earthquake News, earthquake News in kannada, earthquake ಕನ್ನಡದಲ್ಲಿ ಸುದ್ದಿ, earthquake Kannada News – HT Kannada

Latest earthquake Photos

ತೈವಾನ್ 25 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಪ್ರಬಲ ಭೂಕಂಪವನ್ನು ಅನುಭವಿಸಿದೆ. ಭಂಕಪನ ಬಳಿಕ ಕಾಣೆಯಾದವರನ್ನ ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಶೋಧ ನಡೆಸುತ್ತಿದ್ದಾರೆ. ಭೂಕಂಪದಿಂದಾಗಿ ಬಂಡೆಗಳು ಮತ್ತು ಮಣ್ಣು ಪರ್ವತಗಳು ರಸ್ತೆ ಬಿದ್ದಿದ್ದು, ಸಂಚಾರ ಬಂದ್ ಆಗಿದೆ. ಈ ದುರಂತದಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ. 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ತೈವಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪನ; 10 ಮಂದಿ ಸಾವು, 1,100 ಮಂದಿಗೆ ಗಾಯ; ಫೋಟೊಸ್ -Taiwan Earthquake

Thursday, April 4, 2024

ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ ಇಲ್ಲಿಯವರೆಗೆ 140 ಮಂದಿ ಮೃತಪಟ್ಟಿದ್ದಾರೆ. ನೂರಾರು ಜನರು ಗಾಯಗೊಂಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ನೇಪಾಳ ಭೂಕಂಪದಲ್ಲಿ ಮೃತರ ಸಂಖ್ಯೆ 140ಕ್ಕೆ ಏರಿಕೆ: ಫೋಟೋಸ್​ ನೋಡಿ

Saturday, November 4, 2023

ಕಟ್ಟಡಗಳು ಕುಸಿಯುತ್ತಿರುವ, ಜನರು ಓಡಿ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Morocco earthquake: ಮೊರಾಕೊ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 632ಕ್ಕೆ ಏರಿಕೆ PHOTOS

Saturday, September 9, 2023

ಲೇಟ್ ಡೆವೊನಿಯನ್ ಅಳಿವು(Late Devonian extinction): ಡೆವೊನಿಯನ್ ಅವಧಿಯ ಅಳಿವು 365 ದಶಲಕ್ಷ ವರ್ಷಗಳ ಹಿಂದೆ ಸಂಭವಿಸಿತು. ಇದರಿಂದ ಭೂಮಿಯ ಜೀವಜಗತ್ತು ಶೇಕಡ 75ರಷ್ಟು ನಾಶವಾಯಿತು. ಇದು ಡಂಕ್ಲಿಯೋಸ್ಟಿಯಸ್ ಎಂಬ 10-ಮೀಟರ್ ಉದ್ದದ ವಿನೂತನ ಮೀನನ್ನು ನಾಶಪಡಿಸಿತ್ತು. ಜಲಮೂಲಗಳಲ್ಲಿ ಸಾಕಷ್ಟು ಪ್ರಾಣಿಗಳ ಸಾವಿಗೆ ಕಾರಣವಾಯಿತು.

Mass extinction: ಭೂಮಿಯಲ್ಲಿ ಜೀವಜಗತ್ತಿನ ಅಳಿವಿಗೆ ಕಾರಣವಾದ 5 ಮಹಾ ವಿನಾಶದ ಘಟನೆಗಳಿವು

Monday, September 4, 2023

ದಕ್ಷಿಣ ಈಕ್ವೆಡಾರ್ ಮತ್ತು ಉತ್ತರ ಪೆರುವಿನಲ್ಲಿ ಶನಿವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ. ಬಲಿಪಶುಗಳಲ್ಲಿ ಒಬ್ಬರು ಪೆರುವಿನಲ್ಲಿ, ಇತರ 14 ಜನರು ಈಕ್ವೆಡಾರ್‌ನಲ್ಲಿ ಮೃತಪಟ್ಟಿದ್ದಾರೆ.

