Latest days of the year Photos

ನಿಯಮಿತವಾಗಿ ಸೂರ್ಯ ನಮಸ್ಕಾರ ಮಾಡುವುದರಂದ ಹಲವು ಪ್ರಯೋಜನಗಳಿವೆ. ಸ್ನಾಯುವಿನ ಒತ್ತಡ ಕಡಿಮೆಯಾಗುತ್ತದೆ. ಬೆನ್ನುಮೂಳೆ ಗಟ್ಟಿಯಾಗುತ್ತವೆ. ಸ್ನಾಯುಗಳನ್ನು ಬಲಪಡಿಸುತ್ತದೆ.

Ratha Sapthami 2024: ದೇಹ, ಮನಸ್ಸು ಮಾತ್ರವಲ್ಲ; ಸೂರ್ಯ ನಮಸ್ಕಾರದಿಂದ ಸಾವಿರ ಪ್ರಯೋಜನಗಳಿವೆ

Friday, February 16, 2024

ಸೂರ್ಯ ನಮಸ್ಕಾರವು ರೂಪ, ಶಕ್ತಿ ಮತ್ತು ಲಯ ಎಂಬ ಮೂರು ಅಂಶಗಳಿಂದ ಕೂಡಿದೆ. ಸೂರ್ಯ ನಮಸ್ಕಾರವನ್ನು ಉಸಿರಾಟದೊಂದಿಗೆ ಸ್ಥಿರ ಮತ್ತು ಲಯಬದ್ಧವವಾಗಿ ಅಭ್ಯಾಸ ಮಾಡಬೇಕು. ಇದು ದೇಹದ ಎಲ್ಲಾ ಸ್ನಾಯುಗಳನ್ನು ತಲೆಯಿಂದ ಕಾಲ್ಬೆರಳಿನವರೆಗೆ ವಿಸ್ತರಿಸಿ, ದೇಹಕ್ಕೆ ಹೊಸ ಚೈತನ್ಯ ತುಂಬುತ್ತದೆ. ಅಲ್ಲದೆ ಮನಸು, ದೇಹ ಮತ್ತು ಉಸಿರಾಟ ಕ್ರಿಯೆಗೆ ಹೊಸ ಹುರುಪು ತುಂಬುತ್ತದೆ.

Ratha Sapthami 2024: ರಥಸಪ್ತಮಿಯಂದು ಸೂರ್ಯ ನಮಸ್ಕಾರಕ್ಕೆ ಯಾಕೆ ಪ್ರಾಶಸ್ತ್ಯ; ಈ ದಿನಕ್ಕೂ ಯೋಗಕ್ಕೂ ನಂಟೇನು

Thursday, February 15, 2024

ನಿಮ್ಮನ್ನು ನೀವು ದುರ್ಬಲರು ಎಂದು ಭಾವಿಸುವುದೇ ದೊಡ್ಡ ಪಾಪ- ಸ್ವಾಮಿ ವಿವೇಕಾನಂದ.

ಯುವಜನರಲ್ಲಿ ಲವಲವಿಕೆ ಮೂಡಿಸಬಲ್ಲ ಸ್ವಾಮಿ ವಿವೇಕಾನಂದರ 10 ನುಡಿಮುತ್ತುಗಳು; ರಾಷ್ಟ್ರೀಯ ಯುವ ದಿನ 2024

Thursday, January 11, 2024

ಪರ್ವತಗಳ ಮಹತ್ವದ ಬಗ್ಗೆ ಮತ್ತು ನಮ್ಮ ಗ್ರಹದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಡಿಸೆಂಬರ್ 11 ರಂದು ಅಂತರರಾಷ್ಟ್ರೀಯ ಪರ್ವತ ದಿನ (International Mountain Day 2023) ವನ್ನು ಆಚರಿಸಲಾಗುತ್ತದೆ. ಈ ವರ್ಷದ ಅಂತರರಾಷ್ಟ್ರೀಯ ಪರ್ವತ ದಿನದ ಥೀಮ್ ‘ಪರ್ವತ ಪರಿಸರ ವ್ಯವಸ್ಥೆಗಳನ್ನು ಮರುಸ್ಥಾಪಿಸುವುದು’. ಜೀವನದಲ್ಲೊಮ್ಮೆ ಭೇಟಿ ನೀಡಬೇಕು ಎಂದೆನಿಸುವ ಪರ್ವತಗಳ ಪರಿಚಯ ಇಲ್ಲಿದೆ.

