ಕನ್ನಡ ಸುದ್ದಿ  /  ವಿಷಯ  /  hampi virupaksha temple

Latest hampi virupaksha temple Photos

<p>ಹಂಪಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಕಲಾ ತಂಡಗಳು ಜಗಮಗಿಸುವ ಬೆಳಕಿನ ನಡುವೆ ಕಾರ್ಯಕ್ರಮ ನೀಡಿ ಗಮನ ಸೆಳೆದರು.</p>

Hampi Utsav 2024: ಹಂಪಿ ಉತ್ಸವಕ್ಕೆ ಸಡಗರದ ತೆರೆ, ಸಾಂಸ್ಕೃತಿಕ ಚಟುವಟಿಕೆಗಳ ರಸದೌತಣ

Monday, February 5, 2024

<p>ಮೈಸೂರು ಅರಮನೆ ಶತಮಾನದ ಭವ್ಯ ಕಟ್ಟಡ. ಈಗಲೂ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುವ ಇಲ್ಲಿ ಮೈಸೂರಿನ ಹಿನ್ನೆಲೆಯಲ್ಲಿ ತಿಳಿಸುವ ಧ್ವನಿ ಮತ್ತು ಬೆಳಕು ಈಗಲೂ ವಾರದ ಆರು ದಿನ ಸಂಜೆ &nbsp;ನಡೆಯುತ್ತದೆ. ಭಾನುವಾರ ಹೊರತುಪಡಿಸಿ ಮೊದಲ ಮೂರು ದಿನ ಕನ್ನಡ, ಕೊನೆಯ ಮೂರು ದಿನ ಇಂಗ್ಲೀಷ್‌ ಪ್ರದರ್ಶನ ಇದೆ. ಹನ್ನೊಂದು ವರ್ಷದ ಹಿಂದೆ ಆರಂಭಗೊಂಡ ಅರಮನೆ ಧ್ವನಿ ಮತ್ತು ಬೆಳಕು ಈಗಲೂ ಜನಪ್ರಿಯ. ವಾರಾಂತ್ಯದ ದಿನ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಇನ್ನಷ್ಟು ತಂತ್ರಜ್ಞಾನ ಬಳಸಿ ಇದನ್ನು ಆಧುನೀಕರಿಸುವ ಯೋಚನೆಯನ್ನು ಅರಮನೆ ಮಂಡಳಿ ಹೊಂದಿದೆ ಎನ್ನುತ್ತಾರೆ ಉಪನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ.</p>

Sound and light: ಕರ್ನಾಟಕದ ಇತಿಹಾಸ ಸಾರುವ ಧ್ವನಿ ಮತ್ತು ಬೆಳಕು: ಯಾವ ಊರುಗಳಲ್ಲಿದೆ, ಯಾವಾಗ ವೀಕ್ಷಿಸಬಹುದು

Thursday, November 9, 2023