odisha Brahmapur Incident Indian Railway Uks

Train Smokeout: ಒಡಿಶಾ ಬ್ರಹ್ಮಪುರದಲ್ಲಿ ನಿಂತಿದ್ದ ರೈಲಿನ ಎಸಿ ಬೋಗಿಯಲ್ಲಿ ಹೊಗೆ; ಪ್ರಯಾಣಿಕರ ಕಳವಳ, ಸಮಸ್ಯೆ ಬಗೆಹರಿಸಿದ ಸಿಬ್ಬಂದಿ

HT Kannada Desk HT Kannada

Jun 06, 2023 03:57 PM IST

ಬ್ರಹ್ಮಪುರ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಸಿಕಂದರಾಬಾದ್‌ -ಅಗರ್ತಲಾ ಎಕ್ಸ್‌ಪ್ರೆಸ್‌ (Secunderabad-Agartala Express) ರೈಲಿನ ಎಸಿ ಬೋಗಿಯಲ್ಲಿ ಮಂಗಳವಾರ ಮಧ್ಯಾಹ್ನ ಹೊಗೆ ಕಾಣಿಸಿಕೊಂಡಿತ್ತು. ಯಾವುದೇ ದುರಂತವಾಗಿಲ್ಲ. (ಸಾಂಕೇತಿಕ ಚಿತ್ರ)

  • Train Smokeout: ಬ್ರಹ್ಮಪುರ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಸಿಕಂದರಾಬಾದ್‌ -ಅಗರ್ತಲಾ ಎಕ್ಸ್‌ಪ್ರೆಸ್‌ (Secunderabad-Agartala Express) ರೈಲಿನ ಎಸಿ ಬೋಗಿಯಲ್ಲಿ ಈ ರೀತಿ ಹೊಗೆ ಕಾಣಿಸಿಕೊಂಡದ್ದು. ಮಂಗಳವಾರ (ಜೂ.6) ಮಧ್ಯಾಹ್ನ ಈ ಕಿರು ಅವಘಡ ಸಂಭವಿಸಿತ್ತು. ಯಾವುದೇ ಹಾನಿ ಆಗಿಲ್ಲ.

ಬ್ರಹ್ಮಪುರ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಸಿಕಂದರಾಬಾದ್‌ -ಅಗರ್ತಲಾ ಎಕ್ಸ್‌ಪ್ರೆಸ್‌ (Secunderabad-Agartala Express) ರೈಲಿನ ಎಸಿ ಬೋಗಿಯಲ್ಲಿ ಮಂಗಳವಾರ ಮಧ್ಯಾಹ್ನ ಹೊಗೆ ಕಾಣಿಸಿಕೊಂಡಿತ್ತು. ಯಾವುದೇ ದುರಂತವಾಗಿಲ್ಲ. (ಸಾಂಕೇತಿಕ ಚಿತ್ರ)
ಬ್ರಹ್ಮಪುರ ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಸಿಕಂದರಾಬಾದ್‌ -ಅಗರ್ತಲಾ ಎಕ್ಸ್‌ಪ್ರೆಸ್‌ (Secunderabad-Agartala Express) ರೈಲಿನ ಎಸಿ ಬೋಗಿಯಲ್ಲಿ ಮಂಗಳವಾರ ಮಧ್ಯಾಹ್ನ ಹೊಗೆ ಕಾಣಿಸಿಕೊಂಡಿತ್ತು. ಯಾವುದೇ ದುರಂತವಾಗಿಲ್ಲ. (ಸಾಂಕೇತಿಕ ಚಿತ್ರ) (AFP)
ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆ. ದಾಖಲು, ಮೇ 7ರಿಂದ 9 ರವರೆಗೆ ಮಳೆ ನಿರೀಕ್ಷೆ- ಹವಾಮಾನ ವರದಿ

Crime News: ಮಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಬೇಟೆ, ಮಾದಕ ವಸ್ತು ಮಾರುತ್ತಿದ್ದ ಇಬ್ಬರ ಬಂಧನ, 16 ಲಕ್ಷ ರೂ ಮೌಲ್ಯದ ಸೊತ್ತುಗಳು ವಶಕ್ಕೆ

ಸೋಶಿಯಲ್ ಮೀಡಿಯಾ ಎಫೆಕ್ಟ್: ಮಾರಕ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿಗೆ ನೆರವಿನ ಮಹಾಪೂರ, ಇನ್ನು ಹಣ ಹಾಕಬೇಡಿ ಎಂದ ಹೆತ್ತವರು

Mysuru News: ಮುಖ್ಯಮಂತ್ರಿ ಸಿದ್ದರಾಮಯ್ಯ ತವರಲ್ಲೂ ನೀರಿನ ಬವಣೆ, 26 ಗ್ರಾಮಗಳಿಗೆ ಟ್ಯಾಂಕರ್‌ ನೀರು, 113 ಕಡೆ ಮುನ್ನೆಚ್ಚರಿಕೆ

    ಹಂಚಿಕೊಳ್ಳಲು ಲೇಖನಗಳು