Mountain Day 2023: ಅಂತಾರಾಷ್ಟ್ರೀಯ ಪರ್ವತ ದಿನದ ನೆಪ, ಜೀವಮಾನದಲ್ಲೊಮ್ಮೆ ನೋಡಲೇ ಬೇಕಾದ ಪರ್ವತಗಳ ಕಡೆಗೊಂದು ನೋಟ

Sunday, December 10, 2023

ಛಾಯಾಗ್ರಾಹಕನ ಸೃಜನಶೀಲ ಕಲೆಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 19ರಂದು ವಿಶ್ವ ಛಾಯಾಗ್ರಹಣ ದಿನವನ್ನು ಆಚರಿಸಲಾಗುತ್ತದೆ. ರುದ್ರರಮಣೀಯ ಜಲಪಾತಗಳಿಂದ ಹಿಡಿದು ಸೃಷ್ಟಿಯ ಬೆರಗುಗೊಳಿಸುವ ನೈಸರ್ಗಿಕ ಅದ್ಭುತಗಳವರೆಗೆ, ಪ್ರಪಂಚದಲ್ಲಿ ನೂರಾರು ಅದ್ಭುತ ಸ್ಥಳಗಳಿವೆ. ಆ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಪ್ರತಿಯೊಬ್ಬ ಛಾಯಾಗ್ರಾಹಕರ ಡೆಸ್ಟಿನೇಶನ್‌ ಪಟ್ಟಿಯಲ್ಲಿ ಇರಲೇಬೇಕಾದ ವಿಶ್ವದ ಅತ್ಯಂತ ಸುಂದರ ಹಾಗೂ ಫೋಟೋಗ್ರಫಿಗೆ ಸೂಕ್ತ ಸ್ಥಳಗಳು ಪಟ್ಟಿ ಇಲ್ಲಿದೆ ನೋಡಿ.

World Photography Day: ಅದ್ಭುತ ಫೋಟೋಗಳನ್ನು ಸೆರೆಹಿಡಿಯಲು ವಿಶ್ವದ ಟಾಪ್ 6 ಅತ್ಯಂತ ಸುಂದರ ಸ್ಥಳಗಳಿವು

Saturday, August 19, 2023

ಧ್ವಜದ ಮೇಲ್ಭಾಗದಲ್ಲಿ ಕೇಸರಿ, ಮಧ್ಯಭಾಗದಲ್ಲಿ ಬಿಳಿ ಮತ್ತು ಕೆಳಭಾಗದಲ್ಲಿ ಹಸಿರು ಬಣ್ಣವಿದ್ದು. ಧ್ವಜದ ನಡುಭಾಗ ಅಂದ್ರೆ ಬಿಳಿ ಬಣ್ಣದ ನಡುವೆ ನೀಲಿ ಅಶೋಕ ಚಕ್ರವಿದ್ದು, ಇದು 24 ಗೆರೆಗಳನ್ನು ಹೊಂದಿದೆ.

Indian National Flag: ಸ್ವಾತಂತ್ರ್ಯ ದಿನಾಚರಣೆ ವೇಳೆ ಶಾಲಾ ಮಕ್ಕಳು ತಿಳಿದುಕೊಳ್ಳಬೇಕಾದ ಭಾರತದ ರಾಷ್ಟ್ರಧ್ವಜದ ಮಹತ್ವ ಇಲ್ಲಿದೆ

Monday, August 14, 2023

ಸ್ವಾತಂತ್ರ್ಯಕ್ಕಾಗಿ ನೆತ್ತರು ಹರಿಸಿ ಪ್ರಾಣ ತ್ಯಾಗ ಮಾಡಿದ ವೀರರ ನೆನಪುಗಳನ್ನು ಅಮರವಾಗಿಸೋಣ

Independence Day Wishes: ಸ್ವಾತಂತ್ರ್ಯ ದಿನದಂದು ವಿಶ್ ಮಾಡಲು, ಸ್ಟೇಟಸ್​ ಹಾಕಿಕೊಳ್ಳಲು ಇಲ್ಲಿವೆ ಹೊಸ ಹೊಸ ಇಮೇಜ್​ಗಳು

Monday, August 14, 2023

ಜಮ್ಮುವಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಕಲಾವಿದರೊಬ್ಬರು ಭಾರತೀಯ ಭೌಗೋಳಿಕ ನಕ್ಷೆಯ ಕಟ್-ಔಟ್ ಅನ್ನು ತ್ರಿವರ್ಣ ಹೂಮಾಲೆಗಳಿಂದ ಅಲಂಕರಿಸಿರುವುದು.

