Latest suresh raina Photos

ಚೆಪಾಕ್​ನಲ್ಲಿ ಏಪ್ರಿಲ್ 28ರಂದು ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಐಪಿಎಲ್​ನ 46ನೇ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಎದುರಿಸಿದ ಎರಡು ಎಸೆತಗಳಲ್ಲಿ 5 ರನ್ ಬಾರಿಸಿ ಔಟಾಗದೆ ಉಳಿದರು. ವಿಕೆಟ್ ಕೀಪಿಂಗ್​​ನಲ್ಲೂ 1 ಕ್ಯಾಚ್ ಪಡೆದರು. ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡದಿದ್ದರೂ ಈ ಪಂದ್ಯದಲ್ಲಿ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಬೇರೆ ಯಾರೂ ಮಾಡದ ದಾಖಲೆಯನ್ನು ನಿರ್ಮಿಸಿದ್ದಾರೆ.

ಐಪಿಎಲ್​ ಇತಿಹಾಸದಲ್ಲಿ 150 ಗೆಲುವು ಸಾಧಿಸಿದ ಎಂಎಸ್ ಧೋನಿ; ಈ ಹೊಸ ದಾಖಲೆ ನಿರ್ಮಿಸಿದ ಮೊದಲ ಆಟಗಾರ

Monday, April 29, 2024

ಮಹೇಂದ್ರ ಸಿಂಗ್ ಧೋನಿ ಐಪಿಎಲ್​​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ. ಧೋನಿ 256 ಐಪಿಎಲ್ ಪಂದ್ಯಗಳಲ್ಲಿ 222 ಇನ್ನಿಂಗ್ಸ್​​​ಗಳಲ್ಲಿ 5141 ರನ್ ಗಳಿಸಿದ್ದಾರೆ. ಐಪಿಎಲ್​​​ನಲ್ಲಿ ಧೋನಿ ಎರಡೂ ತಂಡಗಳಿಗಾಗಿ ಒಟ್ಟು 353 ಬೌಂಡರಿ, 245 ಸಿಕ್ಸರ್ ಬಾರಿಸಿದ್ದಾರೆ.

ನಾಲ್ಕೇ ನಿಮಿಷ ಬ್ಯಾಟಿಂಗ್ ನಡೆಸಿ ಸಿಎಸ್​ಕೆ ಪರ ಎಂಎಸ್ ಧೋನಿ ವಿಶೇಷ ದಾಖಲೆ; ಈ ಸಾಧನೆ ಮಾಡಿದ ಎರಡನೇ ಬ್ಯಾಟರ್

Monday, April 15, 2024

ಬೇರ್‌ಸ್ಟೋ ಅವರ ಕ್ಯಾಚ್‌ನೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್‌ ಪಾತ್ರರಾಗಿದ್ದಾರೆ.

ಸುರೇಶ್‌ ರೈನಾ ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್‌ ಕೊಹ್ಲಿ; ಆದರೆ ಇದು ಬ್ಯಾಟಿಂಗ್‌ನಲ್ಲಿ ಅಲ್ಲ

Monday, March 25, 2024

ರೋಹಿತ್ ಶರ್ಮಾ: 2006ರ U-19 ವಿಶ್ವಕಪ್‌ನಲ್ಲಿ, ರೋಹಿತ್ ಶರ್ಮಾ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಅರ್ಧಶತಕ ಸಿಡಿಸಿದರು. ಅವರ ಒಟ್ಟು ಮೊತ್ತ 205 ರನ್ ಮತ್ತು ಸರಾಸರಿ 41. ಆ ಬಳಿಕ ಸ್ಥಿರ ಪ್ರದರ್ಶನ ನೀಡಿ ರಾಷ್ಟ್ರೀಯ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಈಗ ಅವರು ತಂಡದ ದೊಡ್ಡ ಆಧಾರಸ್ತಂಭವಾಗಿದ್ದಾರೆ. ಸದ್ಯ ಟೀಮ್‌ ಇಂಡಿಯಾ ನಾಯಕನಾಗಿ ಬಡ್ತಿ ಪಡೆದಿದ್ದಾರೆ.

ವಿರಾಟ್, ಸೆಹ್ವಾಗ್, ಪಂತ್; ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿ ಟೀಮ್ ಇಂಡಿಯಾ ಕಾಲಿಟ್ಟವರಿವರಿವರು

Saturday, February 10, 2024

ಸಚಿನ್ ತೆಂಡೂಲ್ಕರ್ 1992ರ ವಿಶ್ವಕಪ್‌ನಿಂದ 2011 ವಿಶ್ವಕಪ್‌ವರೆಗೆ ಪಾಕಿಸ್ತಾನ ವಿರುದ್ಧ 5 ಪಂದ್ಯಗಳನ್ನು ಆಡಿದ್ದಾರೆ. 5 ಇನ್ನಿಂಗ್ಸ್‌ಗಳಲ್ಲಿ 313 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 78.25 ಎಂಬುದು ವಿಶೇಷ. ಈ 5 ಇನ್ನಿಂಗ್ಸ್‌ಗಳಲ್ಲಿ ಸಚಿನ್ 3 ಬಾರಿ ಅರ್ಧಶತಕ ಸಿಡಿಸಿದ್ದಾರೆ.

