ಕನ್ನಡ ಸುದ್ದಿ  /  Photo Gallery  /  Mrunal Thakur Leaves Fans Enchanted In Dreamy Pink Floor-sweeping Gown

Mrunal Thakur Photos: ಪಿಂಕ್​​ ಗೌನ್​​ನಲ್ಲಿ 'ಸೀತಾ' ಮ್ಯಾಜಿಕ್​​.. 'ಪ್ರಿನ್ಸಸ್' ಹಾಗೆಯೇ ಕಾಣ್ತಿದ್ದಾರೆ ಮೃಣಾಲ್​ ಠಾಕೂರ್​

  • ಇತ್ತೀಚೆಗೆ ಬಿಡುಗಡೆಯಾದ 'ಸೀತಾ ರಾಮಂ' ಸಿನಿಮಾ ಯಶಸ್ಸಿನ ಖುಷಿಯಲ್ಲಿರುವ ನಟಿ ಮೃಣಾಲ್​ ಠಾಕೂರ್, ಪಿಂಕ್ ಸ್ಟ್ರಾಪ್ ಲೆಸ್ ಗೌನ್​​​ನಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ. ಪ್ರಿನ್ಸಸ್​ ನೂರ್​ಜಹಾನ್​ ಕಮ್​ ಸೀತಾ ಮಹಾಲಕ್ಷ್ಮಿ ಆಗಿ 'ಸೀತಾ ರಾಮಂ' ಚಿತ್ರದಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಮೃಣಾಲ್, ಇದೀಗ ಹೊಸ ಫೋಟೋಗಳನ್ನು ಹರಿಬಿಟ್ಟು ಮತ್ತೊಮ್ಮೆ ಅಭಿಮಾನಿಗಳ ಹೃದಯ ಕದ್ದಿದ್ದಾರೆ.

ಅಂತಾರಾಷ್ಟ್ರೀಯ ಡಿಸೈನರ್ ಟಾರ್ನ್ ಹಂಗ್ ವಿನ್ಯಾಸಗೊಳಿಸಿದ ಗುಲಾಬಿ ಬಣ್ಣದ ಸ್ಟ್ರಾಪ್ ಲೆಸ್ ಗೌನ್​​​ನಲ್ಲಿ ಮಿಂಚುತ್ತಿರುವ ಪ್ರಿನ್ಸಸ್​ ನೂರ್​ಜಹಾನ್.
icon

(1 / 7)

ಅಂತಾರಾಷ್ಟ್ರೀಯ ಡಿಸೈನರ್ ಟಾರ್ನ್ ಹಂಗ್ ವಿನ್ಯಾಸಗೊಳಿಸಿದ ಗುಲಾಬಿ ಬಣ್ಣದ ಸ್ಟ್ರಾಪ್ ಲೆಸ್ ಗೌನ್​​​ನಲ್ಲಿ ಮಿಂಚುತ್ತಿರುವ ಪ್ರಿನ್ಸಸ್​ ನೂರ್​ಜಹಾನ್.(Instagram/@mrunalthakur)

ಈ ಉಡುಗೆಯಲ್ಲಿ ನಿಜವಾದ ರಾಜಕುಮಾರಿಯಂತೆ ಕಾಣುತ್ತಿದ್ದಾರೆ ಸೀತಾ ಮಹಾಲಕ್ಷ್ಮಿ.
icon

(2 / 7)

ಈ ಉಡುಗೆಯಲ್ಲಿ ನಿಜವಾದ ರಾಜಕುಮಾರಿಯಂತೆ ಕಾಣುತ್ತಿದ್ದಾರೆ ಸೀತಾ ಮಹಾಲಕ್ಷ್ಮಿ.(Instagram/@mrunalthakur)

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿರುವ ಮೃಣಾಲ್​, "Once upon a dream" ಎಂದು ಕ್ಯಾಪ್ಶನ್​ ನೀಡಿದ್ದಾರೆ.
icon

(3 / 7)

ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿರುವ ಮೃಣಾಲ್​, "Once upon a dream" ಎಂದು ಕ್ಯಾಪ್ಶನ್​ ನೀಡಿದ್ದಾರೆ.(Instagram/@mrunalthakur)

