ಕನ್ನಡ ಸುದ್ದಿ  /  ವಿಷಯ  /  electric cars in india

Latest electric cars in india Photos

ಆಡಿ ಕ್ಯೂ 6 ಇ-ಟ್ರಾನ್ ಕ್ವಾಟ್ರೊ ಎಲೆಕ್ಟ್ರಿಕ್ ಕಾರಿನಲ್ಲಿರುವ ಉನ್ನತ ಸ್ಥಾನದಲ್ಲಿರುವ ಎಲ್ಇಡಿ ಡಿಆರ್‌ಎಲ್‌ಗಳು  ಕಾರಿನ ಲುಕ್ ಅನ್ನು ಹೆಚ್ಚು ಕ್ರಿಯಾತ್ಮಕವಾಗಿಸಿದೆ. ಉತ್ತಮ ಡ್ರೈವಿಂಗ್ ಡೈನಾಮಿಕ್ಸ್ ಗಾಗಿ,

ಒಮ್ಮೆ ಚಾರ್ಚ್ ಮಾಡಿದ್ರೆ 625 ಕಿಮೀ ಓಡುವ ಸಾಮರ್ಥ್ಯ; ಮಾರುಕಟ್ಟೆಗೆ ಬರಲಿದೆ ಆಡಿ ಕ್ಯೂ6 ಇ-ಟ್ರಾನ್ ಕ್ವಾಟ್ರೊ ಐಷಾರಾಮಿ ಎಲೆಕ್ಟ್ರಿಕ್ ಕಾರು

Thursday, March 21, 2024

ಇನ್ವೆಂಟರಿ ಕ್ಲಿಯರ್ ಮಾಡಿಕೊಳ್ಳುವ ಸಲುವಾಗಿ ಟಾಟಾ ಮೋಟಾರ್ಸ್ 2023ರ ವಿವಿಧ ಇವಿ ಮಾಡೆಲ್‌ಗಳ ಮೇಲೆ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ 2024ರ ನೆಕ್ಸಾನ್ ಇವಿ, ಟಿಯಾಗೊ ಇವಿಗಳ ಮೇಲೂ ಆಕರ್ಷಕ ರಿಯಾಯಿತಿ ನೀಡುತ್ತಿದೆ.

ಟಾಟಾ ಎಲೆಕ್ಟ್ರಿಕ್ ಕಾರುಗಳ ಮೇಲೆ 3.5 ಲಕ್ಷ ರೂಪಾಯಿಗಳ ವರೆಗೆ ಭಾರಿ ಡಿಸ್ಕೌಂಟ್ ಘೋಷಣೆ; ಯಾವುದಕ್ಕೆ ಎಷ್ಟಿದೆ ರಿಯಾಯಿತಿ

Sunday, March 10, 2024

ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಚೀನಾದ ಬಿವೈಡಿ ಮುಂದಾಗಿದೆ. ಅಮೆರಿಕದ ಟೆಸ್ಲಾಗೆ ಅತಿದೊಡ್ಡ ಪ್ರತಿಸ್ಪರ್ಧಿಯಾಗಿರುವ ಬಿವೈಡಿ ಈಗ ಫೆರಾರಿ ಮತ್ತು ಲ್ಯಾಂಬೊರ್ಗಿನಿಯಂತಹ ಸೂಪರ್ ಕಾರ್ ತಯಾರಕರಿಗೆ ಸೆಡ್ಡುಹೊಡೆಯಲು ಸಜ್ಜಾಗಿದೆ. ಯಾಂಗ್ವಾಂಗ್ ಯು9 ಎಂಬ ತನ್ನದೇ ಆದ ಎಲೆಕ್ಟ್ರಿಕ್ ಸೂಪರ್ ಕಾರ್ ಅನ್ನು ಈಗ ಮಾರುಕಟ್ಟೆ ಮುಂದಿಟ್ಟಿದೆ.

