ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್ ಹಾಸನ್; ಅಲ್ಲೇ ಇದ್ದ ಶಿವಣ್ಣನ ಪ್ರತಿಕ್ರಿಯೆ ಏನಾಗಿತ್ತು?
ಕನ್ನಡ ಭಾಷೆ ಹುಟ್ಟಿಗೆ ತಮಿಳು ಕಾರಣ. ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂದು ಹಿರಿಯ ನಟ ಕಮಲ್ ಹಾಸನ್ ಆಡಿದ ಮಾತು ಇದೀಗ ಕನ್ನಡಿಗರನ್ನು ಕೆಣಕಿದೆ. ʻಥಗ್ ಲೈಫ್ʼ ಸಿನಿಮಾದ ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್ ಅವರ ಮುಂದೆಯೇ ಈ ಮಾತನ್ನು ಹೇಳಿದ್ದಾರೆ ಕಮಲ್ ಹಾಸನ್.
ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಈ ವಾರ ಮೂವರು ಸ್ಟಾರ್ ಹೀರೋಗಳ ಮೂರು ಚಿತ್ರಗಳ ಆಗಮನ, ಅದರಲ್ಲೊಂದು ಬ್ಲಾಕ್ ಬಸ್ಟರ್
ರೆಟ್ರೊ ಸಿನಿಮಾ ಒಟಿಟಿ ಬಿಡುಗಡೆ ವಿವರ: ಸೂರ್ಯ- ಪೂಜಾ ಹೆಗ್ಡೆ ನಟನೆಯ ಸಿನಿಮಾ ಆನ್ಲೈನ್ ಸ್ಟ್ರೀಮಿಂಗ್ ಯಾವಾಗ?
ಮತ್ತೊಂದು ʻದೃಶ್ಯಂʼ ಫೀಲ್ನ ಸಿನಿಮಾ ಬೇಕಾ? ಜೂನ್ನಲ್ಲಿ ಒಟಿಟಿಯಲ್ಲಿ ಬ್ಲಾಕ್ಬಸ್ಟರ್ ಸಿನಿಮಾಗಳ ಸುರಿಮಳೆ
ಸಾರ್ವಜನಿಕವಾಗಿ ಮಾನಹಾನಿಕರ ಹೇಳಿಕೆ ನೀಡದಂತೆ ರವಿ ಮೋಹನ್, ಆರತಿಗೆ ಮದ್ರಾಸ್ ಹೈಕೋರ್ಟ್ ನಿರ್ಬಂಧ