ಇಂಡೋ-ಪಾಕ್ ವಿಶ್ವಕಪ್ ಪಂದ್ಯಗಳಲ್ಲಿ ಅತ್ಯಧಿಕ ರನ್ ಗಳಿಸಿದ ಟಾಪ್-5 ಭಾರತೀಯ ಆಟಗಾರರು ಇವರೇ

Friday, October 13, 2023

ಹಾಗಾದರೆ ಭಾರತದ ಪರ ಅತಿ ವೇಗದ ಶತಕ ಸಿಡಿಸಿದ ಆಟಗಾರ ಯಾರು? ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಶತಕದ ಸಿಡಿಸಿದವರ ಪಟ್ಟಿಯಲ್ಲಿ ಭಾರತದ ಆಟಗಾರರು ಎಷ್ಟನೇ ಸ್ಥಾನ ಪಡೆದಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ. ಟಾಪ್-10ರಲ್ಲಿ ಭಾರತದ ಆಟಗಾರನೇ ಇಲ್ಲ.

Fastest Century in ODI: ಏಕದಿನ ಕ್ರಿಕೆಟ್​ನಲ್ಲಿ ಶರವೇಗದ ಶತಕ ಸಿಡಿಸಿದ ಭಾರತದ ಆಟಗಾರರು; ಟಾಪ್-10ರಲ್ಲಿ ಒಬ್ಬರಿಗೂ ಇಲ್ಲ ಸ್ಥಾನ!

Monday, September 25, 2023

ಈ ಬ್ಯಾಟು-ಬಾಲ್ ನಡುವಿನ ಈ ಯುದ್ಧದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗುವುದೂ ಖಚಿತ. ಆದರೆ ಈ ಸುದ್ದಿಯಲ್ಲಿ ಏಷ್ಯಾಕಪ್ ಮತ್ತು ಐಸಿಸಿ ಎರಡೂ ಟೂರ್ನಮೆಂಟ್ ಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಭಾರತೀಯ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

ICC-Asia Cup: ಏಷ್ಯಾಕಪ್, ಐಸಿಸಿ ಟೂರ್ನಿ ಇತಿಹಾಸದಲ್ಲಿ ಭಾರತದ ಪರ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದವರು; ಸಚಿನ್​ಗೇ ಇಲ್ಲ ಮೊದಲ ಸ್ಥಾನ

Monday, August 28, 2023

ವಿರಾಟ್ ಕೊಹ್ಲಿ- ಎಂಎಸ್ ಧೋನಿ, ಸಂಗಕ್ಕಾರ-ಜಯವರ್ಧನೆ, ದ್ರಾವಿಡ್​​-ಲಕ್ಷ್ಮಣ್​, ಕೊಹ್ಲಿ-ಎಬಿಡಿ, ಸಚಿನ್​-ಕಾಂಬ್ಳಿ​​​,.. ಹೀಗೆ ಕ್ರಿಕೆಟ್​ ಜಗತ್ತಿನ​ ಹಲವು ಗೆಳೆತನದ, ಬಾಂಧವ್ಯದ ಕುರುಹುಗಳು ನಮ್ಮ ಮುಂದಿವೆ. ಕ್ರಿಕೆಟ್ ಲೋಕದ ಅತ್ಯುತ್ತಮ ಸ್ನೇಹಿತರ ಪಟ್ಟಿ ಇಲ್ಲಿದೆ.

Friendship Day: ನಿನ್ನ ಸ್ನೇಹವೇ ಅನನ್ಯ, ನಿನ್ನನ್ನು ಪಡೆದ ನಾನೇ ಧನ್ಯ; ಕ್ರಿಕೆಟ್ ಲೋಕದಲ್ಲಿ ಕೃಷ್ಣ-ಕುಚೇಲರಂತೆ ಇರುವ ಜೀವದ ಗೆಳೆಯರು ಇವರೇ!

Sunday, August 6, 2023

ಭಾರತದ ಕ್ರಿಕೆಟಿಗರು, ಅತಿದೊಡ್ಡ ಸೂಪರ್​ಸ್ಟಾರ್​ಗಳು. ಒಂದು ಕಾಲದಲ್ಲಿ ಏನೂ ಇಲ್ಲದವರು ಇಂದು ಸಾಮ್ರಾಜ್ಯ ನಿರ್ಮಿಸಿದ್ದಾರೆ. ಕ್ರಿಕೆಟ್​ ಅಥವಾ ಅದರ ಹೊರತಾಗಿ ನೂರಾರು ಕೋಟಿ ದುಡಿಯುವ ಈ ತಾರಾ ಕ್ರಿಕೆಟಿಗರು ಇರುವುದು ಅರಮನೆಯನ್ನೇ ನಾಚಿಸುವಂತಹ ಭವ್ಯ ಬಂಗೆಗಳಲ್ಲಿ. ಹಾಗಿದ್ದರೆ ಕ್ರಿಕೆಟಿಗರು ಇರುವ ಮನೆಯ ವೆಚ್ಚವೆಷ್ಟು? ಎಲ್ಲಿವೆ, ಹೇಗಿವೆ ಎಂಬುದನ್ನು ಈ ಮುಂದೆ ನೋಡೋಣ.

Cricketers Expensive House: ಅತ್ಯಂತ ದುಬಾರಿ ಮನೆ ಹೊಂದಿರುವ ಭಾರತದ ಟಾಪ್-10 ಕ್ರಿಕೆಟಿಗರು; ಅರಮನೆಯನ್ನೇ ನಾಚಿಸುತ್ತವೆ ಈ ಭವ್ಯ ಬಂಗಲೆಗಳು

Saturday, July 29, 2023