ತಾಜಾ ಫೋಟೊಗಳು

<p>ಟರ್ಕಿಯ ದಿಯಾರ್‌ಬಕಿರ್‌ನಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ಅವಶೇಷಗಳಡಿ ಇರುವವರನ್ನು ಹುಡುಕುತ್ತಿರುವ ರಕ್ಷಣಾ ಸಿಬ್ಬಂದಿ. ಸಿರಿಯಾ ಯುದ್ಧದ ವೇಳೆ ಅನೇಕ ನಿರಾಶ್ರಿತರು ಟರ್ಕಿಯಲ್ಲಿ ಬಂದು ವಾಸವಾಗಿದ್ದರು.&nbsp;</p>

Turkey-Syria Earthquake: ಟರ್ಕಿ-ಸಿರಿಯಾದಲ್ಲಿ ಭೂಕಂಪಕ್ಕೆ 640 ಮಂದಿ ಬಲಿ.. ಸಹಾಯದ ಭರವಸೆ ನೀಡಿದ ಪಿಎಂ ಮೋದಿ

Feb 06, 2023 02:43 PM