ಕನ್ನಡ ಸುದ್ದಿ  /  ವಿಷಯ  /  cheteshwar pujara

cheteshwar pujara

ಓವರ್‌ವ್ಯೂ

khan

ಅಂ​ಡರ್-19 ವಿಶ್ವಕಪ್​ನಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯರು

Wednesday, January 31, 2024

ಚೇತೇಶ್ವರ ಪೂಜಾರ

ರಣಜಿ ಕ್ರಿಕೆಟ್‌ನಲ್ಲಿ ಅಜೇಯ ದ್ವಿಶತಕ; ಆಯ್ಕೆದಾರರಿಗೆ ಸಾಮರ್ಥ್ಯ ಸಾಬೀತುಪಡಿಸಿದ ಚೇತೇಶ್ವರ ಪೂಜಾರ

Sunday, January 7, 2024

ಟೆಸ್ಟ್‌‌ ತಂಡದಲ್ಲಿ ಚೇತೇಶ್ವರ್ ಪೂಜಾರ ಅನುಪಸ್ಥಿತಿಯನ್ನು ಪ್ರಶ್ನಿಸಿದ ಹರ್ಭಜನ್‌ ಸಿಂಗ್

ಪೂಜಾರಗಿಂತ ಉತ್ತಮ ಬ್ಯಾಟರ್ ನಮ್ಮಲ್ಲಿ ಯಾರೂ ಇಲ್ಲ, ಅವರನ್ನು ಹೊರಗಿಡಲು ಕಾರಣ ಏನೆಂದೇ ಗೊತ್ತಿಲ್ಲ; ಹರ್ಭಜನ್

Friday, December 29, 2023

ಭಾರತ ತಂಡದ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ.

ಸೌತ್ ಆಫ್ರಿಕಾ ಟೆಸ್ಟ್​ ಸರಣಿಗೆ ಭಾರತ ತಂಡದಲ್ಲಿ ಸಿಗದ ಅವಕಾಶ; ಮತ್ತೆ ಕೌಂಟಿಯತ್ತ ಮುಖ ಮಾಡಿದ ಪೂಜಾರ

Friday, December 15, 2023

ವಿರಾಟ್ ಕೊಹ್ಲಿ ಶತಕದಾಟವನ್ನು ಟೀಕಿಸಿದ ಚೇತೇಶ್ವರ್ ಪೂಜಾರ.

ವೈಯಕ್ತಿಕ ದಾಖಲೆ ಬದಲಿಗೆ‌ ತಂಡದ ಗೆಲುವಿಗೆ ಮೊದಲು ಆದ್ಯತೆ ಕೊಡಿ: ಕೊಹ್ಲಿ ಶತಕದಾಟಕ್ಕೆ ಪೂಜಾರ ಗರಂ

Saturday, October 21, 2023

ತಾಜಾ ಫೋಟೊಗಳು

<p>ಚೇತೇಶ್ವರ ಪೂಜಾರಾ ಪ್ರಸಕ್ತ ರಣಜಿ ಟ್ರೋಫಿಯಲ್ಲಿ ಸೊಗಸಾದ ಫಾರ್ಮ್‌ನಲ್ಲಿದ್ದಾರೆ. ಆದರೆ, ರಾಷ್ಟ್ರೀಯ ಆಯ್ಕೆಗಾರರು ಅನುಭವಿ ಆಟಗಾರನನ್ನು ನಿರ್ಲಕ್ಷಿಸಿದ್ದಾರೆ. 6 ರಣಜಿ ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ ಪೂಜಾರ, 74.77 ಸರಾಸರಿಯಲ್ಲಿ 673 ರನ್ ಕಲೆಹಾಕಿದ್ದಾರೆ. ಎಲೈಟ್ ಗ್ರೂಪ್ ಕ್ರಿಕೆಟಿಗರಲ್ಲಿ ಪ್ರಸಕ್ತ ರಣಜಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪೈಕಿ ಚೇತೇಶ್ವರ ಪೂಜಾರಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಅವರು 2 ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ವರ್ಷದ ರಣಜಿ ಟ್ರೋಫಿಯಲ್ಲಿ ಪೂಜಾರ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ ಅಜೇಯ 243 ರನ್.</p>

ರಣಜಿಯಲ್ಲಿ ರನ್ ಮಳೆ ಹರಿಸಿದರೂ ಚೇತೇಶ್ವರ ಪೂಜಾರ ನಿರ್ಲಕ್ಷ್ಯ; ಅನುಭವಿ ಬದಲು ಪಡಿಕ್ಕಲ್‌ಗೆ ಮಣೆ ಹಾಕಿದ ಬಿಸಿಸಿಐ

Feb 13, 2024 11:16 AM

ತಾಜಾ ವೆಬ್‌ಸ್ಟೋರಿ