ಮೃಣಾಲ್ ಠಾಕೂರ್ ಅವರು ಎರಡು ಬ್ಯಾಕ್-ಟು-ಬ್ಯಾಕ್ ಹಿಟ್‌ಗಳನ್ನು ನೀಡಿದ್ದಾರೆ. 'ಜರ್ಸಿ'ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರೂ, ಆಕೆಯ ಅಭಿನಯಕ್ಕೆ ಉತ್ತಮ ಅಂಕಗಳನ್ನು ನೀಡಲಾಗಿತ್ತು.
icon

(4 / 7)

ಮೃಣಾಲ್ ಠಾಕೂರ್ ಅವರು ಎರಡು ಬ್ಯಾಕ್-ಟು-ಬ್ಯಾಕ್ ಹಿಟ್‌ಗಳನ್ನು ನೀಡಿದ್ದಾರೆ. 'ಜರ್ಸಿ'ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದರೂ, ಆಕೆಯ ಅಭಿನಯಕ್ಕೆ ಉತ್ತಮ ಅಂಕಗಳನ್ನು ನೀಡಲಾಗಿತ್ತು.(Instagram/@mrunalthakur)

ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ 'ಸೀತಾ ರಾಮಂ' ಬಗ್ಗೆ ಹೇಳಬೇಕಿಲ್ಲ. ಬ್ಲಾಕ್ ಬಸ್ಟರ್ ಹಿಟ್ ಮೂಲಕ ಸಿನಿಮಾ ಪ್ರೇಕ್ಷಕರಿಗೆ ಮೃಣಾಲ್​ ಹತ್ತಿರವಾಗಿದ್ದಾರೆ. ಇವರ ಅಭಿನಯಕ್ಕೆ ಪ್ರೇಕ್ಷಕರು ಫುಲ್​ ಫಿದಾ ಆಗಿದ್ದಾರೆ.
icon

(5 / 7)

ಇನ್ನು ಇತ್ತೀಚೆಗಷ್ಟೇ ಬಿಡುಗಡೆಯಾದ 'ಸೀತಾ ರಾಮಂ' ಬಗ್ಗೆ ಹೇಳಬೇಕಿಲ್ಲ. ಬ್ಲಾಕ್ ಬಸ್ಟರ್ ಹಿಟ್ ಮೂಲಕ ಸಿನಿಮಾ ಪ್ರೇಕ್ಷಕರಿಗೆ ಮೃಣಾಲ್​ ಹತ್ತಿರವಾಗಿದ್ದಾರೆ. ಇವರ ಅಭಿನಯಕ್ಕೆ ಪ್ರೇಕ್ಷಕರು ಫುಲ್​ ಫಿದಾ ಆಗಿದ್ದಾರೆ.(Instagram/@mrunalthakur)

ಮೃಣಾಲ್​ ಠಾಕೂರ್ ವಯಸ್ಸು 30 ಎಂದರೆ ಯಾರೂ ನಂಬೋದೆ ಇಲ್ಲ. ಹಾಗಿದೆ ಅವರ ಸೌಂದರ್ಯ.
icon

(6 / 7)

ಮೃಣಾಲ್​ ಠಾಕೂರ್ ವಯಸ್ಸು 30 ಎಂದರೆ ಯಾರೂ ನಂಬೋದೆ ಇಲ್ಲ. ಹಾಗಿದೆ ಅವರ ಸೌಂದರ್ಯ.(Instagram/@mrunalthakur)

ದುಲ್ಖರ್‌ ಸಲ್ಮಾನ್, ಮೃಣಾಲ್‌ ಠಾಕೂರ್‌ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಸೀತಾ ರಾಮಂ' ಸಿನಿಮಾ ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಆಗಸ್ಟ್‌ 5ರಂದು ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಹನು ರಾಘವಪುಡಿ ನಿರ್ದೇಶನ ಮಾಡಿದ್ದಾರೆ.
icon

(7 / 7)

ದುಲ್ಖರ್‌ ಸಲ್ಮಾನ್, ಮೃಣಾಲ್‌ ಠಾಕೂರ್‌ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಸೀತಾ ರಾಮಂ' ಸಿನಿಮಾ ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಆಗಸ್ಟ್‌ 5ರಂದು ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಹನು ರಾಘವಪುಡಿ ನಿರ್ದೇಶನ ಮಾಡಿದ್ದಾರೆ.(Instagram/@mrunalthakur)


IPL_Entry_Point

ಇತರ ಗ್ಯಾಲರಿಗಳು