Ecuador earthquake: ಈಕ್ವೆಡಾರ್‌ನಲ್ಲಿ 6.8 ತೀವ್ರತೆಯ ಭೂಕಂಪ, ಕನಿಷ್ಠ 14 ಸಾವು | ಭೂಕಂಪದ ಭೀಕರ ಚಿತ್ರಗಳು

Sunday, March 19, 2023

ಟರ್ಕಿಯ ಹಟಾಯ್‌ ಪ್ರದೇಶದಲ್ಲಿ ಅವಶೇಷಗಳ ನಡುವೆ ಮಹಿಳೆ ತನ್ನ ಸಂಬಂಧಿಕರನ್ನು ನೆನೆದು ಶೋಕಿಸುತ್ತಿರುವ ದೃಶ್ಯ ಇದಾಗಿದೆ. ಬದುಕುಳಿದಿರುವ ಎಲ್ಲಾ ಜನರ ಪರಿಸ್ಥಿತಿಯೂ ಇದೇ ಆಗಿದೆ.

Turkey-Syria Earthquake: ಮೃತರ ಸಂಖ್ಯೆ 35,000ಕ್ಕೆ ಏರಿಕೆ.. ಪ್ರಾಣಹಾನಿಯ ಜೊತೆಗೆ ಟರ್ಕಿಗೆ 84 ಬಿಲಿಯನ್​ ಡಾಲರ್​ ನಷ್ಟ

Tuesday, February 14, 2023

ಜೂಲಿ ಮತ್ತು ರೋಮಿಯೋ ಶ್ವಾನಗಳು ಟರ್ಕಿಯ ಗಾಜಿಯಾಂಟೆಪ್ ಪ್ರಾಂತ್ಯದ ಒಂದು ಪ್ರದೇಶದಲ್ಲಿ ಭೂಕಂಪದ ಅವಶೇಷಗಳಡಿ ಸಿಕ್ಕಿಬಿದ್ದಿದ್ದ ಆರು ವರ್ಷದ ಬಾಲಕಿಯನ್ನು ರಕ್ಷಿಸಿವೆ. ವಾಸನೆಯ ಮೂಲಕ ಈ ಬಾಲಕಿ ಜೀವಂತವಾಗಿರುವುದನ್ನು ಶ್ವಾನಗಳು ಪತ್ತೆಹಚ್ಚಿವೆ.

Turkey Earthquake: ಭೂಕಂಪದ ಅವಶೇಷಗಳಡಿ ಸಿಲುಕಿದ್ದ 6 ವರ್ಷದ ಬಾಲಕಿಯನ್ನು ರಕ್ಷಿಸಿದ ಭಾರತದ ಪತ್ತೆದಾರಿ ಶ್ವಾನಗಳು

Monday, February 13, 2023

ಪವಾಡವೇ ಎಂಬಂತೆ ಅವಶೇಷಗಳಡಿ ಸಿಲುಕಿ, ಊಟ-ನೀರು ಇಲ್ಲದೆಯೇ ಪುಟ್ಟ ಕಂದಮ್ಮಗಳು ಬದುಕುಳಿದಿವೆ. ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿವೆ.

Turkey-Syria Earthquake: ಟರ್ಕಿ-ಸಿರಿಯಾ ಭೂಕಂಪ: ಮೃತರ ಸಂಖ್ಯೆ 34,000ಕ್ಕೆ ಏರಿಕೆ.. ಪವಾಡವೆಂಬಂತೆ ಬದುಕುಳಿದ ಕಂದಮ್ಮಗಳು

Monday, February 13, 2023

ತಮ್ಮವರನ್ನು ಕಳೆದುಕೊಂಡು ಬದುಕುಳಿದವರ ಆಕ್ರಂದನ ಮುಗಿಲು ಮುಟ್ಟಿದೆ.

