Latest g20 presidency Photos

<p>ಭಾರತದ ಆತಿಥ್ಯದಲ್ಲಿ ಜಿ20 ಶೃಂಗ ಸಂಪನ್ನಗೊಳ್ಳುವ ವೇಳೆ, ಮುಂದಿನ ಶೃಂಗ ನಡೆಸುವ ಹೊಣೆಗಾರಿಕೆ ಮತ್ತು ಜಿ20 ಅಧ್ಯಕ್ಷತೆಯ ಹೊಣೆಗಾರಿಕೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಬ್ರೆಜಿಲ್ ಅಧ್ಯಕ್ಷ ಲೂಯಿಜ್‌ ಇನಾಸಿಯೊ ಡ ಸಿಲ್ವಾ ಅವರಿಗೆ ಹಸ್ತಾಂತರಿಸಿದರು.</p>

G20 Summit Pics: ಜಿ20 ಶೃಂಗ ಸಂಪನ್ನ, ಇನ್ನು ಬ್ರೆಜಿಲ್ ಅಧ್ಯಕ್ಷತೆ, ಭಾರತ ಮಂಟಪದಲ್ಲಿ ಸೆಲ್ಫಿಯಿಂದ ಹಿಡಿದು ನಾಯಕರ ಸ್ನೇಹ ಸೌಹಾರ್ದದ ನೆನಪು

Sunday, September 10, 2023

<p>ರಾಜ್‌ಘಾಟ್ ತಲುಪಿದ ಜಿ20 ನಾಯಕರನ್ನು ಸ್ವಾಗತಿಸಿದ್ದು, ಮಹಾತ್ಮ ಗಾಂಧಿ ಅವರ ನನ್ನ ಬದುಕು ನನ್ನ ಸಂದೇಶ ಎಂಬ ನುಡಿಮುತ್ತು. ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್‌ ಆಂಟೊನಿಯೋ ಗುಟೆರ್ರೆಸ್, ವಿಶ್ವ ಬ್ಯಾಂಕ್‌ನ ಅಜಯ್‌ ಬಂಗಾ ಮತ್ತು ಇತರೆ ನಾಯಕರು ಬೆಳಗ್ಗೆ ಬೇಗನೆ ರಾಜ್‌ಘಾಟ್ ತಲುಪಿದ್ದರು.</p>

G20 leaders: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಲ್ಲಿಸಿದ ಜಿ20 ನಾಯಕರು, ಇಲ್ಲಿವೆ ಅಪರೂಪದ ಕ್ಷಣಗಳ ಫೋಟೋಸ್

Sunday, September 10, 2023

<p>ಭಾರತದ ರಾಜಧಾನಿ ನವದೆಹಲಿಯ ಹೃದಯ ಭಾಗದಲ್ಲಿರುವ ಭಾರತ್ ಮಂಟಪದಲ್ಲಿ ಶನಿವಾರ ಜಿ20 ಶೃಂಗ ಸಭೆ ಶುರುವಾಗಿದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಯುಎಸ್ ಅಧ್ಯಕ್ಷ ಜೋ ಬಿಡನ್ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಆರ್ಥಿಕತೆಯ ಇತರ ಪ್ರಮುಖ ನಾಯಕರು ಶೃಂಗಸಭೆಯಲ್ಲಿ ನಿರ್ಣಾಯಕ ಜಾಗತಿಕ ವಿಷಯಗಳ ಕುರಿತು ಚರ್ಚೆಗಳನ್ನು ಪ್ರಾರಂಭಿಸಿದರು.</p>

G20 Summit: ನವದೆಹಲಿಯಲ್ಲಿ ಜಿ20 ಶೃಂಗ ಶುರು, ಮೊದಲ ದಿನದ ಕೆಲವು ಆಕರ್ಷಕ ಫೋಟೋಸ್‌ ಮತ್ತು ವರದಿ

Saturday, September 9, 2023

<p>ಆಂಟೋನಿ ಬ್ಲಿಂಕೆನ್ ಪೋಸ್ಟ್ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ದೆಹಲಿಯ ಬೀದಿಗಳಲ್ಲಿ ಆಟೋದಲ್ಲಿ ಸುತ್ತಾಡಿದ್ದಾರೆ. ಜಿ 20 ಶೃಂಗಸಭೆಗಾಗಿ ಭಾರತ ಪ್ರವಾಸದಲ್ಲಿರರುವ ಬ್ಲಿಂಕೆನ್ ಅವರ ಫೋಟೋಗಳು ವೈರಲ್ ಆಗಿದೆ. 'ಭಾರತದ ಆತಿಥ್ಯ ಮತ್ತು ನಾಯಕತ್ವಕ್ಕೆ ಕೃತಜ್ಞರಾಗಿರಬೇಕು. ಅವರು ತಮ್ಮ ಜಿ 20 ರ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ ಅಂತ ಯುಎಸ್ ವಿದೇಶಾಂಗ ಕಾರ್ಯದರ್ಶಿ ಬರೆದುಕೊಂಡಿದ್ದಾರೆ.</p>

G20 Summit: ದೆಹಲಿ ಆಟೋ ಪ್ರಮಾಣ ಎಂಜಾಯ್ ಮಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ; ಜಿ20 ಹೈವೋಲ್ಟೇಜ್ ಫೋಟೋಸ್

Friday, March 3, 2023