Latest shahid afridi Photos

<p>ಪಾಕಿಸ್ತಾನದ ಶಾಹಿದ್ ಅಫ್ರಿದಿ ಏಷ್ಯಾಕಪ್​ನಲ್ಲಿ ಆಡಿದ 21 ಇನಿಂಗ್ಸ್​ಗಳಲ್ಲಿ ಒಟ್ಟು 26 ಸಿಕ್ಸರ್ ಬಾರಿಸಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಈಗ ರೋಹಿತ್ 25 ಏಕದಿನ ಇನಿಂಗ್ಸ್​ಗಳಲ್ಲಿ 28 ಸಿಕ್ಸರ್​​ ಸಿಡಿಸಿದ್ದಾರೆ. ಆ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಹೆಚ್ಚು ಸಿಕ್ಸರ್​​ ಸಿಡಿಸಿ ಅಫ್ರಿದಿ ದಾಖಲೆ ಮುರಿದಿದ್ದಾರೆ.</p>

ಏಷ್ಯಾಕಪ್​ನಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಸಿಂಗ್; ಶಾಹಿದ್ ಅಫ್ರಿದಿ ದಾಖಲೆ ಮುರಿದ ಹಿಟ್​ಮ್ಯಾನ್

Thursday, September 14, 2023

<p>ಕ್ರಿಕೆಟಿಗರಿಗೆ ಅಪಾರ ಅಭಿಮಾನಿಗಳ ದಂಡೇ ಇರುತ್ತದೆ. ಯಾವುದೇ ಆಟಗಾರನೇ ಆಗಿರಲಿ, ಆತನ ವೈಯಕ್ತಿಕ ಜೀವನದ ವಿವರಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಾರೆ. ಕ್ರಿಕೆಟಿಗರು ಆಡುವಾಗ ಖಂಡಿತವಾಗಿಯೂ ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ.</p>

Cricketers Married Relatives: ಸೆಹ್ವಾಗ್, ಅಫ್ರಿದಿಯಿಂದ ಮುಸ್ತಾಫಿಜುರ್​​ವರೆಗೆ; ಸೋದರ ಸಂಬಂಧಿಗಳನ್ನೇ ಮದುವೆಯಾದ ಕ್ರಿಕೆಟಿಗರು ಇವರು

Monday, July 31, 2023