ತಾಜಾ ಫೋಟೊಗಳು

<p>ಚಂದ್ರಯಾನ 3 ಉಡಾವಣೆಗೆ ಮುಂಚಿತವಾಗಿ, &nbsp;24 ಗಂಟೆಗಳ ಕಾಲ ಸಂಪೂರ್ಣ ಉಡಾವಣಾ ಸಿದ್ಧತೆ ಮತ್ತು ಪ್ರಕ್ರಿಯೆಯನ್ನು ಅನುಕರಿಸುವ 'ಉಡಾವಣಾ ಪೂರ್ವಾಭ್ಯಾಸ' ಮಂಗಳವಾರ ಮುಕ್ತಾಯಗೊಂಡಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಾಹಿತಿ ನೀಡಿದೆ.</p>

Chandrayaan-3: ಚಂದ್ರಯಾನ ಉಡಾವಣೆ ಶುಕ್ರವಾರ; 24 ಗಂಟೆ ಮುಂಚಿತವಾಗಿ ತಾಲೀಮು ಯಶಸ್ವಿ, ಲೇಟೆಸ್ಟ್‌ ಅಪ್ಡೇಟ್ಸ್‌, ಫೋಟೋಸ್‌

Jul 11, 2023 09:28 PM