ಫೆರಾರಿ, ಲ್ಯಾಂಬೊರ್ಗಿನಿಗೆ ಸವಾಲು ಹಾಕೋಕೆ ಬಯಸಿದೆ ಚೀನಾದ ಬಿವೈಡಿ; ಹೇಗಂತೀರಾ, ಇಲ್ನೋಡಿ ಬಿವೈಡಿ ಯಾಂಗ್ವಾಂಗ್ ಯು 9ರ ಚಿತ್ರನೋಟ

Tuesday, February 27, 2024

ಡೇಸಿಯಾ ಇತ್ತೀಚೆಗಷ್ಟೇ ಫೇಸ್ ಲಿಫ್ಟೆಡ್ ಸ್ಪ್ರಿಂಗ್ ಎಲೆಕ್ಟ್ರಿಕ್ ಮಾದರಿ ಕಾರನ್ನು ಅಭಿವೃದ್ಧಿ ಪಡಿಸಿದ್ದು, ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ತರಲಿದೆ. ರೆನಾಲ್ಟ್ ಕ್ವಿಡ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಕಾರಿನಲ್ಲಿ ಏನೆಲ್ಲಾ ಹೊಸದು  ಇದೆ ಅನ್ನೋದನ್ನ ತಿಳಿಯೋಣ.

Dacia Spring EV: ಮಾರುಕಟ್ಟೆಗೆ ಬರಲಿದೆ ಡೇಸಿಯಾ ಸ್ಪ್ರಿಂಗ್ ಇವಿ; ರೆನಾಲ್ಟ್ ಕ್ವಿಡ್ ಹೋಲುವ ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯ ಹೀಗಿದೆ

Monday, February 26, 2024

ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾ ಎನ್ಯಾಕ್ 4 ಇವಿ 4,648 ಎಂಎಂ ಉದ್ದ, 1,877 ಎಂಎಂ ಅಗಲ ಹಾಗೂ 1,618 ಎಂಎಂ ಎತ್ತರವನ್ನು ಹೊಂದಿದೆ. ಇದು 77 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿದ್ದು, ಎಂಜಿನ್ 282 ಬಿ ಹೆಚ್ ಪಿ ಪವರ್ ಮತ್ತು 310 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.

Skoda Enyaq iV EV: ಫೆ 27ಕ್ಕೆ ಸ್ಕೋಡಾ ಎನ್ಯಾಕ್ 4 ಎಲೆಕ್ಟ್ರಿಕ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ವೈಶಿಷ್ಟ್ಯ ತಿಳಿಯಿರಿ

Monday, February 26, 2024

ಸ್ಕೋಡಾ ಎನ್ಯಾಕ್ ಐವಿ ಎಲೆಕ್ಟ್ರಿಕ್ ಕಾರಿ 125kW DC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತಿದೆ. ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಲು ಕೇವಲ 28 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ

Skoda Enyaq iv EV: ಭಾರತದಲ್ಲಿ ಬಿಡುಗಡೆಗೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಸಿದ್ಧತೆ; ವೈಶಿಷ್ಟ್ಯಗಳು ಹೀಗಿವೆ

