ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Swapna Shasthra: ಯಾವ ಕನಸಿಗೆ ಏನು ಅರ್ಥ? ನೀವು ಕನಸಿನಲ್ಲಿ ಮತ್ತೊಬ್ಬರ ಸಾವನ್ನು ನೋಡಿದರೆ ಏನು ಮುನ್ಸೂಚನೆ?

Swapna Shasthra: ಯಾವ ಕನಸಿಗೆ ಏನು ಅರ್ಥ? ನೀವು ಕನಸಿನಲ್ಲಿ ಮತ್ತೊಬ್ಬರ ಸಾವನ್ನು ನೋಡಿದರೆ ಏನು ಮುನ್ಸೂಚನೆ?

Swapna Shasthra: ಪ್ರತಿಯೊಬ್ಬರಿಗೂ ನಿದ್ರೆಯಲ್ಲಿ ಕನಸು ಬರುತ್ತದೆ. ಅದರಲ್ಲಿ ಕೆಲವೊಂದು ಕನಸುಗಳು ಒಂದೊಂದು ಅರ್ಥವನ್ನು ನೀಡುತ್ತದೆ. ಮನಶ್ಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್, ಕನಸುಗಳನ್ನು ವಿವರಿಸಿದವರಲ್ಲಿ ಮೊದಲಿಗರು.  

ಕನಸುಗಳಿಗೆ ಹಲವು ಅರ್ಥಗಳಿವೆ. ಕನಸುಗಳ ಬಗ್ಗೆ ಅನೇಕ ಅಧ್ಯಯನಗಳು ಕೂಡಾ ನಡೆದಿವೆ. ಪ್ರತಿಯೊಂದು ಕನಸಿಗೂ ವಿಭಿನ್ನ ಅರ್ಥವಿದೆ. ಕನಸುಗಳ ಅರ್ಥಗಳೇನು ನೋಡೋಣ. 
icon

(1 / 6)

ನಿಮ್ಮ ಕನಸಿನಲ್ಲಿ ಯಾರಾದರೂ ಕೃಷಿ ಕೆಲಸ ಮಾಡುತ್ತಿರುವುದನ್ನು ನೋಡಿದರೆ, ನಿಮ್ಮ ಉಳಿತಾಯವು ಹೆಚ್ಚಾಗುತ್ತದೆ. ಕನಸಿನಲ್ಲಿ ಕಾಮನಬಿಲ್ಲು ಕಂಡರೆ ಸಂಪತ್ತು ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಜೊತೆಗೆ ವೃತ್ತಿ ಬದುಕಿನಲ್ಲಿ ಯಶಸ್ಸು ಗಳಿಸಲಿದ್ದೀರಿ ಎಂದು ಅರ್ಥ. 
icon

(2 / 6)

ಕನಸಿನಲ್ಲಿ ಚಂದ್ರನ ದರ್ಶನವಾದರೆ ದಂಪತಿ ನಡುವೆ ಪ್ರೀತಿ ಹೆಚ್ಚುತ್ತದೆ. ಕನಸಿನಲ್ಲಿ ಒಂದಕ್ಕಿಂತ ಹೆಚ್ಚು ನಕ್ಷತ್ರಗಳನ್ನು ನೋಡುವುದು ಕೂಡಾ ಬಹಳ ಶುಭ ಎಂದು ನಂಬಲಾಗಿದೆ.  
icon

(3 / 6)

ಹಾವು ಕಚ್ಚಿದ ಕನಸು ಕಂಡರೆ ಅಥವಾ ರಕ್ತ ಸ್ರಾವ ಕಂಡರೆ ಅವಿವಾಹಿತರಿಗೆ ಬೇಗ ಮದುವೆ ಆಗುತ್ತದೆ. ಅವಿವಾಹಿತರಿಗೆ ಹಣ ಸಿಗುತ್ತದೆ. ಕನಸಿನಲ್ಲಿ ಶವ ಬಂದರೆ ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತವೆ ಎಂದು ಅರ್ಥ. 
icon

(4 / 6)

ಎತ್ತರದಿಂದ ಕೆಳಗೆ ಬೀಳುವ ಕನಸು ಕಂಡರೆ ಹಣ, ಹೊಗಳಿಕೆ ಸಿಗುತ್ತದೆ. ಕನಸಿನಲ್ಲಿ ದೇವರುಗಳು ಕಾಣಿಸಿಕೊಂಡರೆ, ಆರ್ಥಿಕ ಲಾಭದ ಸಾಧ್ಯತೆಯಿದೆ. ಮದುವೆಯಾಗುವ ಕನಸು ಕಂಡರೆ ಸಮಾಜದಲ್ಲಿ ಕೀರ್ತಿ ಹೆಚ್ಚುತ್ತದೆ. 
icon

(5 / 6)

ಕನಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡಂತೆ ಕನಸು ಕಂಡರೆ ನಿಮಗಿರುವ ಪ್ರಾಣದ ಆಪತ್ತು ದೂರವಾಗುತ್ತವೆ. ಗೆಳೆಯನ ಸಾವಿನ ಕನಸು ಕಂಡರೆ ಗೆಳೆಯನ ಆಯುಷ್ಯ ಹೆಚ್ಚುತ್ತದೆ ಎಂದು ನಂಬಲಾಗಿದೆ.
icon

(6 / 6)

IPL_Entry_Point

ಇತರ ಗ್ಯಾಲರಿಗಳು