Cricket World Cup 2011: ಭಾರತ ಎರಡನೇ ವಿಶ್ವಕಪ್ ಗೆದ್ದ ಅಪೂರ್ವ ದಿನವಿದು; ದಶಕ ಕಳೆದ ಟೂರ್ನಿಯ ಅಳಿಸದ ಚಿತ್ರಗಳಿವು
Apr 02, 2023 12:32 PM IST
ಇಂದು ಏಪ್ರಿಲ್ 2. ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ ಭಾರತ ಜಗತ್ತನ್ನೇ ಗೆದ್ದಷ್ಟು ಸಂಭ್ರಮಿಸಿತ್ತು. ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ಸಂಭ್ರಮಾಚರಣೆಯಲ್ಲಿ ಮುಳುಗಿತು. ಟೂರ್ನಿಯಲ್ಲಿ ಭಾರತದ ಪ್ರದರ್ಶನದ ಪ್ರತಿಯೊಂದು ಹಂತವನ್ನು ಫೋಟೋ ಸಹಿತ ಇಲ್ಲಿ ವೀಕ್ಷಿಸಿ.
- ಇಂದು ಏಪ್ರಿಲ್ 2. ಇಂದಿಗೆ ಸರಿಯಾಗಿ 12 ವರ್ಷಗಳ ಹಿಂದೆ ಭಾರತ ಜಗತ್ತನ್ನೇ ಗೆದ್ದಷ್ಟು ಸಂಭ್ರಮಿಸಿತ್ತು. ಬರೋಬ್ಬರಿ 28 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ಸಂಭ್ರಮಾಚರಣೆಯಲ್ಲಿ ಮುಳುಗಿತು. ಟೂರ್ನಿಯಲ್ಲಿ ಭಾರತದ ಪ್ರದರ್ಶನದ ಪ್ರತಿಯೊಂದು ಹಂತವನ್ನು ಫೋಟೋ ಸಹಿತ ಇಲ್ಲಿ ವೀಕ್ಷಿಸಿ.