Monday, February 5, 2024

Nissan Hyper Adventure: ಹೈಪರ್ ಅಡ್ವೆಂಚರ್ ಡೈನಾಮಿಕ್ ಬಾಡಿ ಪ್ಯಾನೆಲ್‌ಗಳನ್ನು ಹೊಂದಿದೆ. ಅದು ಚಟುವಟಿಕೆಗೆ ಪೂರಕವಾಗಿದೆ. ಅದರ ಮೂಲಕ ಗಾಳಿಯ ಹರಿವನ್ನು ಮರುನಿರ್ದೇಶಿಸುವ ಮುಂಭಾಗದ ಸ್ಪಾಯ್ಲರ್, ಕಾರಿನ ವಾಯುಬಲವೈಜ್ಞಾನಿಕವಾಗಿ ಪರಿಣಾಮಕಾರಿ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಮುಂಭಾಗದ ಪ್ರೊಫೈಲ್ ಕೆತ್ತನೆಯ ನೋಟವನ್ನು ಹೊಂದಿದೆ. ಇದರಲ್ಲಿರುವ ದೊಡ್ಡ ಚಕ್ರಗಳು ಉತ್ತಮ ವಾಯುಬಲವಿಜ್ಞಾನಕ್ಕಾಗಿ ಮುಚ್ಚಿದ ಪ್ಯಾನೆಲ್‌ಗಳೊಂದಿಗೆ ಬರುತ್ತವೆ. ಹಿಮಭರಿತ ಭೂಪ್ರದೇಶಗಳ ಮೂಲಕ ಉತ್ತಮ ಚಲನೆಯನ್ನು ಖಚಿತಪಡಿಸಿಕೊಳ್ಳಲು ಟೈರ್‌ಗಳಲ್ಲಿ ಕ್ರ್ಯಾಂಪಾನ್‌ಗಳನ್ನು ಹೊಂದಿರುತ್ತದೆ  ಎಂದು ನಿಸ್ಸಾನ್ ಹೇಳಿಕೊಂಡಿದೆ,

Hyper Adventure: ಕಣ್ಮನ ಸೆಳೆಯುತ್ತಿದೆ ನಿಸ್ಸಾನ್ ಹೈಪರ್ ಅಡ್ವೆಂಚರ್ ಎಲೆಕ್ಟ್ರಿಕ್‌ ಎಸ್‌ಯುವಿ, ಇಲ್ಲಿದೆ ಫೋಟೋಸ್ ಮತ್ತು ಫೀಚರ್ಸ್ ವಿವರ

Wednesday, October 11, 2023

ನಿಸ್ಸಾನ್ ಹೈಪರ್ ಅರ್ಬನ್ ಪರಿಕಲ್ಪನೆಯು (Nissan Hyper Urban concept) ಬ್ರ್ಯಾಂಡ್‌ನ ಭವಿಷ್ಯದ ಎಲೆಕ್ಟ್ರಿಕ್ ಎಸ್‌ಯುವಿಗಳು ಹೇಗಿರುತ್ತದೆ ಎಂಬುದರ ಮುನ್ನೋಟ ಒದಗಿಸಿದೆ. ಇದು ನಿಸ್ಸಾನ್ ಏರಿಯಾ ಎಲೆಕ್ಟ್ರಿ ಎಸ್‌ಯುವಿಯಿಂದ ಪ್ರಭಾವಿತವಾಗಿದೆ. ಆದರೆ ವಿನ್ಯಾಸದ ತತ್ವಶಾಸ್ತ್ರವು ಹಿಂದಿನ ಕ್ಲೀನ್ ಲುಕ್‌ನಿಂದ ಹೊರಬಂದಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಸ್ಸಾನ್ ಹೈಪರ್ ಅರ್ಬನ್ ಪರಿಕಲ್ಪನೆಯು ಆರಿಯಾ ಎಸ್‌ಯುವಿಯ ಸುಧಾರಿತ ರೂಪದಂತೆ ಕಾಣುತ್ತದೆ.

Nissan Hyper Urban: ನಿಸ್ಸಾನ್‌ ಹೈಪರ್ ಅರ್ಬನ್, ಭವಿಷ್ಯದ ಇಲೆಕ್ಟ್ರಿಕ್ ಎಸ್‌ಯುವಿ ಪರಿಕಲ್ಪನೆಯ ಫಸ್ಟ್ ಲುಕ್‌, ಆಕರ್ಷಕ ಫೋಟೋಸ್‌

