Davanagere News, Davanagere News in kannada, Davanagere ಕನ್ನಡದಲ್ಲಿ ಸುದ್ದಿ, Davanagere Kannada News – HT Kannada

Latest Davanagere Photos

ಡಿಸೆಂಬರ್ 27, 28, 29 ಮೂರು ದಿನಗಳ ಕಾಲ ನಡೆಯುವ ತ್ರತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ ದೊರೆತಿದೆ. ಗಣ್ಯಾತಿಗಣ್ಯರು ಭಾಗಿಯಾಗಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ ಮೂರನೇ ವಿಶ್ವ ಹವ್ಯಕ ಸಮ್ಮೇಳನ; ಇಲ್ಲಿದೆ ವೈಭವದ ಚಿತ್ರಣ

Saturday, December 28, 2024

ಮಿಲಾಗ್ರೆಸ್ ಚರ್ಚ್ ದಕ್ಷಿಣ ಕನ್ನಡದ ಅತ್ಯಂತ ಹಳೆಯ ಚರ್ಚುಗಳಲ್ಲಿ ಒಂದಾಗಿದೆ. ಇಲ್ಲಿ ಅವರ್ ಲೇಡಿ ಆಫ್ ಮಿರಾಕಲ್ ಳನ್ನು ಆರಾಧಿಸಲಾಗುತ್ತದೆ. ಮಿಲಾಗ್ರೆಸ್ 1680 ರಲ್ಲಿ ಬಿಷಪ್ ಥಾಮಸ್ ಡಿ ಕ್ಯಾಸ್ಟ್ರೊ ಮಂಗಳೂರಿನಲ್ಲಿ ಸ್ಥಾಪಿಸಿದ ರೋಮನ್ ಕ್ಯಾಥೊಲಿಕ್ ಚರ್ಚ್ ಆಗಿದೆ.

Christmas 2024: ಕರ್ನಾಟಕದಲ್ಲಿ ಕ್ರಿಸ್‌ಮಸ್‌ ಹಬ್ಬಕ್ಕೆ ಸಡಗರದ ತಯಾರಿ; ಪ್ರಮುಖ 10 ಚರ್ಚ್‌ಗಳ ಸಂಭ್ರಮದ ನೋಟ

Tuesday, December 24, 2024

ಮೈಸೂರು ಚಾಮರಾಜೇಂದ್ರ ಮೃಗಾಲಯ-
ಕರ್ನಾಟಕ ಅತ್ಯಂತ ಹಳೆಯ ಮೃಗಾಲಯ. ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್ ಅನ್ನು 1892 ರಲ್ಲಿ ಸ್ಥಾಪಿಸಲಾಯಿತು. ಚಾಮರಾಜೇಂದ್ರ ಒಡೆಯರ್ ಅವರ ಆಸಕ್ತಿಯಿಂದ ಪ್ರಾಣಿ ಮನೆ ಈಗ ವಿಶ್ವದ ಪ್ರಮುಖ ಮೃಗಾಲಯವಾಗಿ ಮಾರ್ಪಟ್ಟಿದೆ. ಬಗೆಬಗೆಯ ಪ್ರಾಣಿ, ಪಕ್ಷಿಗಳ ಸಂಗ್ರಹಾಲಯವಿದು. ಮೈಸೂರಿನ ಹೃದಯ ಭಾಗದಲ್ಲಿರುವ 117.41 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ  ಇಲ್ಲಿ ಜಿರಾಫೆ, ಚಿಂಪಾಂಜಿ ವಿಶೇಷ ಆಕರ್ಷಣೆ. ಪಕ್ಕದಲ್ಲೇ ಕಾರಂಜಿಕೆರೆಯೂ ಇದ್ದು, ಇದೂ ಕೂಡ ವಿಶೇಷ ಆಕರ್ಷಣೆಯೇ.

