kannada-celebrities News, kannada-celebrities News in kannada, kannada-celebrities ಕನ್ನಡದಲ್ಲಿ ಸುದ್ದಿ, kannada-celebrities Kannada News – HT Kannada
ಕನ್ನಡ ಸುದ್ದಿ  /  ವಿಷಯ  /  kannada celebrities

Latest kannada celebrities Photos

ಚಂದನವನದ ತಾರೆಯರೀಗ 2025ರ ಆರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆ ಪೈಕಿ ಡಾಲಿ ಧನಂಜಯ್‌ ಮತ್ತು ಧನ್ಯತಾ ಜೋಡಿ ಇದೇ ತಿಂಗಳ 16ರಂದು ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಇತ್ತ ರಕ್ಷಿತಾ ಪ್ರೇಮ್‌ ಅವರ ಸಹೋದರ ರಾಣಾ ಅವರ ವಿವಾಹ ನೆರವೇರಿದೆ. ಹಿರಿಯ ನಟಿ ಜಯಮಾಲಾ ಅವರ ಸುಪುತ್ರಿ ಸೌಂದರ್ಯ ಸಹ ಸಪ್ತಪದಿ ತುಳಿದಿದ್ದಾರೆ. ಇಲ್ಲಿವೆ ನೋಡಿ ದಾಂಪತ್ಯಕ್ಕೆ ಕಾಲಿಟ್ಟ ಮತ್ತು ಇನ್ನೇನು ಶೀಘ್ರದಲ್ಲಿ ಇಡಲಿರುವ ಜೋಡಿಗಳ ಫೋಟೋಗಳು.

ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಸೀಸನ್‌; ಜಯಮಾಲಾ ಪುತ್ರಿಯ ಮದುವೆ, ರಾಣಾ ಕಲ್ಯಾಣ, ಶೀಘ್ರದಲ್ಲಿ ಧನಂಜಯ್‌- ಧನ್ಯತಾ ವಿವಾಹ

Friday, February 7, 2025

ತೆಲುಗಿನ ಎಕ್ಸ್ಟ್ರಾ-ಆರ್ಡಿನರಿ ನಂತರ ನಿತಿನ್ ಮತ್ತು ಶ್ರೀಲೀಲಾ, ರಾಬಿನ್ ಹುಡ್ ಚಿತ್ರದಲ್ಲಿ ಒಂದಾಗುತ್ತಿದ್ದಾರೆ. ವೆಂಕಿ ಕುಡುಮುಲಾ ನಿರ್ದೇಶನದ ಈ ಆಕ್ಷನ್ ಕಾಮಿಡಿ ಸಿನಿಮಾ ಮಾರ್ಚ್ 28ರಂದು ಬಿಡುಗಡೆಯಾಗಲಿದೆ.

‌Sreeleela Movies: ಸೋಲಿನ ಬಳಿಕ ಪುಟಿದೆದ್ದ ಶ್ರೀಲೀಲಾ! ಬತ್ತಳಿಕೆಯಲ್ಲಿ ಒಂದಲ್ಲ ಎರಡಲ್ಲ 5 ಸಿನಿಮಾಗಳ ಲೈನಪ್

Thursday, February 6, 2025

ಸ್ಯಾಂಡಲ್‌ವುಡ್‌ ತಾರೆಯರ ಸಂಕ್ರಾಂತಿ ಸಂಭ್ರಮ.. ಇಲ್ಲಿವೆ ಫೋಟೋಗಳು

ಫಾರ್ಮ್‌ಹೌಸ್‌ನಲ್ಲಿ ದರ್ಶನ್‌, ಕಾರ್ಕಳದಲ್ಲಿ ಶ್ವೇತಾ ಶ್ರೀವಾತ್ಸವ್‌..; ಸಂಕ್ರಾಂತಿ ಸಂಭ್ರಮದಲ್ಲಿ ಮಿಂದೆದ್ದ ಸ್ಯಾಂಡಲ್‌ವುಡ್‌ ತಾರೆಯರು

