CM Yogi Plays Cricket: ಕ್ರಿಕೆಟ್ ಆಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್.. ಮಸ್ತ್ ಬ್ಯಾಟಿಂಗ್
Oct 31, 2022 07:57 PM IST
- ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಲಖನೌದಲ್ಲಿ 'ಸರ್ದಾರ್ ಪಟೇಲ್ ನ್ಯಾಷನಲ್ ದಿವ್ಯಾಂಗ್-ಟಿ20 ಕಪ್' ಪಂದ್ಯಾವಳಿಯನ್ನು ಉದ್ಘಾಟಿಸಿದರು. ಉದ್ಘಾಟನಾ ಕಾರ್ಯಕ್ರಮದ ನಂತರ ಸಿಎಂ ಯೋಗಿ ಕ್ರಿಕೆಟ್ ಆಡಿದ್ದಾರೆ. ಅವರು ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.