Zoos Of Karnataka ಕರ್ನಾಟಕದಲ್ಲಿ ನೀವು ಕುಟುಂಬ ಸಮೇತರಾಗಿ ಭೇಟಿ ನೀಡಬಹುದಾದ 10 ಮೃಗಾಲಯಗಳು ಯಾವುದು

Wednesday, November 13, 2024

ಕರ್ನಾಟಕದ ಹಲವು ಊರುಗಳು ತನ್ನ ವಿಭಿನ್ನತೆಯಿಂದ ಗಮನ ಸೆಳೆಯುತ್ತದೆ. ಅದರಲ್ಲಿ ಸಂಸ್ಕೃತಿ, ಆಹಾರ, ವಿಚಾರ, ಉದ್ಯಮ ಸಹಿತ ನಾನಾ ಕಾರಣಗಳಿಂದ ಆ ಊರಿಗೆ ಗೌರವ ಬಂದಿದೆ. ಅಂತಹ ಊರುಗಳ ವಿಶೇಷತೆ ಇಲ್ಲಿದೆ.  ಚಿತ್ರ: ಎಸ್‌.ಪ್ರೀತಂ

ಕನ್ನಡ ರಾಜ್ಯೋತ್ಸವ 2024: ಕರ್ನಾಟಕದ 10 ಪ್ರಸಿದ್ಧ ಊರುಗಳು, ವಿಶಿಷ್ಠ ಮಹತ್ವ ಇರುವ ಅವುಗಳ ಹಿನ್ನೆಲೆ ಏನು

Sunday, October 27, 2024

ದಾವಣಗೆರೆಯಲ್ಲಿ ನಿಶ್ಮಿತ ಒಂಕಾರ್‌ ಅವರು ಸಹೋದರನಿಗೆ ರಾಖಿ ಕಟ್ಟಿ ಖುಷಿ ಪಟ್ಟ ಕ್ಷಣ.

Raksha Bandhan: ಅಣ್ಣ ತಂಗಿಯರ ಈ ಬಂಧ; ಕರುನಾಡಲ್ಲೂ ರಾಖಿ ಸಡಗರ, ಸಹೋದರದತ್ವ ಬೆಸೆದ ಹಬ್ಬ photos

Monday, August 19, 2024

ಬೆಂಗಳೂರಿನಲ್ಲಿ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕರಾದ ಡಾ.ಅಶ್ವಥ್‌ ನಾರಾಯಣ, ಸಿ.ಟಿ.ರವಿ ಮತ್ತಿತರರು ಸೈಕಲ್‌ ಏರಿ ಬಂದು ಪ್ರತಿಭಟನೆ ನಡೆಸಿದರು.

Bjp Protest: ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಖಂಡಿಸಿ ಬಿಜೆಪಿ ಸೈಕಲ್‌, ಎತ್ತಿನಗಾಡಿ ಮೇಲೇರಿ ಪ್ರತಿಭಟನೆ photos

Thursday, June 20, 2024

ಚಿತ್ರದುರ್ಗದಲ್ಲಿ ಸಿರಿಗೆರೆ ಸಮೀಪ ಚಿಕ್ಕಬೆನ್ನೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ಜೂನ 15) ಭೀಕರ ಸರಣಿ ಅಪಘಾತ ಸಂಭವಿಸಿದೆ. ಲಾರಿಯೊಂದು ಫಾರ್ಚೂನರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅದು ಎದುರು ಹೋಗುತ್ತಿದ್ದ ಲಾರಿಗಳಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಕನಿಷ್ಠ ಮೂವರು ಮೃತಪಟ್ಟಿದ್ದಾರೆ.

ಚಿತ್ರದುರ್ಗ: ಸಿರಿಗೆರೆ ಚಿಕ್ಕಬೆನ್ನೂರು ಬಳಿ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ; ಕನಿಷ್ಠ 3 ಸಾವು- ಅಪಘಾತ ಸ್ಥಳದ ಫೋಟೋಸ್ ಇಲ್ಲಿವೆ

Saturday, June 15, 2024

ಬಸವ ಜಯಂತಿ 2024:

ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸ ಹೋಹುದೀ ಮನವು.
ಏನು ಮಾಡುವೆನೀ ಮನವನು:
ಎಂತು ಮಾಡುವೆನೀ ಮನವನು-
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು?