Tuesday, January 14, 2025

ಡಾಲಿ ಧನಂಜಯ್‌ ಮತ್ತು ಧನತ್ಯಾ ಜೋಡಿಯ ವಿವಾಹ ಫೆಬ್ರವರಿ 16ರಂದು ಮೈಸೂರಿನಲ್ಲಿ ನಡೆಯಲಿದೆ. ಈ ನಿಮಿತ್ತ, ಚಂದನವನದ ಆಪ್ತರಿಗೆ ಮದುವೆಯ ಮಮತೆಯ ಕರೆಯೋಲೆ ನೀಡುತ್ತಿದ್ದಾರೆ ಧನಂಜಯ್.

Daali Dhananjay: ಸ್ಯಾಂಡಲ್‌ವುಡ್‌ ಆಪ್ತರಿಗೆ ಲಗ್ನಪತ್ರಿಕೆ ನೀಡಿ, ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್‌

Sunday, January 12, 2025

ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ  10 ಗಂಟೆಗೆ ಬ್ರಹ್ಮಗಂಟು ಸೀರಿಯಲ್‌ ಪ್ರಸಾರ ಕಾಣುತ್ತಿದೆ. ಇದೇ ಧಾರಾವಾಹಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ ಸೌಂದರ್ಯ ಅನ್ನೋ ನೆಗೆಟಿವ್‌ ಶೇಡ್‌ನ ಪಾತ್ರ.

ಬ್ರಹ್ಮಗಂಟು ಧಾರಾವಾಹಿ ಸೌಂದರ್ಯ, ನಿಜ ಜೀವನದಲ್ಲೂ ಅಪ್ಸರೆ; ಓದಿದ್ದೊಂದು, ಆಗಿದ್ದು ಇನ್ನೊಂದು, ಹೀಗಿದೆ ಇವರ ಕ್ಯೂಟ್‌ ಫ್ಯಾಮಿಲಿ

Friday, January 3, 2025

ಸೀತಾ ರಾಮ ಸೀರಿಯಲ್‌ನಲ್ಲಿ ತಮ್ಮ ಪಾತ್ರದ ಮೂಲಕವೇ ವೀಕ್ಷಕರ ಗಮನ ಸೆಳೆದಿದ್ದಾರೆ ನಟಿ ಮೇಘನಾ ಶಂಕರಪ್ಪ.

ಸೀರೆಯಲ್ಲಿ ಅಪ್ಸರೆಯಂತೆ ಕಂಡ ಸೀತಾ ರಾಮ ಸೀರಿಯಲ್‌ ಪ್ರಿಯಾ; ಅಶೋಕನ ಮಡದಿ ಮುಖದಲ್ಲಿ ಮದುವೆ ಕಳೆ

Friday, December 27, 2024

ರಾನಾ ದಗ್ಗುಬಾಟಿ ನಡೆಸಿ ಕೊಡುವ ಟಾಕ್‌ ಶೋ ನವೆಂಬರ್ 23ರಿಂದ ಆರಂಭವಾಗಿದೆ. ಇತ್ತೀಚೆಗಷ್ಟೇ ಐದನೇ ಸಂಚಿಕೆಯ ಪ್ರೋಮೋ ಸಹ ಬಿಡುಗಡೆ ಆಗಿತ್ತು.

ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ನಿಂತು ರಾನಾ ದಗ್ಗುಬಾಟಿಗೆ ಬಬ್ರುವಾಹನ ಚಿತ್ರದ ‘ಹೇಳು ಪಾರ್ಥ..’ ಡೈಲಾಗ್‌ ಹೇಳಿಕೊಟ್ಟ ರಿಷಬ್‌ ಶೆಟ್ಟಿ

Saturday, December 21, 2024

ಪುಷ್ಪ ಸಿನಿಮಾ ಸರಣಿಯ ಯಶಸ್ಸಿನೊಂದಿಗೆ ರಶ್ಮಿಕಾಗೆ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಆಫರ್ ಬರುತ್ತಿವೆ. ಇತ್ತೀಚೆಗೆ, ಈ ನಟಿ ಹಿಂದಿಯಲ್ಲಿ ನಿರ್ಮಾಣವಾಗಲಿರುವ ಸೀಕ್ವೆಲ್‌ವೊಂದಕ್ಕೆ  ಗ್ರೀನ್ ಸಿಗ್ನಲ್ ನೀಡಿದ್ದಾರೆ.

ದೀಪಿಕಾ ಪಡುಕೋಣೆ ನಟಿಸಿದ ಬ್ಲಾಕ್ ಬಸ್ಟರ್ ಸಿನಿಮಾದ ಸೀಕ್ವೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಹೀರೋಯಿನ್; ಯಾವುದಾ ಚಿತ್ರ?

Thursday, December 19, 2024

ui movie:ಉಪೇಂದ್ರ ನಟಿಸಿ ನಿರ್ದೇಶಿಸಿರುವ ಯುಐ ಸಿನಿಮಾ ಡಿಸೆಂಬರ್‌ 20ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ನಾಯಕಿಯಾಗಿ ಕೊಡಗಿನ ಸುಂದರಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಏಕ್‌ ಲವ್‌ ಯಾ, ರಣಾ, ಸ್ಪೂಕಿ ಕಾಲೇಜು, ಬಾನ ದಾರಿಯಲ್ಲಿ, ಯುಐ ಸಿನಿಮಾಗಳಲ್ಲಿ ನಟಿಸಿರುವ ಇವರ ಕೈಯಲ್ಲಿ ಸಾಕಷ್ಟು ಹೊಸ ಪ್ರಾಜೆಕ್ಟ್‌ಗಳು ಇವೆ.

UI movie: ಉಪೇಂದ್ರ ಯುಐ ಸಿನಿಮಾದ ನಾಯಕಿ ರೀಷ್ಮಾ ನಾಣಯ್ಯ ಬಗ್ಗೆ ನಿಮಗೆಷ್ಟು ಗೊತ್ತು? ಕೊಡವ ಸುಂದರಿಯ ಪರಿಚಯ

Wednesday, December 18, 2024

ಕರ್ನಾಟಕದಲ್ಲಿ ಯೂಟ್ಯೂಬರ್‌ ಡಾ, ಬ್ರೋ ಯಾವ ಸಿನಿಮಾ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಅಷ್ಟೊಂದು ನೇಮು ಫೇಮು ಗಿಟ್ಟಿಸಿಕೊಂಡಿದ್ದಾರವರು. ಮಿಲಿಯನ್‌ಗಟ್ಟಲೇ ಫಾಲೋವರ್ಸ್‌ ಹೊಂದಿರುವ ಗಗನ್‌ ಶ್ರೀನಿವಾಸ್‌, ಇದೀಗ ಮೊದಲ ಸಲ ಸಿನಿಮಾ ಸೆಲೆಬ್ರಿಟಿಗಳ ಜತೆಗಿನ ಫೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ ಶಿವಣ್ಣ, ಸುದೀಪ್‌,  ದರ್ಶನ್‌ ಜತೆಗಿನ ಫೋಟೋಗಳ ಜತೆಗೆ ಇನ್ನೂ ಹಲವರು ಇಲ್ಲಿದ್ದಾರೆ.