Thursday, October 5, 2023

ಸರಕು ಸಾಗಾಣೆ ವಾಹನಗಳು ವ್ಯಾಪಾರ, ಕೃಷಿ ಹೀಗೆ ವಿವಿಧ ವಲಯಗಳಲ್ಲಿ ತೊಡಗಿರುವವರಿಗೆ ಸಹಕಾರಿಯಾಗಿದೆ. ಇಎಸ್ಎಸ್ಇಎಲ್ ಸಂಸ್ಥೆಯ ಎಲೆಕ್ಟ್ರಿಕ್ ಸೈಕಲ್ ಗಳು ವಾಹನ ಪ್ರಿಯರ ಸಣ್ಮನ ಸೆಳೆಯುತ್ತಿದೆ. ಇದಕ್ಕೆ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮತ್ತು ವಿಮೆ ಅಗತ್ಯವಿಲ್ಲ. ಹೀಗೆ ಮೇಳ ಹತ್ತು ಹಲವು ಕೌತುಗಳನ್ನು ಮೇಳ ಒಳಗೊಂಡಿದೆ.

Electric Vehicles: ಬೆಂಗಳೂರಿನಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮೇಳ, ಕಾರು ಬೈಕ್‌ ಸೇರಿದಂತೆ ಹೊಸ ಇ-ವಾಹನಗಳನ್ನು ಕಣ್ತುಂಬಿಕೊಳ್ಳಿ

Friday, June 16, 2023

ಕಂಪನಿಯು ಸಫಾರಿ ಕಾರಿನ ಎಲೆಕ್ಟ್ರಿಕ್‌ ಆವೃತ್ತಿ ಹೊರತರಲಿದದೆ. ಇದೀಗ ಪ್ರೊಡಕ್ಷನ್‌ ಹಂತದಲ್ಲಿದೆ. ಈ ಕಾರನ್ನು ಈ ವರ್ಷ ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು.

Tata Electric Cars: ಎಲೆಕ್ಟ್ರಿಕ್‌ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ತಿವಿಕ್ರಮ, ಟಾಟಾ ಇವಿಗಳಿಗೆ ಹೆಚ್ಚಾದ ಬೇಡಿಕೆ

Sunday, June 4, 2023

Maruti Suzuki Jimny:  ಮಾರುತಿ ಸುಜುಕಿ ಜಿಮ್ನಿ

ಹೆಚ್ಚು ನಿರೀಕ್ಷಿತ ಲೈಫ್‌ಸ್ಟೈಲ್‌ SUV ಜೂನ್‌ನಲ್ಲಿ ತನ್ನ ಅಧಿಕೃತ ಬಿಡುಗಡೆಗೆ ಮುಂಚಿತವಾಗಿ 30,000 ಕ್ಕೂ ಹೆಚ್ಚು ಬುಕಿಂಗ್‌ ಪಡೆದಿದೆ. ಇದು ಆಫ್-ರೋಡ್ ವಿಭಾಗದಲ್ಲಿ ಮಹೀಂದ್ರ ಥಾರ್‌ಗೆ ಪ್ರತಿಸ್ಪರ್ಧಿಯಾಗಲಿದೆ.

Upcoming cars: ಜೂನ್‌ನಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ ಈ ಕಾರುಗಳು; ಮಾರುತಿ ಸುಜುಕಿ ಜಿಮ್ನಿಯಿಂದ ಹಿಡಿದು ಹೋಂಡಾ ಎಲಿವೇಟ್‌ ತನಕ ಒಂದು ಲುಕ್

Thursday, May 25, 2023

Mercedes-Benz EQS - ಭಾರತೀಯ ಮಾರುಕಟ್ಟೆಯಲ್ಲಿ ಹೈ ರೇಂಜ್ ಇವಿ ಕಾರೆಂದು ಇದು ಗುರುತಿಸಿಕೊಂಡಿದೆ. 107.8 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯದ ಈ ಕಾರು ಒಮ್ಮೆ ಚಾರ್ಜ್ ಮಾಡಿದರೆ 857 ಕಿಲೋ ಮೀಟರ್ ಚಲಿಸುತ್ತೆ.