Turkey Earthquake: ಭೂಕಂಪಕ್ಕೆ 28,000ಕ್ಕೂ ಹೆಚ್ಚು ಮಂದಿ ಬಲಿ... ಸಾವಿನ ಸಂಖ್ಯೆ 50,000 ದಾಟಲಿದೆ ಎಂದ ವಿಶ್ವಸಂಸ್ಥೆ

Sunday, February 12, 2023

ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಈವರೆಗೆ ಭೀಕರ ಭೂಕಂಪದಲ್ಲಿ 24 ಸಾವಿರ ಜನರು ಸಾವನ್ನಪ್ಪಿದ್ದಾರೆ.  75 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Turkey-Syria Earthquake: ಸ್ಮಶಾನದಂತಾದ ಟರ್ಕಿ-ಸಿರಿಯಾ: ಮೃತರ ಸಂಖ್ಯೆ 24,000ಕ್ಕೆ ಏರಿಕೆ.. PHOTOS

Saturday, February 11, 2023

ವಿಪರೀತ ಚಳಿಯಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಹೊಟ್ಟೆಗೆ ಊಟ ಸಿಗದೆ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಟರ್ಕಿಯ ಸಹಾಯಕ್ಕೆ ಬಂದಿವೆ.

Turkey-Syria earthquake: ಭೂಕಂಪಕ್ಕೆ ಅಕ್ಷರಶಃ ನಲುಗಿದ ಟರ್ಕಿ-ಸಿರಿಯಾ: 21,000 ಗಡಿ ದಾಟಿದ ಮೃತರ ಸಂಖ್ಯೆ

Friday, February 10, 2023

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವು-ನೋವು ಸಂಭವಿಸಿದೆ. ಈ ದುರಂತದಲ್ಲಿ ಇಲ್ಲಿಯವರೆಗೆ 4000 ಸಾವಿರಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದರೆ, 16 ಸಾವಿರಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.

Turkey earthquake: ಟರ್ಕಿಯಲ್ಲಿ ಪ್ರಬಲ ಭೂಕಂಪನ; ಪರಿಹಾರ ಸಾಮಗ್ರಿ ಹೊತ್ತು ಟರ್ಕಿಯತ್ತ ಹೊರಟ ಭಾರತೀಯ ವಾಯುಸೇನಾ ವಿಮಾನ

Tuesday, February 7, 2023

ಭೂಕಂಪದಿಂದ ಅನೇಕ ನಗರಗಳಲ್ಲಿ ಹಲವು ಕಟ್ಟಡಗಳು ನಾಶವಾಗಿವೆ. ಅವಶೇಷಗಳಡಿಯಲ್ಲಿ ಸಾವಿರಾರು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅವಶೇಷಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.

Turkey Earthquake death toll rises: ಟರ್ಕಿ ಪ್ರಬಲ ಭೂಕಂಪನಕ್ಕೆ 4 ಸಾವಿರಕ್ಕೂ ಅಧಿಕ ಮಂದಿ ಬಲಿ; ಭೂಮಿ ಕಂಪಿಸಿರುವುದಕ್ಕೆ ಇದೇ ಕಾರಣ

Tuesday, February 7, 2023

ಟರ್ಕಿಯ ದಿಯಾರ್‌ಬಕಿರ್‌ನಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ಅವಶೇಷಗಳಡಿ ಇರುವವರನ್ನು ಹುಡುಕುತ್ತಿರುವ ರಕ್ಷಣಾ ಸಿಬ್ಬಂದಿ. ಸಿರಿಯಾ ಯುದ್ಧದ ವೇಳೆ ಅನೇಕ ನಿರಾಶ್ರಿತರು ಟರ್ಕಿಯಲ್ಲಿ ಬಂದು ವಾಸವಾಗಿದ್ದರು.