ದರ್ಶನ್‌- ಸುದೀಪ್‌ ಜತೆಗಿನ ಫೋಟೋ ಹಂಚಿಕೊಂಡ ಡಾಕ್ಟರ್‌ ಬ್ರೋ; ಹರಿದು ಬಂದವೂ ರಾಶಿ ರಾಶಿ ಕಾಮೆಂಟ್ಸ್‌

Monday, December 16, 2024

ಆರೋಗ್ಯ ಸಮಸ್ಯೆ ಬಾಧಿಸಿರುವುದರಿಂದ, ಸ್ಯಾಂಡಲ್‌ವುಡ್‌ ನಟ ಶಿವರಾಜ್‌ಕುಮಾರ್‌ ಚಿಕಿತ್ಸೆಯ ನಿಮಿತ್ತ ಅಮೆರಿಕಾಕ್ಕೆ ತೆರಳಲಿದ್ದಾರೆ.

Shiva Rajkumar: ಆಪರೇಷನ್‌ಗೂ ಮುನ್ನ ತಿರುಪತಿ ತಿಮ್ಮಪ್ಪನಿಗೆ ಮುಡಿಕೊಟ್ಟ ಶಿವರಾಜ್‌ಕುಮಾರ್‌ ದಂಪತಿ

Saturday, December 7, 2024

ಸ್ಯಾಂಡಲ್‌ವುಡ್‌ನ ಹ್ಯಾಂಡ್ಸಮ್ ಡ್ಯಾನ್ಸರ್ ಕಿಶನ್ ಬಿಳಗಲಿ ಇತ್ತೀಚೆಗಷ್ಟೇ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ

Kishan Bilagali: ರಾಜ ಪೋಷಾಕಿನಲ್ಲಿ ಮಿಂಚಿದ ಕಿಶನ್ ಬೆಳಗಲಿ; ಝಗಮಗಿಸುವ ಸೆಟ್‌ನಲ್ಲಿ ಫೋಟೋಶೂಟ್‌

Tuesday, November 26, 2024

ಅನುಪಮಾ ಪರಮೇಶ್ವರನ್‌ ನಾಯಕಿಯಾಗಿದ್ದ ಟಿಲ್ಲು ಸ್ಕ್ವೇರ್‌ ಚಿತ್ರದಲ್ಲಿ ನೇಹಾ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.

Neha Shetty: ಮದನಾರಿ ಮಳೆ ಹುಡುಗಿಯ ಮನಮೋಹಕ ಭಾವಲಹರಿ; ನಟಿ ನೇಹಾ ಶೆಟ್ಟಿ ಫೋಟೋ ಗೊಂಚಲು ಇಲ್ಲಿದೆ

Saturday, November 23, 2024

ತಂದೆ ಎಸ್‌. ಶಂಕರ್‌ ಜೊತೆ ಅದಿತಿ

ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇಂಡಿಯನ್‌ ಖ್ಯಾತಿಯ ನಿರ್ದೇಶಕ ಎಸ್‌ ಶಂಕರ್‌ ಪುತ್ರಿ ಅದಿತಿ, ಹೀರೋ ಯಾರು?

Saturday, November 16, 2024

ನಟ ಪ್ರದೀಪ್‌ ಬೋಗಾದಿ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟು ದಶಕಗಳೇ ಕಳೆದಿವೆ. 2007ರಲ್ಲಿ ಪರೋಡಿ ಸಿನಿಮಾ ಮೂಲಕ ಇವರ ಆಗಮನವಾಗಿತ್ತು.

ಎರಡನೇ ಮಗನಿಗೆ ‘VIP’ ಎಂದು ನಾಮಕರಣ ಮಾಡಿದ ‘ಜಾಲಿಡೇಸ್‌’ ನಟ ಪ್ರದೀಪ್‌ ಬೋಗಾದಿ; ಏನಿದು ವಿಐಪಿ, ಹೀಗಿದೆ ವಿಸ್ತೃತ ರೂಪ

Tuesday, November 5, 2024

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳ ಮನೆಯಲ್ಲೂ ದೀಪಾವಳಿ ಸಂಭ್ರಮ ಜೋರಾಗಿದೆ. ನಟಿ ಅದಿತಿ ಪ್ರಭುದೇವ ದೀಪಾವಳಿ ಆಚರಿಸಿ ಮಗಳು, ಪತಿ ಯಶಸ್‌ ಜೊತೆ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ.