Highest range EVs: ಭಾರತದ ಮಾರುಕಟ್ಟೆಯಲ್ಲಿ ಒಳ್ಳೆ ರೇಂಜ್‌ನಲ್ಲಿರೋ ಎಲೆಕ್ಟ್ರಿಕ್ ಕಾರುಗಳು ಇವೇ ನೋಡಿ

Tuesday, May 2, 2023

ಸ್ಟೀರಿಂಗ್ ಹಗುರವಾದ ಅನುಭವ ನೀಡಲಿದ್ದು, ಇವಿ ಆಯ್ಕೆ ಮಾಡಲು ಮೂರು ಡ್ರೈವ್ ಮೋಡ್‌ಗಳನ್ನು ಹೊಂದಿದೆ.

MG Comet EV Review: ಕೈಗೆಟಕುವ ಬೆಲೆಯ ಎಲೆಕ್ಟ್ರಿಕ್ ಕಾರು ಎಂಜಿ ಕಾಮೆಟ್ ಸಚಿತ್ರ ವಿಮರ್ಶೆ

Thursday, April 27, 2023

ಭವಿಷ್ಯದಲ್ಲಿ ಬಹುತೇಕ ದೇಶಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳು ಕಡ್ಡಾಯವಾಗಿರಲಿದೆ. ಪೆಟ್ರೋಲ್‌ ಡೀಸೆಲ್‌ ಇತ್ಯಾದಿ ಪಳೆಯುಳಿಕೆ ಇಂಧನಚಾಲಿತ ವಾಹನಗಳು ನೇಪತ್ಯಕ್ಕೆ ಸರಿಯಲಿವೆ.

Honda electric SUV: ಎಸ್‌ಯುವಿ ಸೆಡಾನ್‌ ಕಾರುಗಳ ಯುಗಳಗೀತೆ, ವಾಹನ ಪ್ರಿಯರ ಗಮನಸೆಳೆದ ಹೋಂಡಾದ ಇ- ಕಾರುಗಳು | ಚಿತ್ರ ಮಾಹಿತಿ

Saturday, April 22, 2023

ಮಹೀಂದ್ರಾ ಎಕ್ಸ್‌ಯುವಿ400 ಇವಿ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಇವಿ ಪ್ರೈಮ್ ಹಾಗೂ ಇವಿ ಮ್ಯಾಕ್ಸ್‌ನೊಂದಿಗೆ ಸ್ಪರ್ಧೆಗೆ ಇಳಿಯಲಿದೆ. XUV400 EV ಎಕ್ಸ್ ಶೋ ರೂಂ ಬೆಲೆ 15.99 ಲಕ್ಷ- ರೂಪಾಯಿಯಿಂದ 18.99 ಲಕ್ಷ ರೂ. ಇದೆ.

Mahindra XUV400 EV: ಮಹೀಂದ್ರಾ XUV400 EV ಮನೆ ಬಾಗಿಲಿಗೆ ಬರಲು ಇನ್ನೂ ಬೇಕು 4 ತಿಂಗಳು

Monday, April 17, 2023

Kia EV5 ಪರಿಕಲ್ಪನೆಯು ಬಚ್‌ ಲುಕಿಂಗ್‌ ಪ್ಯೂರ್‌ ಇಲೆಕ್ಟ್ರಿಕ್ SUVಯ ಪೂರ್ವವೀಕ್ಷಣೆಗೆ ಅವಕಾಶ ಮಾಡಿಕೊಡುತ್ತದೆ. ಇದು Kia EV9 ನಿಂದ ಹೆಚ್ಚು ಪ್ರಭಾವಿತವಾಗಿದೆ. ಚೀನಾದಲ್ಲಿ ಇದೇ ವರ್ಷ ಬಿಡುಗಡೆಯಾಗಲಿದೆ.

