G20 Summit Day 2: ಭಾರತದ ಅಧ್ಯಕ್ಷತೆಯ ಜಿ20ಯ ಜಿ20 ನಾಯಕರ ಶೃಂಗಕ್ಕೆ ಭಾರತ ಇದೇ ಮೊದಲ ಸಲ ಆತಿಥ್ಯವಹಿಸಿದ್ದು, ಮೊದಲ ದಿನವೇ ಐತಿಹಾಸಿಕ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಮಹತ್ವಾಕಾಂಕ್ಷೆಯ ನವದೆಹಲಿ ಘೋಷಣೆಗೆ ಎಲ್ಲ ಸದಸ್ಯ ರಾಷ್ಟ್ರಗಳ ನಾಯಕರು ಒಮ್ಮತ ತೋರಿಸಿದ್ದು ಇದಕ್ಕೆ ಕಾರಣ. ಎರಡನೇ ದಿನದ ಕಲಾಪದ ವೇಳಾಪಟ್ಟಿ ಮತ್ತು ಇತರೆ ವಿವರ ಇಲ್ಲಿದೆ.