Independence Day 2023: 77ನೇ ಸ್ವಾತಂತ್ರ್ಯ ದಿನವನ್ನ ಆಚರಿಸಲು ಭಾರತ ಸಜ್ಜು; ಇಲ್ಲಿದೆ ಫೋಟೋ ಝಲಕ್​

Friday, August 11, 2023

ಗ್ರೀಟಿಂಗ್​ ಕಾರ್ಡ್​: ನಿಮ್ಮ ಬಳಿ ಹಣ ಇಲ್ಲ, ನೀವಿನ್ನೂ ಚಿಕ್ಕವರು, ಆದ್ರೆ ಪೋಷಕರಿಗೆ ಈ ದಿನ ಏನಾದ್ರು ಉಡುಗೊರೆ ನೀಡಬೇಕು ಎಂದು ಬಯಸುತ್ತಿದ್ದೀರಿ ಅಲ್ಲವೇ? ಚಿಂತೆಬಿಡಿ, ನೀವೇ ಒಂದು ಗ್ರೀಟಿಂಗ್​ ಕಾರ್ಡ್​ ತಯಾರಿಸಿ ಅದರಲ್ಲಿ ಅವರಿಗೆ ವಿಶ್​ ನೋಟ್​​ ಬರೆದು ಅಥವಾ ಭಾವನಾತ್ಮಕ ಸಂದೇಶ ಬರೆದು ಅವರಿಗೆ ನೀಡಿ.

Parents Day Gift: ಪೋಷಕರ ದಿನದಂದು ನಿಮ್ಮ ತಂದೆ-ತಾಯಿಗೆ ಉಡುಗೊರೆ ನೀಡಲು ಬಯಸಿದ್ದೀರಾ? ಇಲ್ಲವೆ 7 ಗಿಫ್ಟ್ ಐಡಿಯಾಗಳು

Saturday, July 22, 2023

ಏಕಾಗ್ರತೆಯನ್ನು ಹೆಚ್ಚಿಸುತ್ತದೆ: ಚೆಸ್ ಆಡುವುದರಿಂದ ಏಕಾಗ್ರತೆಯನ್ನು ಹೆಚ್ಚಿಸಬಹುದು. ಪರಿಣಾಮವಾಗಿ, ಕೆಲಸ ಅಥವಾ ಅಧ್ಯಯನದಲ್ಲಿ ಇದು ಧನಾತ್ಮಕ ಪ್ರಭಾವ ಬೀರುತ್ತದೆ. ಹೀಗಾಗಿಯೇ ಚಿಕ್ಕ ವಯಸ್ಸಿನಲ್ಲಿ ಚೆಸ್ ಆಡುವುದು ಅಧ್ಯಯನ ಹಿನ್ನೆಲೆಯಲ್ಲಿ ಉಪಯುಕ್ತ,

International Chess Day: ಚೆಸ್ ಆಡೋದ್ರಿಂದ ಬುದ್ಧಿಶಕ್ತಿ ಹೆಚ್ಚುತ್ತಾ; ಮಕ್ಕಳಿಗೆ ಸಣ್ಣ ವಯಸ್ಸಲ್ಲೇ ಚೆಸ್ ಕಲಿಸುವುದರಿಂದ ಪ್ರಯೋಜನಗಳೇನು

Thursday, July 20, 2023

ಇಂದು ಅಂತಾರಾಷ್ಟ್ರೀಯ ಯೋಗ ದಿನ. ಯೋಗ, ಯೋಗಾಸನಗಳ ಬಗ್ಗೆ ಜಾಗೃತಿ ಮೂಡಿಸುವ ದಿನ. ಈ ಯೋಗಾಸನಗಳ ಪೈಕಿ ಸೂರ್ಯ ನಮಸ್ಕಾರ ಬಹಳ ಜನಪ್ರಿಯವಾದುದು. 12 ಆಸನಗಳ ಸೂರ್ಯನಮಸ್ಕಾರ ಆರಂಭಿಸಿದ್ದು ಹನುಮಂತ ದೇವರು ಎಂಬ ಪ್ರತೀತಿ ಇದೆ.