ಬಸವ ಜಯಂತಿಯ ಶುಭಾಶಯಗಳು

ಬಸವ ಜಯಂತಿ 2024; ಬಸವಣ್ಣನವರ ಶ್ರೇಷ್ಠ ವಚನಗಳೊಂದಿಗೆ ಶುಭಾಶಯ ಹೇಳೋಣ; ಇಲ್ಲಿವೆ ಆಯ್ದ 5 ವಚನಗಳನ್ನು ಒಳಗೊಂಡ ಶುಭಾಶಯಗಳು

Friday, May 10, 2024

ಗುಲಬರ್ಗಾ ದಕ್ಷಿಣ ವಿಧಾನಸಬಾ ಕ್ಷೇತ್ರದ ಕೋಟನೂರ ಮತಗಟ್ಟೆಯಲ್ಲಿ ಯುವ ಮತದಾರು ಅತ್ಯಂತ ಹುಮ್ಮಸ್ಸಿನಿಂದ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿ ಸಂಭ್ರಮಿಸಿದರು.

ಕರ್ನಾಟಕದಲ್ಲಿ ಮತೋತ್ಸಾಹ, ಬಿಸಿಲನ್ನೂ ಲೆಕ್ಕಿಸದೇ ಹಕ್ಕು ಚಲಾಯಿಸಿದ ಯುವ ಜನತೆ, ಹಿರಿಯರು ಹೀಗಿದೆ ಚಿತ್ರ ನೋಟ

Tuesday, May 7, 2024

ಬಾಗಲಕೋಟೆಯಲ್ಲಿ ಹೋಳಿ ಎಂದರೆ ಅದೇನೋ ಸಡಗರ, ಖುಷಿ. ಹಳೆ ಊರಿನಲ್ಲಿ ಬಣ್ಣದ ಹೋಳಿಯಲ್ಲಿ ಮಕ್ಕಳು ಮಿಂದೆದ್ದರು.

Holi 2024: ಕರ್ನಾಟಕದಲ್ಲಿ ಹೋಳಿ ಜೋರು, ಹೀಗಿತ್ತು ಬಣ್ಣದ ಸಡಗರ photos

Monday, March 25, 2024

ಬೆಂಗಳೂರಿನಲ್ಲಿ ಗುರುವಾರ ನಡೆದ ಸಚಿವ ಎಂ.ಬಿ.ಪಾಟೀಲ್‌ ಪುತ್ರ ಬಸನ್‌ ಹಾಗೂ ಶಾಮನೂರು ಶಿವಶಂಕರಪ್ಪ ಮೊಮ್ಮಗಳು ಅಖಿಲಾ ಅವರ ವಿವಾಹದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು.

ಸಚಿವ ಎಂಬಿ ಪಾಟೀಲ್‌, ಶಾಮನೂರು ಕುಟುಂಬದ ನೆಂಟಸ್ತನ: ಎಂಬಿ ಪುತ್ರನೊಂದಿಗೆ ಶಾಮನೂರು ಶಿವಶಂಕರಪ್ಪ ಮೊಮ್ಮಗಳ ಮದುವೆ

Friday, November 24, 2023

ದಾವಣಗೆರೆ ಗೊಂಬೆಗಳು ಮಹಾಭಾರತ, ರಾಮಾಯಣವನ್ನ ಸ್ಮರಿಸುತ್ತವೆ. ಅಷ್ಟೇ ಅಲ್ಲಾ, ನಾಗರಿಕತೆಯನ್ನ ಇಲ್ಲಿ ಗೊಂಬೆಗಳ ಮೂಲಕ ಬಿಂಬಿಸಲಾಗಿದೆ. ಇವುಗಳ ನಡುವೆ, ಮೈಸೂರು ದಸರಾ ಜಂಬೂ ಸವಾರಿ ಕೂಡ ಕಣ್ಮನ ಸೆಳೆಯುತ್ತದೆ. ಇಂಥ ಅಪರೂಪ ದೃಶ್ಯ ಕಂಡಿದ್ದು, ಗೃಹಿಣಿ ತನ್ನ ಮನೆಯಲ್ಲಿ ಮಾಡಿದ ದಸರಾ ಗೊಂಬೆ ಪ್ರದರ್ಶನದಲ್ಲಿ.