Turkey-Syria Earthquake: ಟರ್ಕಿ-ಸಿರಿಯಾದಲ್ಲಿ ಭೂಕಂಪಕ್ಕೆ 640 ಮಂದಿ ಬಲಿ.. ಸಹಾಯದ ಭರವಸೆ ನೀಡಿದ ಪಿಎಂ ಮೋದಿ

Monday, February 6, 2023

"ಸ್ಥಳೀಯ ನಿವಾಸಿಗಳಿಗೆ ಮೂರರಿಂದ ಐದು ಸೆಕೆಂಡುಗಳ ಕಾಲ ಭೂಮಿ ನಡುಗಿದ ಅನುಭವವಾಗಿದೆ. ಭೂಕಂಪ ಸಂಭವಿಸಿದಾಗ ಜನರು ಭಯಭೀತರಾಗಿದ್ದರು. ಆದ್ದರಿಂದ ನಿವಾಸಿಗಳು ತಮ್ಮ ಮನೆಗಳನ್ನು ತೊರೆದರು” ಎಂದು ರಾಷ್ಟ್ರೀಯ ವಿಪತ್ತು ತಗ್ಗಿಸುವಿಕೆ ಏಜೆನ್ಸಿಯ ವಕ್ತಾರ ತಿಳಿಸಿದ್ದಾರೆ.

Earthquake strikes Indonesia: ಇಂಡೋನೇಷ್ಯಾದಲ್ಲಿ 7.6 ತೀವ್ರತೆಯ ಭೂಕಂಪ; ಉತ್ತರ ಆಸ್ಟ್ರೇಲಿಯಾದಲ್ಲಿ ಕಂಪನದ ಅನುಭವ

Tuesday, January 10, 2023

ನೇಪಾಳವು ಬುಧವಾರದಂದು 6.3 ತೀವ್ರತೆಯ ಪ್ರಬಲ ಭೂಕಂಪಕ್ಕೆ ಸಾಕ್ಷಿಯಾಯಿತು. ಇದರಿಂದಾಗಿ ಪಶ್ಚಿಮ ಜಿಲ್ಲೆಯ ದೋಟಿಯಲ್ಲಿ ಮನೆಗಳು ಕುಸಿದು ನಾಲ್ಕು ಮಕ್ಕಳು ಮತ್ತು ಇಬ್ಬರು ವಯಸ್ಕರು ಬಲಿಯಾದರು. ಅವಘಡದಿಂದ ಹಲವಾರು ಗಾಯಗೊಂಡಿದ್ದಾರೆ. ಹಲವಾರು ಮನೆಗಳು ಕುಸಿದಿವೆ.

Earthquake hits Nepal: ನೇಪಾಳದಲ್ಲಿ 6 ಮಂದಿಯನ್ನು ಕೊಂದ ಭೂಕಂಪ; ಹೇಗಿದೆ ಸದ್ಯದ ಸ್ಥಿತಿ?

Wednesday, November 9, 2022

2016 ರಲ್ಲಿ ದಕ್ಷಿಣ ತೈವಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. 1999 ರಲ್ಲಿ 7.3 ತೀವ್ರತೆಯ ಭೂಕಂಪದಲ್ಲಿ 2,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.

Taiwan earthquake: ತೈವಾನ್​ನಲ್ಲಿ ಪ್ರಬಲ ಭೂಕಂಪ; ಕುಸಿದು ಬಿದ್ದ ಕಟ್ಟಡ-ಸೇತುವೆಗಳು, 146 ಮಂದಿಗೆ ಗಾಯ.. ಫೋಟೋಸ್​ ನೋಡಿ

Monday, September 19, 2022

280ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಭೂಕಂಪ. ಅವಶೇಷಗಳಡಿ ಸಿಲುಕಿದ ನೂರಾರು ಜನರು.

Afghanistan Earthquake: 280ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಭೂಕಂಪ, ವಿನಾಶಕಾರಿ ದೃಶ್ಯ ಫೋಟೋದಲ್ಲಿ ಸೆರೆ

Wednesday, June 22, 2022