Kia EV5 concept car: ಕಿಯಾ ಇವಿ5 ಕಾನ್ಸೆಪ್ಟ್‌ ಕಾರು ಅನಾವರಣ; ಚೀನಾದಲ್ಲಿ ಈ ವರ್ಷ ಮಾರುಕಟ್ಟೆಗೆ

Tuesday, March 21, 2023

2025ರ ಏಪ್ರಿಲ್‌ನಲ್ಲಿ ಈ ಎಲೆಕ್ಟ್ರಿಕ್‌ ಎಸ್‌ಯುವಿಯ ಉತ್ಪಾದನೆ ಆರಂಭವಾಗುವ ನಿರೀಕ್ಷೆಯಿದೆ.

Mahindra XUV.e9 electric SUV: ಮಹೀಂದ್ರ ಎಕ್ಸ್‌ಯುವಿ ಪ್ರಿಯರಿಗೆ ಗುಡ್‌ನ್ಯೂಸ್‌, ಎಲೆಕ್ಟ್ರಿಕ್‌ ಆವೃತ್ತಿ ಎಕ್ಸ್‌ಯುವಿ ಕುರಿತು ಇಲ್ಲಿದೆ

Sunday, February 12, 2023

ಈ ಅಯೋನಿಕ್‌ ಕಾರಿನ  ದರ 44.95 ಲಕ್ಷ ರೂ. ನಿಂದ ಆರಂಭಗೊಳ್ಳುತ್ತದೆ.

Hyundai Ioniq 5: ಹ್ಯುಂಡೈ ಅಯೋನಿಕ್‌ ಕಾರ್‌ನಲ್ಲಿದೆ ಅನನ್ಯ ಫೀಚರ್ಸ್‌, ಮುಂದಿನ ತಿಂಗಳಿನಿಂದ ಡೆಲಿವರಿ, ಇಲ್ಲಿದೆ ಚಿತ್ರಮಾಹಿತಿ

Saturday, February 11, 2023

ಟಾಟಾ ಟಿಯಾಗೊ EV ಹ್ಯಾಚ್‌ಬ್ಯಾಕ್‌ನ 2,000 ಯುನಿಟ್‌ಗಳನ್ನು ವಿತರಿಸಲು ಟಾಟಾ ಸಜ್ಜಾಗಿದೆ. ದೇಶದ 130ಕ್ಕೂ ಹೆಚ್ಚು ನಗರಗಳಲ್ಲಿ ಡೆಲಿವರಿ ಮಾಡಲು ವ್ಯವಸ್ಥೆ ಮಾಡಲಾಗಿದೆ.

Tata Tiago EV : ಶೀಘ್ರದಲ್ಲೇ ಟಾಟಾ ಟಿಯಾಗೊ ಇವಿ ಡೆಲಿವರಿ ಪ್ರಕ್ರಿಯೆ ಆರಂಭ: ಆಸಕ್ತರು ತಿಳಿಯಬೇಕಿರುವುದೇನು?

Saturday, February 4, 2023

ಇಸ್ರೇಲ್‌ನ ಸಿಟಿ ಟ್ರಾನ್ಸ್‌ಫಾರ್ಮರ್ಸ್‌ ಹೆಸರಿನ ಸ್ಟಾರ್ಟ್‌ ಅಪ್‌ನ ನೂತನ ಸಿಟಿ 2 ತನ್ನ ಪುಟಾಣಿ ಗಾತ್ರದಿಂದಲೇ ಜಗತ್ತಿನ ಗಮನ ಸೆಳೆದಿದೆ.

Mini electric Car: ಈ ಪುಟಾಣಿ ಬಟಾಣಿ ಎಲೆಕ್ಟ್ರಿಕ್‌ ಸಣ್ಣ ಕಾರು ಭಾರತಕ್ಕೂ ಬರುತ್ತದೆಯಂತೆ!

Friday, February 3, 2023