Dasara dolls: ದಾವಣಗೆರೆಯಲ್ಲಿ ಮಹಾಭಾರತ, ರಾಮಾಯಣದ ಕಥೆ ಹೇಳುತ್ತವೆ ದಸರಾ ಗೊಂಬೆಗಳು

Sunday, October 22, 2023

ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಲೆ ಮೇಲೆ ಕಲ್ಲುಹೊತ್ತು ಖಾಲಿ ಕೊಡದೊಂದಿಗೆ ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಪ್ರತಿಭಟನೆ ನಡೆಸಿದರು.

Cauvery Issue: ಕಾವೇರಿ ಕಾವು : ಕರ್ನಾಟಕದ ನಾನಾ ಕಡೆ ತೀವ್ರಗೊಂಡ ಪ್ರತಿಭಟನೆ ಕಿಚ್ಚು

Sunday, September 24, 2023

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ. ಇದು ಮಕ್ಕಳದ್ದೇ ಹಬ್ಬ. ತಂದೆ ತಾಯಂದಿರಿಗೂ ಮಕ್ಕಳಿಗೆ ಕೃಷ್ಣ ರಾಧೆಯರ ವೇಷ ಹಾಕಿಸಿ ದೇವಸ್ಥಾನಕ್ಕೆ, ಸ್ಪರ್ಧೆಗಳಿಗೆ ಕರೆದೊಯ್ಯುವ ಸಂಭ್ರಮ, ಸಡಗರ. ರಾಜ್ಯದ ವಿವಿಧೆಡೆ ಕೆಲವು ಪುಟಾಣಿ ಕೃಷ್ಣ ರಾಧೆಯರ ಫೋಟೋಸ್‌ ಇಲ್ಲಿವೆ.

Krishna Janmashtami 2023: ಕೃಷ್ಣ ಜನ್ಮಾಷ್ಟಮಿ ದಿನ ರಾಜ್ಯದೆಲ್ಲೆಡೆ ಕಂಗೊಳಿಸಿದ ಮುದ್ದು ಕೃಷ್ಣ ರಾಧೆಯರು, ಆಯ್ದ ಫೋಟೋಸ್‌ ನಿಮಗಾಗಿ

Wednesday, September 6, 2023

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಣದಲ್ಲಿರುವ ಅಪ್ಪ-ಮಕ್ಕಳು

Karnataka Election: 14 ಕ್ಷೇತ್ರಗಳಲ್ಲಿ ಕಣದಲ್ಲಿದ್ದಾರೆ ಅಪ್ಪ ಮಕ್ಕಳು; ನಾಳೆ ಒಟ್ಟಿಗೆ ರಿಸಲ್ಟ್, ಇಲ್ಲಿವೆ ಅವರ ಫೋಟೋಸ್​

Friday, May 12, 2023

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ‌ ಗುರುವಾರ ಮೂವತ್ತಮೂರನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾಲ್ಕು ಜೋಡಿ ದಾಂಪತ್ಯ ಜೀವನ ಪ್ರವೇಶಿಸಿದವು.

Mass marriage at Muruga mutt: ಚಿತ್ರದುರ್ಗ ಮುರುಘಾಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ; ದಾಂಪತ್ಯಕ್ಕೆ ಕಾಲಿಟ್ಟ ನಾಲ್ಕು ಜೋಡಿ

Thursday, January 5, 2023