ಮಗಳು, ಪತಿ ಯಶಸ್‌ ಜೊತೆ ನಟಿ ಅದಿತಿ ಪ್ರಭುದೇವ ದೀಪಾವಳಿ ಫೋಟೋಶೂಟ್‌; ಮಗುವಿನ ನಗುವೇ ಚೆಂದ ಎಂದ ಫ್ಯಾನ್ಸ್‌

Friday, November 1, 2024

ಡಾಲಿ, 90 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ. ವಿಷ್ಣುವರ್ಧನ್‌, ಪ್ರಭಾಕರ್‌, ಅಂಬರೀಶ್‌ ಅವರಂತ ಸ್ಟಾರ್‌ ನಟರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ.

ರಾಯರು ಬಂದರು ಮಾವನ ಮನೆಗೆ ನಾಯಕಿ ಡಾಲಿ ಮಿನ್ಹಾಸ್ ಈಗಿನ ಫೋಟೋಗಳು; ಈ ಮಾಜಿ ಮಿಸ್‌ ಇಂಡಿಯಾ ಯಾವ ರಾಜ್ಯದವರು?

Thursday, October 24, 2024

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರ ತಾಯಿ ಸರೋಜಾ ಸಂಜೀವ್‌, ವಯಸ್ಸಹಜ ಅನಾರೋಗ್ಯದಿಂದ  ಇಂದು (ಅಕ್ಟೋಬರ್‌ 20) ನಿಧನರಾಗಿದ್ದಾರೆ

Kichcha Sudeep: ಕಿಚ್ಚ ಸುದೀಪ್‌ಗೆ ಅಮ್ಮ ಅಂದ್ರೆ ಪಂಚಪ್ರಾಣ; ಇಲ್ಲಿವೆ ನೋಡಿ ಅಮ್ಮ ಮಗನ ಫೋಟೋಸ್‌

Sunday, October 20, 2024

ಸ್ಯಾಂಡಲ್‌ವುಡ್‌ ನಟಿ ಆಶಿಕಾ ರಂಗನಾಥ್‌ ತೆಲುಗಿನ ನಾ ಸಾಮಿ ರಂಗ ಸಿನಿಮಾ ಮೂಲಕ ಈ ವರ್ಷವನ್ನು ಆರಂಭಿಸಿದ್ದರು. ಆ ಸಿನಿಮಾ ಹೆಚ್ಚು ಸದ್ದು ಮಾಡಲಿಲ್ಲ.

Ashika Ranganath: ಶ್ವೇತ ವರ್ಣದ ಒನ್‌ ಪೀಸ್‌ ಉಡುಗೆ ತೊಟ್ಟು ಪೋಸ್‌ ಕೊಟ್ಟ ಆಶಿಕಾ ರಂಗನಾಥ್‌

Saturday, October 19, 2024

ಸ್ಯಾಂಡಲ್‌ವುಡ್‌ನ ಒಂದು ಕಾಲದ ಬೇಡಿಕೆ ನಟಿಯಾಗಿದ್ದವರು ನಟಿ ರಾಧಿಕಾ ಪಂಡಿತ್.‌ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ ಈ ನಟಿ.

ರಾಯಲ್‌ ಲುಕ್‌ನಲ್ಲಿ ರಾಣಿಯಂತೆ ಕಂಡ ರಾಧಿಕಾ ಪಂಡಿತ್‌; ‘ಅಂದಕೆ ಅರ್ಥವೇ ನೀವು ಅತ್ತಿಗೆ’ ಎಂದು ಕಾಂಪ್ಲಿಮೆಂಟ್‌ ಕೊಟ್ಟ ಫ್ಯಾನ್ಸ್‌

Saturday, October 19, 2024