Surya Namaskar: ಸೂರ್ಯನಮಸ್ಕಾರ ಎಂಬುದು ಮನುಕುಲಕ್ಕೆ ಹನುಮಂತ ದೇವರ ಕೊಡುಗೆ; ಈ ಪೌರಾಣಿಕ ಕಥೆ ಹೀಗಿದೆ..

Wednesday, June 21, 2023

ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು 2023

IYD 2023 Greetings: ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು; ಡೌನ್‌ಲೋಡ್‌ ಮಾಡಿ ಸಿಂಪಲ್‌ ಆಗಿ ಶೇರ್‌ ಮಾಡಿ

Wednesday, June 21, 2023

ಮಂಗಳೂರಿನ ಗುರುಶಿಷ್ಯೆಯರಿಬ್ಬರು ಯೋಗಾಸನದಲ್ಲಿ ಇಂಡಿಯಾ ಬುಕ್‌ ಆಪ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾರೆ. ಕರಾವಳಿ ನಗರಿಯ ಯೋಗ ಶಿಕ್ಷಕಿ ಕವಿತಾ ಅಶೋಕ್ ಮತ್ತು ಅವರ ಶಿಷ್ಯೆ 6ನೇ ತರಗತಿ ಕಲಿಯುತ್ತಿರುವ ಮಧುಲಶ್ರೀ ಈ ಸಾಧನೆ ಮಾಡಿದವರು.

Yoga Day 2023: ಯೋಗದಲ್ಲಿ ಸಾಧನೆ; ಇಂಡಿಯಾ ಬುಕ್ ಅಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದ ಮಂಗಳೂರಿನ ಗುರುಶಿಷ್ಯೆಯರು

Sunday, June 18, 2023

ಅಪ್ಪಂದಿರ ದಿನದ ಶುಭಾಶಯಗಳು

Fathers Day Status: ಅಪ್ಪಂದಿರ ದಿನಕ್ಕೆ ನೀವೂ ಶುಭಕೋರಬೇಕಾ; ಇಲ್ಲಿವೆ ವಾಟ್ಸಾಪ್ ಸ್ಟೇಟಸ್, ಸ್ಟೋರಿ ಐಡಿಯಾ

Friday, June 16, 2023

ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ? ಈ ನಾಲ್ಕು ಪಾನೀಯಗಳ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಆದರೆ ಅವು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಎಂಬುದರ ಮಾಹಿತಿ ಇದೆಯೋ ಇಲ್ಲವೋ? ಏನೇ ಇರಲಿ, ಈ ಪಾನೀಯಗಳ ಹೆಸರುಗಳು ನಿಮಗೆ ನೆನಪಿರಲಿ. ಅವುಗಳ ವಿವರ ಇಲ್ಲಿವೆ.

World Hypertension Day 2023: ಅಧಿಕ ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುವ 4 ಪಾನೀಯಗಳು ಮತ್ತು ಅವುಗಳ ವಿವರ

Wednesday, May 17, 2023

ಸಂಭ್ರಮ ಮತ್ತು ಸಡಗರದಿಂದ ಈ ಯುಗಾದಿ ಹಬ್ಬವನ್ನು ಆಚರಿಸೋಣ.. ನಿಮಗೂ ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು..

Happy Ugadi 2023 Wishes: ಯುಗಾದಿ ಹಬ್ಬದ ಶುಭಾಶಯಗಳು, ವಾಟ್ಸ್‌ಆಪ್‌ ಸ್ಟೇಟಸ್‌, ಕೋಟ್ಸ್‌ ಇತ್ಯಾದಿ; ‍ಡೌನ್‌ಲೋಡ್‌ ಮಾಡಿ ಶೇರ್‌ ಮಾಡಿ..

