ಇನ್ಮುಂದೆ ಕೆನರಾ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವುದು ಕಡ್ಡಾಯವಲ್ಲ; ದಂಡ ಶುಲ್ಕ ಮನ್ನಾ
ಕೆನರಾ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವವರಿಗೆ ಶುಭಸುದ್ದಿ ಸಿಕ್ಕಿದೆ. ಬ್ಯಾಂಕ್‌ನಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳಬೇಕೆಂಬ ನಿಯಮ ಹಿಂತೆಗೆದುಕೊಳ್ಳಲಾಗಿದ್ದು, ಇದಕ್ಕೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಮನ್ನಾ ಮಾಡಲಾಗಿದೆ.
ಕೆನರಾ ಬ್ಯಾಂಕ್‌ನಿಂದ ಮಹತ್ವದ ಘೋಷಣೆ; ಬ್ಯಾಲೆನ್ಸ್ ಕನ್ಫರ್ಮೆಶನ್ ಸರ್ಟಿಫಿಕೆಟ್ ಇನ್ನು ಆನ್‌ಲೈನ್‌ನಲ್ಲೇ ಲಭ್ಯ
SBI Lending Rates: ಭಾರತೀಯ ಸ್ಟೇಟ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ಪರಿಷ್ಕರಣೆ, ಮಾರ್ಚ್ 15 ರಿಂದ ಅನ್ವಯ
ಬ್ಯಾಂಕ್‌ನಿಂದ ಶಿಕ್ಷಕರೊಬ್ಬರ ಹಣ ಕಡಿತವಾದರೂ ಕ್ರಮ ಕೈಗೊಳ್ಳದ ಕೆನರಾ ಬ್ಯಾಂಕ್‌ಗೆ ಗ್ರಾಹಕ ಪರಿಹಾರ ಆಯೋಗ ದಂಡ, ಕಳೆದುಕೊಂಡ ಹಣ ವಾಪಸಿಗೆ ಸೂಚನೆ
Banking exams 2025: ಬ್ಯಾಂಕಿಂಗ್ ಹುದ್ದೆಗಳ ಪರೀಕ್ಷೆಗೆ ತಯಾರಿ ಮಾಡುತ್ತಿದ್ದೀರಾ, ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ವಿಶೇಷ ತರಬೇತಿ