Tuesday, March 21, 2023

ಲೆದರ್ ಫಾರ್ಮಲ್ ಆಫೀಸ್ ಬ್ಯಾಗ್: ಹೌದು,.. ಲೆದರ್ ಫಾರ್ಮಲ್ ಆಫೀಸ್ ಬ್ಯಾಗ್ ಅನ್ನು ಕೂಡ ಉಡುಗೊರೆಯಾಗಿ ನೀಡಬಹುದು. ಹೆಚ್ಚು ಬಳಕೆಯಾಗುವ ಸಾಧ್ಯತೆ ಇದೆ. ಲ್ಯಾಪ್‌ಟಾಪ್, ದಾಖಲೆಗಳು ಮತ್ತು ನೋಟ್‌ಬುಕ್‌ಗಳನ್ನು ಒಯ್ಯಲು ಈ ಲೆದರ್ ಫಾರ್ಮಲ್ ಆಫೀಸ್ ಬ್ಯಾಗ್ ಉಪಯುಕ್ತ. ಈ ರೀತಿ ಗಿಫ್ಟ್‌ ಕೊಟ್ಟರೆ.. ಆ ಬ್ಯಾಗ್ ನೋಡಿದ ತಕ್ಷಣ ಅವರಿಗೆ ಒಮ್ಮೆಯಾದರೂ ನಿಮ್ಮ ನೆನಪಾಗುವುದು ಖಚಿತ.

Valentines Day Gift Ideas: ಪ್ರೇಮಿಗಳ ದಿನಕ್ಕೆ ಉಡುಗೊರೆ ಹುಡುಕುತ್ತಿದ್ದೀರಾ? ಅವರು ನಿತ್ಯವೂ ಬಳಸುವುದನ್ನೇ ಉಡುಗೊರೆಯಾಗಿ ಕೊಡಿ...

Friday, February 3, 2023

ಮಕರ ಸಂಕ್ರಾಂತಿ ಹಬ್ಬ ಶುಭಾಶಯಗಳು

Happy Makar Sankranti 2023: ಸಂಕ್ರಾಂತಿ ಹಬ್ಬದ ಶುಭಾಶಯಗಳು; ಇಲ್ಲಿವೆ ಸಿಂಪಲ್‌ ವಿಶಸ್‌, ಸ್ಟೇಟಸ್‌- ಡೌನ್‌ಲೋಡ್‌ ಮಾಡಿ ಶೇರ್‌ ಮಾಡಿ

Saturday, January 14, 2023

ಕೋಲ್ಕತ್ತಾದಲ್ಲಿ ಹೆಚ್‌ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸಲು ಬಿಸಿ ಗಾಳಿಯ ಬಲೂನ್ ಬಿಡುಗಡೆ ಮಾಡಲು ಕಾರ್ಯಕರ್ತರು ಸಿದ್ಧತೆ ನಡೆಸಿದ್ದು ಹೀಗೆ.

World AIDS Day: ಜಾಗತಿಕ ಮಟ್ಟದಲ್ಲಿ ಏಡ್ಸ್‌ ದಿನದ ಜಾಗೃತಿ; ಚಿತ್ರಸಹಿತ ವಿವರ ಇಲ್ಲಿದೆ

Thursday, December 1, 2022

ಸಮಾಜ ಮತ್ತು ಕುಟುಂಬಕ್ಕೆ ಪುರುಷರ ಸೇವೆಯು ಬಲು ದೊಡ್ಡದು. ಆದರೆ ಅವರ ಸೇವೆಯನ್ನು ತಕ್ಷಣ ಗುರುತಿಸುವುದು ಕಷ್ಟ. ನಾವು ಆ ಸ್ಥಾನವನ್ನು ತಲುಪುವವರೆಗೂ ಅದು ಯಾರಿಗೂ ಅರ್ಥವಾಗದ ಜವಾಬ್ದಾರಿ. ಹೀಗಾಗಿ ಪುರುಷರ ಸೇವೆಯನ್ನು ಗುರುತಿಸಲು ನವೆಂಬರ್ 19ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ನೀವು ತುಂಬಾ ಇಷ್ಟಪಡುವ ವ್ಯಕ್ತಿಗೆ ಉಡುಗೊರೆ ನೀಡಿ ವಿಶ್‌ ಮಾಡಿ.

International Men's Day 2022: ನಿಮ್ಮ ನೋವು-ನಲಿವಿನೊಂದಿಗೆ ಸದಾ ಇರುವವರು ಯಾರು? ಅವರಿಗೆ ಈ ಗಿಫ್ಟ್ ನೀಡಿ

Saturday, November 19, 2022